Advertisement
ಕನ್ನಡಪ್ರಭ >> ವಿಷಯ

Rcb

AB de Villiers

ಆರ್‌ಸಿಬಿ ಅಭಿಮಾನಿಗಳಿಗೆ ಎಬಿ ಡಿವಿಲಿಯರ್ಸ್ ಸಿಹಿ ಸುದ್ದಿ!  Jul 11, 2018

ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟ್ಸ್ ಮನ್ ಎಬಿ ಡಿವಿಲಿಯರ್ಸ್ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದ ಬೆನ್ನಲ್ಲೇ ಅವರ ಅಭಿಮಾನಿಗಳಿಗೆ...

Virat Kohli

ಐಪಿಎಲ್ ನಲ್ಲಿ ಆರ್ ಸಿಬಿ ವೈಫಲ್ಯ: ನಾಯಕ ವಿರಾಟ್ ಕೊಹ್ಲಿ ತೀವ್ರ ವಿಷಾದ  May 24, 2018

ಪ್ರಸಕ್ತ ಸಾಲಿನ ಐಪಿಎಲ್ ಆವೃತ್ತಿಯಲ್ಲಿ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡ ನಾಕ್ ಔಟ್ ಹಂತ ತಲುಪದಿರುವುದಕ್ಕೆ ಹಾಗೂ ಉತ್ತಮ ಪ್ರದರ್ಶನ ತೋರುವಲ್ಲಿ ವಿಫಲರಾಗಿರುವುದಕ್ಕೆ ಈ ತಂಡದ ನಾಯಕ ವಿರಾಟ್ ಕೋಹ್ಲಿ ಕ್ಷಮೆಯಾಚಿಸಿದ್ದಾರೆ.

Brendon McCullum

ಐಪಿಎಲ್ 2018: ಆರ್‌ಸಿಬಿ ಗುಡ್ ಬೈ, ಮೆಕಲಮ್ ಭಾವನಾತ್ಮಕ ಸಂದೇಶ  May 22, 2018

ಪ್ರಸಕ್ತ ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್)ನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‌ಸಿಬಿ) ತಂಡ ಹೊರಗೆ ಬಂದಿದೆ...

Robin Uthappa-Prasidh Krishna

ಆರ್‌ಸಿಬಿ ಅಂತೂ ಇಲ್ಲ; ನಾವು ಕನ್ನಡಿಗರೇ ನಮಗೆ ಸಪೋರ್ಟ್ ಮಾಡಿ: ಕೆಕೆಆರ್ ಆಟಗಾರ ಉತ್ತಪ್ಪ, ಕೃಷ್ಣ  May 21, 2018

ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) 11ನೇ ಆವೃತ್ತಿಯ ಲೀಗ್ ಹಂತದ ಪಂದ್ಯಗಳು ಮುಕ್ತಾಯಗೊಂಡಿದ್ದು ಇದೀಗ ನಾಲ್ಕು ತಂಡಗಳು ಪ್ಲೇ ಆಫ್ ಹಂತಕ್ಕೆ ತಲುಪಿವೆ...

RCB

ಇಂದು ಆರ್ಸಿಬಿಗೂ ಅಗ್ನಿಪರೀಕ್ಷೆ, ಇಂದಿನ ಪಂದ್ಯದಲ್ಲಿ ಗೆದ್ದರೆ ಫ್ಲೇ ಆಫ್ ಗೇರುವ ಸಾಧ್ಯತೆ?  May 19, 2018

ಕರ್ನಾಟಕ ವಿಧಾನಸಭೆ ಅತಂತ್ರ ಫಲಿತಾಂಶದಿಂದಾಗಿ ಇಂದು ವಿಶ್ವಾಸಮತ ಸಾಬೀತು ಪಡಿಸಲು ಬಿಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರಕ್ಕೆ...

Basil Thampi records most expensive spell in Indian Premier League history

4 ಓವರ್​ನಲ್ಲಿ 70 ರನ್; ಐಪಿಎಲ್ ಇತಿಹಾಸದಲ್ಲೇ 'ಬಸಿಲ್ ಥಂಪಿ' ಅತ್ಯಂತ ಕಳಪೆ ಬೌಲಿಂಗ್ ಪ್ರದರ್ಶನ  May 18, 2018

ಐಪಿಎಲ್ ಇತಿಹಾಸದಲ್ಲಿಯೇ ಅತ್ಯಂತ ಕೆಟ್ಟ ಬೌಲಿಂಗ್ ಎಂಬ ಕುಖ್ಯಾತಿಗೆ ಸನ್ ರೈಸರ್ಸ್ ಹೈದರಾಬಾದ್ ತಂಡದ ಬೌಲರ್ ಬಸಿಲ್ ಥಂಪಿ ಒಳಗಾಗಿದ್ದಾರೆ.

Watch Video: AB de Villiers pulls off stunning one-handed catch to dismiss Alex Hales

ಎಬಿಡಿ..'ಕ್ಯಾಚ್ ಆಫ್ ದಿ ಟೂರ್ನಮೆಂಟ್': ದಂಗಾದ ಕೊಹ್ಲಿ, ಆರ್ ಸಿಬಿ ಅಭಿಮಾನಿಗಳು, ವಿಡಿಯೋ ನೋಡಿ  May 18, 2018

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಆರ್ ಸಿಬಿಯ ಎಬಿ ಡಿವಿಲಿಯರ್ಸ್ ಹಿಡಿದ ಕ್ಯಾಚ್ ವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.

IPL 2018: RCB romp home in run-fest to keep playoff hopes alive

'ಈ ಸಲ ಕಪ್ ನಮ್ದೇ': ಆರ್ ಸಿಬಿ ಪ್ಲೇ ಆಫ್ ಆಸೆ ಇನ್ನೂ ಜಿವಂತ  May 18, 2018

ಐಪಿಎಲ್ 2018 ಟೂರ್ನಿಯಲ್ಲಿ ಪ್ಲೇ ಆಫ್ ಆಸೆಯನ್ನೇ ಕೈ ಬಿಟ್ಟಿದ್ದ ಆರ್ ಸಿಬಿ ತಂಡದ ಅಭಿಮಾನಿಗಳಿಗೆ ನಿನ್ನೆಯ ಹೈದರಾಬಾದ್ ತಂಡದ ವಿರುದ್ಧದ ರೋಚಕ ಗೆಲುವು ಕೊಂಚ ಸಮಾಧಾನ ತಂದಿದೆ. ಅಲ್ಲದೆ ಆರ್ ಸಿಬಿ ತಂಡದ ಪ್ಲೇ ಆಫ್ ಆಸೆಯನ್ನು ಇನ್ನೂ ಜೀವಂತವಾಗಿರಿಸುವಂತೆ ಮಾಡಿದೆ.

Andrew Tye

ಡಿಆರ್ ಎಸ್ ಗೆ ಅಪೀಲ್ ಮಾಡಿ, ಹಿಂಪಡೆದ ಆಂಡ್ರ್ಯೂ ಟೈ, ಕೋಹ್ಲಿ ಆಕ್ಷೇಪ!  May 15, 2018

ಇಂಡಿಯನ್ ಪ್ರೀಮಿಯರ್ ಲೀಗ್( ಐಪಿಎಲ್) 11 ನೇ ಆವೃತ್ತಿಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಪಂಜಾಬ್ ಪರ್ ಆಟಗಾರ ಆಂಡ್ರ್ಯೂ ಟೈ ಡಿಆರ್

IPL 2018 KXIP vs RCB at Indore: Kohli, Parthiv guide Bangalore to 10-wicket win

ಐಪಿಎಲ್-2018: ಪಂಜಾಬ್ ವಿರುದ್ಧ ಆರ್ ಸಿಬಿಗೆ 10 ವಿಕೆಟ್ ಗಳ ಗೆಲುವು  May 14, 2018

ಆರ್ ಸಿಬಿ ಬೌಲರ್ ಗಳ ಮಾರಕ ದಾಳಿಗೆ ತತ್ತರಿಸಿದ್ದ ಪಂಜಾಬ್ ವಿರುದ್ಧ ಆರ್ ಸಿಬಿ ತಂಡ 10 ವಿಕೆಟ್ ಗಳ ಗೆಲುವು ದಾಖಲಿಸಿದೆ.

Virat Kohli

ಡಿಲಿವಿಲಿಯರ್ಸ್ ಸಿಡಿಸಿದ ಸಿಕ್ಸರ್‌ಗೆ ದಂಗಾಗಿ ಬಾಯಿ ಮೇಲೆ ಕೈಯಿಟ್ಟ ವಿರಾಟ್ ಕೊಹ್ಲಿ; ವಿಡಿಯೋ ವೈರಲ್  May 13, 2018

ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) 11ನೇ ಆವೃತ್ತಿಯಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧದ ಪಂದ್ಯದಲ್ಲಿ ಎಬಿ ಡಿವಿಲಿಯರ್ಸ್ ಸಿಡಿಸಿದ ಸಿಕ್ಸರ್ ಗೆ ದಂಗಾಗಿ ವಿರಾಟ್ ಕೊಹ್ಲಿ...

RCB

ಐಪಿಎಲ್ 2018: ಕೊಹ್ಲಿ-ಎಡಿಬಿ ಬಿರುಸಿನ ಬ್ಯಾಟಿಂಗ್: ಡೆಲ್ಲಿ ವಿರುದ್ಧ ಗೆದ್ದ ಆರ್ ಸಿಬಿ  May 12, 2018

ಕೊಹ್ಲಿ ಹಾಗೂ ಎಬಿಡಿ ವಿಲಿಯರ್ಸ್ ನ ಬಿರುಸಿನ ಬ್ಯಾಟಿಂಗ್ ಪರಿಣಾಮವಾಗಿ ಡೆಲ್ಲಿ ತಂಡದ ವಿರುದ್ಧ ಆರ್ ಸಿಬಿ 5 ವಿಕೆಟ್ ಗಳ ಜಯ ದಾಖಲಿಸಿದೆ.

Constant Public Scrutiny Of His Personal Life Uncomfortable says Virat Kohli

ಬಹುಮುಖ್ಯ ವಿಚಾರ ಹೇಳುತ್ತೇನೆ ಎಂದಿದ್ದ ಆರ್ ಸಿಬಿ ನಾಯಕ ಕೊಹ್ಲಿ ಹೇಳಿದ್ದೇನು ಗೊತ್ತಾ?  May 11, 2018

ಗುರುವಾರ ಸಾಮಾಜಿಕ ಜಾಲತಾಣಗಳಲ್ಲಿ ಬಹುಮುಖ್ಯ ವಿಚಾರ ಹಂಚಿಕೊಳ್ಳುತ್ತೇನೆ ಎಂದು ಹೇಳಿದ್ದ ಆರ್ ಸಿಬಿ ಹಾಗೂ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ್ದಾರೆ.

RCB Fan Tweets Calculation Explaining Team’s Playoff Qualification, Tweet goes Viral

ಈಗಲೂ ಆರ್ ಸಿಬಿ ಪ್ಲೇ ಆಫ್ ಗೆ ಏರಬಹುದು ಹೇಗೆ ಗೊತ್ತಾ?.. ಅಭಿಮಾನಿ ಹೇಳಿದ್ದಾನೆ ನೋಡಿ..!  May 10, 2018

ಬೆಂಗಳೂರು ತಂಡದ ಐಪಿಎಲ್ ಪಯಣ ಮುಕ್ತಾಯವಾಗಿತ್ತು ಎಂದೇ ಭಾವಿಸಲಾಗಿದೆ. ಆದರೆ ಆರ್ ಸಿಬಿ ಅಭಿಮಾನಿಯೊಬ್ಬ ತಂಡದ ಪ್ಲೇ ಆಫ್ ಕನಸು ಛಿದ್ರವಾಗಿಲ್ಲ, ಇನ್ನೂ ಕೊಹ್ಲಿ ಪಡೆಗೆ ಅವಕಾಶವಿದೆ ಎಂದು ಲೆಕ್ಕಾಚಾರದ ಸಹಿತ ವಿವರಿಸಿದ್ದಾನೆ.

IPL 2018: RCB Skipper Virat Kohli minces no words as team lose against SRH in Hyderabad

ಐಪಿಎಲ್ 2018: ಹೈದರಾಬಾದ್ ವಿರುದ್ಧ ಮುಗ್ಗರಿಸಿದ ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ ಹೇಳಿದ್ದೇನು?  May 08, 2018

ಮಾಡು ಇಲ್ಲವೇ ಮಡಿ ಎಂಬಂತ್ತಿದ್ದ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಬೆಂಗಳೂರು ತಂಡ ಮುಗ್ಗರಿಸಿದ್ದು, ಕೊಹ್ಲಿ ಪಡೆಯ ಪ್ಲೇ ಆಫ್ ಕನಸು ಭಗ್ನಗೊಂಡಿದೆ.

IPL 2018: Qualification scenarios for Royal Challengers Bangalore

ನಿರ್ಗಮನದ ಹೊಸ್ತಿಲಲ್ಲಿರುವ ಆರ್ ಸಿಬಿಗೆ ಈ ಒಂದು ಅಂಶ ಪ್ಲಸ್ ಆಗಬಹುದು!  May 07, 2018

ಬಹುತೇಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ಟೂರ್ನಿಯಿಂದ ನಿರ್ಗಮನದ ಹೊಸ್ತಿಲಲ್ಲಿ ಬಂದು ನಿಂತಿದೆ. ತನ್ನ ಮುಂದಿರುವ ಎಲ್ಲಾ ಪಂದ್ಯಗಳನ್ನೂ ಆರ್ ಸಿಬಿ ಗೆದ್ದರಷ್ಟೇ ಟೂರ್ನಿಯಲ್ಲಿ ಅದು ಜೀವಂತ..

IPL: 4 popular players who never played a single match for Royal Challengers Bangalore

ಹರಾಜಾದರೂ ಆರ್ ಸಿಬಿ ಪರ ಒಂದೇ ಒಂದು ಪಂದ್ಯವನ್ನಾಡದ ಆಟಗಾರರು ಇವರು!  May 05, 2018

ರಾಯಲ್ ಚಾಲೆಂಜರ್ಸ್ ತಂಡದ ಪರ ಹರಾಜಾದರೂ ನಾಲ್ಕು ಮಂದಿ ಆಟಗಾರರು ಈ ವರೆಗೂ ತಂಡದ ಪರ ಒಂದೇ ಒಂದು ಪಂದ್ಯವನ್ನೂ ಆಡಿಲ್ಲ.

AB de Villiers

ತಂಡಕ್ಕೆ ಮರಳಿದ ಎಬಿಡಿ ವಿಲಿಯರ್ಸ್ ಆರ್ಸಿಬಿಗೆ ಆನೆ ಬಲ!  May 04, 2018

ಜ್ವರದಿಂದ ಬಳಲುತ್ತಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಫೋಟಕ ಬ್ಯಾಟ್ಸ್ ಮನ್ ಎಬಿಡಿ ವಿಲಿಯರ್ಸ್ ಅವರು ತಂಡಕ್ಕೆ ಮರಳಿದ್ದಾರೆ...

Virat Kohli, Anushka Sharma

ಪತ್ನಿ ಅನುಷ್ಕಾ ಹುಟ್ಟುಹಬ್ಬಕ್ಕೆ ಪರಿಪೂರ್ಣ ಉಡುಗೊರೆ ನೀಡಿದ ಕೊಹ್ಲಿ!  May 02, 2018

ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) 11ನೇ ಆವೃತ್ತಿಯಲ್ಲಿ ಮಾಡು ಇಲ್ಲವೆ ಮಡಿ ಎಂಬಂತಿದ್ದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ) ತಂಡ...

RCB

ಐಪಿಎಲ್ 2018: ಮುಂಬೈ ಇಂಡಿಯನ್ಸ್ ವಿರುದ್ಧ ಆರ್.ಸಿ.ಬಿಗೆ 14 ರನ್ ಗಳ ಜಯ  May 01, 2018

ಮೇ.1 ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮುಂಬೈ ಇಂಡಿಯನ್ಸ್-ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಂದ್ಯದಲ್ಲಿ ಆರ್ ಸಿಬಿಗೆ 14 ರನ್ ಗಳ ಜಯ ದೊರೆತಿದೆ.

Page 1 of 2 (Total: 27 Records)

    

GoTo... Page


Advertisement
Advertisement