Advertisement
ಕನ್ನಡಪ್ರಭ >> ವಿಷಯ

Salman Khan

Aishwarya Rai Bachchan

#MeToo ಅಭಿಯಾನದ ಕುರಿತು ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಹೇಳಿದ್ದೇನು?  Oct 10, 2018

ಭಾರತದಲ್ಲಿ ದಿನ ದಿನಕ್ಕೆ ತನ್ನ ಪ್ರಭಾವ ಹೆಚ್ಚಿಸಿಕೊಳ್ಳುತ್ತಿರುವ "ಮೀಟೂ" ಚಳವಳಿಗೆ ಮಾಜಿ ವಿಶ್ವ ಸುಂದರಿ, ಬಾಲಿವುಡ್ ನಟಿ ಐಶ್ವರ್ಯಾ ರೈ ಬೆಂಬಲ ಸೂಚಿಸಿದ್ದಾರೆ.

Loveyatri

ಲವ್ ಯಾತ್ರಿ ವಿವಾದ: ಸಲ್ಮಾನ್ ವಿರುದ್ಧ ಎಫ್ಐಆರ್ ರದ್ದುಗೊಳಿಸಿದ ಸುಪ್ರೀಂ  Sep 27, 2018

ಬಾಲಿವುಡ್ ಬಹು ನಿರೀಕ್ಷಿತರ ಚಿತ್ರ ಲವ್ ಯಾತ್ರಿ ನಿರ್ಮಾಪಕರಾದ ಬಾಲಿವುಡ್ ಸ್ಟಾರ್ ಒಡೆತನದ ಸಲ್ಮಾನ್ ಖಾನ್ ವೆಂಚರ್ಸ್ ಪ್ರೈ.ಲಿ. ಅಥವಾ ನಟ ಸಲ್ಮಾನ್ ವಿರುದ್ಧ ದೇಶದ ಯಾವುದೇ ಭಾಗದಲ್ಲಿ ....

Love Yatri

ಲವ್ ಯಾತ್ರಿ ವಿವಾದ: ಸಲ್ಮಾನ್ ಖಾನ್ ವಿರುದ್ಧ ಎಫ್ಐಆರ್ ದಾಖಲು!  Sep 21, 2018

ಬಾಲಿವುಡ್ ನಟ ಸಲ್ಮಾನ್ ಖಾನ್ ವಿರುದ್ಧ ಎಫ್ಐಆರ್ ದಾಕಲಾಗಿದೆ. ಸಲ್ಮಾನ್ ಖಾನ್ ಹೋಮ್ ಪ್ರೋಡಕ್ಷನ್ ನಡಿ ತಯಾರಾಗುತ್ತಿರುವ, ಸಲ್ಮಾನ್ ಖಾನ್ ಅಳಿಯ ಆಯುಷ್ ಶರ್ಮಾ ಹಾಗೂ ವಾರಿನಾ ಹುಸೈನ್....

Salman Khan

'ಲವ್ ರಾತ್ರಿ' ಬದಲು 'ಲವ್ ಯಾತ್ರಿ'; ಸಲ್ಮಾನ್ ಖಾನ್  Sep 19, 2018

ಬಾಲಿವುಡ್ ನಟ ಸಲ್ಮಾನ್ ಖಾನ್ ನಿರ್ಮಾಣದ ಅವರ ಸೋದರಿಯ ಪತಿ ಆಯುಷ್ ಶರ್ಮ ಮತ್ತು ವರಿನಾ...

Sreesanth

ಸೋಮಿ ಖಾನ್ ಜೊತೆ ಕಿತ್ತಾಡಿ ಬಿಗ್‍ಬಾಸ್‍ ಮನೆ ಸೇರಿದ ಎರಡೇ ದಿನಕ್ಕೆ ಹೊರಬಂದ್ರಾ ಶ್ರೀಶಾಂತ್?  Sep 18, 2018

ಬಾಲಿವುಡ್ ನಟ ಸಲ್ಮಾನ್ ಖಾನ್ ನಡೆಸಿಕೊಡುವ ಬಿಗ್ ಬಾಸ್ ರಿಯಾಲಿಟಿ ಶೋ ಕಾರ್ಯಕ್ರಮ ಆರಂಭವಾಗಿದ್ದು ಈ ಬಾರಿ ಗಣ್ಯರ ದಂಡೆ ಮನೆಯಲ್ಲಿ ಬೀಡು ಬಿಟ್ಟಿದೆ...

Katrina Kaif

ವಿನಾಯಕನಿಗೆ ಉಲ್ಟ ಆರತಿ ಮಾಡಿ, ನೆಟಿಗರಿಂದ ಮಂಗಳಾರತಿ ಮಾಡಿಸಿಕೊಂಡ ಹಾಟ್ ಬೆಡಗಿ ಕತ್ರಿನಾ ಕೈಫ್!  Sep 14, 2018

ದೇಶದಾದ್ಯಂತ ವಿನಾಯಕ ಚೌತಿಯನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಇನ್ನು ಬಾಲಿವುಡ್ ಮಂದಿ ಸಹ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಭಕ್ತಿ ಭಾವದಿಂದ ಪೂಜಿಸಿದ್ದಾರೆ...

Salman Khan

ಲವ್ ರಾತ್ರಿ: ಸಲ್ಮಾನ್ ಖಾನ್ ವಿರುದ್ಧ ಎಫ್ ಐಆರ್ ದಾಖಲಿಸಲು ಬಿಹಾರ ಕೋರ್ಟ್ ಆದೇಶ!  Sep 12, 2018

ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಹೋಮ್ ಪ್ರೋಡಕ್ಷನ್ ನಡಿ ತಯಾರಾಗುತ್ತಿರುವ,ಲವ್ ರಾತ್ರಿ ಚಿತ್ರಕ್ಕೆ ಕಾನೂನಿನ ಸಂಕಷ್ಟ ಎದುರಾಗಿದೆ.

Priyanka Chopra-Salman Khan

ಚಾನ್ಸ್ ಕೊಡಿ ಅಂತಾ 1000 ಬಾರಿ ಕರೆ ಮಾಡಿ ಅಂಗಲಾಚಿ ಬೇಡಿ, ಕೊನೆಗೆ ಪಿಗ್ಗಿ ಕೈಕೊಟ್ಟಿದ್ದೇಕೊ ಗೊತ್ತಿಲ್ಲ: ಸಲ್ಮಾನ್ ಖಾನ್  Sep 09, 2018

ಬಾಲಿವುಡ್ ನಟ ಸಲ್ಮಾನ್ ಖಾನ್ ಅಭಿನಯದ ಭರತ್ ಚಿತ್ರದಿಂದ ನಟಿ ಪ್ರಿಯಾಂಕಾ ಚೋಪ್ರಾ ಹೊರಬಂದಿದ್ದು ತಿಳಿದ ವಿಚಾರವೇ. ಚಾನ್ಸ್ ಕೊಡಿ ಅಂತಾ 1000 ಬಾರಿ ಕರೆ ಮಾಡಿ...

ಟೀಂ ಇಂಡಿಯಾ

ಟೀಂ ಇಂಡಿಯಾ ಕ್ರಿಕೆಟಿಗ ಬಿಗ್‌ಬಾಸ್ ರಿಯಾಲಿಟಿ ಶೋಗೆ ಎಂಟ್ರಿ, ಅದು ಯಾರು ಗೊತ್ತ!  Sep 05, 2018

ಕ್ರಿಕೆಟ್ ನಿಂದ ನಿಷೇಧಗೊಂಡಿರುವ ಟೀಂ ಇಂಡಿಯಾ ಕ್ರಿಕೆಟಿಗ ಬಿಗ್ ಬಾಸ್ ರಿಯಾಲಿಟಿ ಶೋಗೆ ಎಂಟ್ರಿ ಕೊಡುತ್ತಿದ್ದಾರೆ...

Shah Rukh Khan, Salman Khan

ಶಿಕ್ಷಕರ ದಿನ ವಿಶೇಷ: ಸಲ್ಮಾನ್, ಶಾರುಖ್ ತಮ್ಮ ಶಾಲಾ ದಿನಗಳಲ್ಲಿ ಹೇಗಿದ್ರು ಗೊತ್ತಾ?  Sep 05, 2018

ಬಾಲಿವುಡ್ ನ ಹಾಟ್ ಫೇವರಿಟ್ ನಟರಾದ ಸಲ್ಮಾನ್ ಖಾನ್, ಶಾರುಖ್ ಖಾನ್ ಚಿತ್ರ ಜೀವನ, ಅದರ ಸುತ್ತಲಿನ ಗಾಸಿಪ್ ಗಳ ಬಗೆಗೆ ಎಲ್ಲರಿಗೆ ತಿಳಿದಿದೆ. ಆದರೆ ಅವರು ತಮ್ಮ ಬಾಲ್ಯದಲ್ಲಿ ಹೇಗಿದ್ದರು?

Salman Khan is welcome to host Kaun Banega Crorepati: Amitabh Bachchan

ಸಲ್ಮಾನ್ ಕೌನ್ ಬನೇಗಾ ಕರೋಡ್ ಪತಿ ನಿರೂಪಕನಾಗುವುದಾದರೆ ಸ್ವಾಗತ: ಅಮಿತಾಭ್ ಬಚ್ಚನ್  Aug 29, 2018

ಹಿಂದಿ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋ "ಕೌನ್ ಬನೇಗಾ ಕರೋಡ್ ಪತಿ" ಹತ್ತನೇ ಆವೃತ್ತಿಗೆ ಸಲ್ಮಾನ್ ಖಾನ್ ನಿರೂಪಕನಾಗುವುದಾದರೆ ನನ್ನ ಸ್ವಾಗತವಿದೆ ಎಂದಿ ಬಿಗ್ ಬಿ ಅಮಿತಾಬ್ ಬಚ್ಚನ್ ಹೇಳಿದ್ದಾರೆ.

Akshay Kumar, Salman Khan

ವಿಶ್ವದ ಟಾಪ್ 10 ಸಂಭಾವನೆ ಪಡೆದ ಪುರುಷ ನಟರು; ಫೋರ್ಬ್ಸ್ ಪಟ್ಟಿಯಲ್ಲಿ ಅಕ್ಷಯ್ ಕುಮಾರ್, ಸಲ್ಮಾನ್ ಖಾನ್  Aug 23, 2018

ಬಾಲಿವುಡ್ ಸೂಪರ್ ಸ್ಟಾರ್ ಗಳಾದ ಅಕ್ಷಯ್ ಕುಮಾರ್ ಮತ್ತು ಸಲ್ಮಾನ್ ಖಾನ್ ವಿಶ್ವದ ಅತ್ಯಂತ ಹೆಚ್ಚು ...

Salman Khan

ಲಕ್ಷಾಂತರ ಜನರಿಗೆ ನೀವು ಸ್ಫೂರ್ತಿ; ಸಲ್ಮಾನ್ ಖಾನ್ ರನ್ನು ಹಾಡಿ ಹೊಗಳಿದ ಸಚಿವ ಕಿರಣ್ ರಿಜಿಜು  Aug 11, 2018

ತಮ್ಮ ಅನಿಯಮಿತ ಕೆಲಸ ಮತ್ತು ಬ್ಯುಸಿ ಜೀವನದ ಮಧ್ಯೆ ಬಾಲಿವುಡ್ ನಟ ಸಲ್ಮಾನ್ ಖಾನ್ ...

I'm OK If Priyanka does not want to work with me: Salman

ಪ್ರಿಯಾಂಕಾಗೆ ನನ್ನೊಂದಿಗೆ ಕೆಲಸ ಮಾಡಲು ಇಷ್ಟವಿಲ್ಲದಿದ್ದರೆ ತೊಂದರೆ ಇಲ್ಲ: ಸಲ್ಮಾನ್  Aug 07, 2018

ಪ್ರಮುಖ ಹಾಲಿವುಡ್ ಚಿತ್ರವೊಂದರಲ್ಲಿ ನಾಯಕಿಯಾಗಿ ಅಭಿನಯಿಸುವ ಅವಕಾಶ ಪಡೆದ ಬಾಲಿವುಡ್ ನಟಿ ಪ್ರಿಯಾಂಕಾ...

Salman Khan

ಕೃಷ್ಣಮೃಗ ಬೇಟೆ ಪ್ರಕರಣ : ಸಲ್ಮಾನ್ ಖಾನ್ ವಿದೇಶ ಪ್ರವಾಸಕ್ಕೆ ನ್ಯಾಯಾಲಯ ಅನುಮತಿ ಅಗತ್ಯ  Aug 04, 2018

ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಪ್ರತಿ ಬಾರಿ ವಿದೇಶ ಪ್ರವಾಸ ಕೈಗೊಂಡಾಗ ನ್ಯಾಯಾಲಯದ ಅನುಮತಿ ಅಗತ್ಯ ಎಂದು ಜೋದ್ ಪುರ್ ಸೆಶನ್ಸ್ ನ್ಯಾಯಾಲಯ ಇಂದು ಆದೇಶ ನೀಡಿದೆ.

ಸಲ್ಮಾನ್ ಖಾನ್, ಕತ್ರಿನಾ ಕೈಫ್, ಪ್ರಿಯಾಂಕಾ ಚೋಪ್ರಾ

'ಭರತ್' ಚಿತ್ರಕ್ಕೆ ಕತ್ರಿನಾ ಇನ್, ಸಲ್ಮಾನ್ ಸ್ವಾಗತ; ಅಷ್ಟಕ್ಕೂ ಪ್ರಿಯಾಂಕಾ ಚಿತ್ರ ಬೇಡ ಎನ್ನಲು ನಿಜ ಕಾರಣವೇನು?  Jul 31, 2018

ಬಾಲಿವುಡ್ ಸಲ್ಮಾನ್ ಖಾನ್ ಅಭಿನಯದ ಭರತ್ ಚಿತ್ರ ನಟಿ ಬದಲಾವಣೆಯಿಂದ ಸಾಕಷ್ಟು ಸುದ್ದಿ ಮಾಡುತ್ತಿದೆ...

Priyanka Chopra with boyfriend Nick Jonas

ಪ್ರಿಯಾಂಕಾ ಚೋಪ್ರಾ 'ವೃತ್ತಿನಿಷ್ಠೆ'ಯನ್ನು ಹೊಂದಿಲ್ಲ; 'ಭಾರತ್' ಚಿತ್ರದ ನಿರ್ಮಾಪಕ ಟೀಕೆ  Jul 28, 2018

ನಟಿ ಪ್ರಿಯಾಂಕಾ ಚೋಪ್ರಾ ಸಲ್ಮಾನ್ ಖಾನ್ ಜೊತೆಗೆ ಭಾರತ್ ಚಿತ್ರದಲ್ಲಿ ಅಭಿನಯಿಸುತ್ತಾರೆ ಎಂದು ...

Nick Jonas-Priyanka Chopra

ಸಲ್ಮಾನ್ ಖಾನ್'ರ 'ಭಾರತ್' ಚಿತ್ರದಿಂದಲೇ ಪ್ರಿಯಾಂಕಾ ಚೋಪ್ರಾ ಹೊರ ಬಂದಿದ್ದು ಯಾಕೆ ಗೊತ್ತ?  Jul 27, 2018

ಬಾಲಿವುಡ್ ನಟ ಸಲ್ಮಾನ್ ಖಾನ್ ಅಭಿನಯದ ಭಾರತ್ ಚಿತ್ರದಲ್ಲಿ ನಟಿ ಪ್ರಿಯಾಂಕಾ ಚೋಪ್ರಾ ನಟಿಸಬೇಕಿತ್ತು. ಆದರೆ ಇದೀಗ ದಿಢೀರ್ ಅಂತ ಆ ಚಿತ್ರದಿಂದ ಹೊರಬಂದಿದ್ದಾರೆ...

Page 1 of 1 (Total: 18 Records)

    

GoTo... Page


Advertisement
Advertisement