Advertisement
ಕನ್ನಡಪ್ರಭ >> ವಿಷಯ

Sydney

A high-intensity earthquake of magnitude 6.7 hit the town of Lambasa of the island nation Fiji

ಫಿಜಿಯಲ್ಲಿ ಪ್ರಬಲ ಭೂಕಂಪನ, ರಿಕ್ಟರ್ ಮಾಪಕದಲ್ಲಿ 6.7ರಷ್ಟು ತೀವ್ರತೆ ದಾಖಲು  Nov 19, 2018

ದ್ವೀಪಗಳ ನಾಡು ಫಿಜಿಯಲ್ಲಿ ಪ್ರಬಲ ಭೂಕಂಪನ ಸಂಭವಿಸಿದ್ದು, ರಿಕ್ಚರ್ ಮಾಪಕದಲ್ಲಿ 6.7ರಷ್ಟು ತೀವ್ರತೆ ದಾಖಲಾಗಿದೆ ಎಂದು ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ ಅಧಿಕಾರಿಗಳು ತಿಳಿಸಿದ್ದಾರೆ.

India tour of Australia: Don't think current Indian side is better than ones I played against, says Steve Waugh

ದಾಖಲೆಗಳ ಮುರಿದ ಮಾತ್ರಕ್ಕೆ ಎಲ್ಲರೂ ಸಚಿನ್, ಸೌರವ್, ದ್ರಾವಿಡ್, ಲಾರಾ ಆಗಲು ಸಾಧ್ಯವಿಲ್ಲ: ಸ್ಟೀವ್ ವಾ  Nov 15, 2018

ನಾಯಕ ವಿರಾಟ್ ಕೊಹ್ಲಿ ನೇತೃತ್ವದ ಹಾಲಿ ಟೀಂ ಇಂಡಿಯಾ ಈ ಹಿಂದಿನ ಅಂದರೆ ತಾವೆದುರಿಸಿದ ಟೀಂ ಇಂಡಿಯಾಗಿಂತ ಬಲಿಷ್ಠವಾಗಿದೆ ಎಂದು ನನಗನ್ನಿಸುವುದಿಲ್ಲ. ಎಲ್ಲರೂ ಸಚಿನ್, ಲಾರಾ ಆಗಲು ಸಾಧ್ಯವಿಲ್ಲ ಎಂದು ಆಸಿಸ್ ಕ್ರಿಕೆಟ್ ದಂತಕಥೆ ಸ್ಟೀವ್ ವಾ ಹೇಳಿದ್ದಾರೆ.

Virat Kohli Recalls Sydney Test Row: I'm So Sorry, Please Don't Ban Me

'ನನ್ನನ್ನು ಕ್ಷಮಿಸಿ, ನಿಷೇಧ ಹೇರಬೇಡಿ'; ರೆಫರಿ ಬಳಿ ಗೋಗರೆದಿದ್ದ ವಿರಾಟ್ ಕೊಹ್ಲಿ!  Sep 05, 2018

ಕೊಹ್ಲಿ ತಮ್ಮ ಕ್ರಿಕೆಟ್ ವೃತ್ತಿ ಜೀವನದಲ್ಲೇ ಅತ್ಯಂತ ಕೆಟ್ಟ ರೀತಿಯಲ್ಲಿ ಎದುರಿಸಿದ್ದ ಮುಜುಗರ ಸನ್ನಿವೇಶವನ್ನು ಮತ್ತೆ ನೆನಪು ಮಾಡಿಕೊಂಡಿದ್ದು, ಅಂದು ಕೊಹ್ಲಿ ಮ್ಯಾಚ್ ರೆಫರಿ ಬಳಿ 'ನನ್ನನ್ನು ಕ್ಷಮಿಸಿ, ನಿಷೇಧ ಹೇರಬೇಡಿ' ಎಂದು ಕೇಳಿಕೊಂಡಿದ್ದರು.

Page 1 of 1 (Total: 3 Records)

    

GoTo... Page


Advertisement
Advertisement