Advertisement
ಕನ್ನಡಪ್ರಭ >> ವಿಷಯ

Team India

Ravi Shastri-Rahul Dravid

ಟೀಂ ಇಂಡಿಯಾದ ಕೋಚ್ ರವಿಶಾಸ್ತ್ರಿ ಜಗತ್ತಿನ ದುಬಾರಿ ಕೋಚ್, ದ್ರಾವಿಡ್ ಸಹ ಕಡಿಮೆಯಿಲ್ಲ!  Jun 17, 2018

ಟೀಂ ಇಂಡಿಯಾದ ಕೋಚ್ ರವಿಶಾಸ್ತ್ರಿ ಹಾಗೂ ಭವಿಷ್ಯ ಟೀಂ ಇಂಡಿಯಾ ಕ್ರಿಕೆಟ್ ತಂಡದ ಯುವಕರನ್ನು ಟ್ರೈನ್ ಮಾಡುತ್ತಿರುವ ಮಾಜಿ ಕ್ರಿಕೆಟಿಗ ಕನ್ನಡಿಗ ರಾಹುಲ್ ದ್ರಾವಿಡ್...

Rohit Sharma

ರಷ್ಯಾದಲ್ಲಿ ತ್ರಿವರ್ಣ ಧ್ವಜ ಹಾರಿಸಿದ ರೋಹಿತ್ ಶರ್ಮಾ  Jun 17, 2018

21ನೇ ಫಿಫಾ ವಿಶ್ವಕಪ್ ಪಂದ್ಯಾವಳಿಯ ಕಾವು ಜೋರಾಗಿದೆ. ಇದು ಕ್ರಿಕೆಟ್ ಪ್ರಿಯ ಭಾರತವನ್ನು ಬಿಟ್ಟಿಲ್ಲ...

Umesh Yadav

ಉಮೇಶ್ ಯಾದವ್ 100ನೇ ಟೆಸ್ಟ್ ವಿಕೆಟ್, ಈ ಸಾಧನೆ ಮಾಡಿದ 8ನೇ ಟೀಂ ಇಂಡಿಯಾ ವೇಗಿ!  Jun 15, 2018

ಆಫ್ಘಾನಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಉಮೇಶ್ ಯಾದವ್ ತಮ್ಮ ಟೆಸ್ಟ್ ಕ್ರಿಕೆಟ್ ನ 100ನೇ ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ...

Virat Kohli, MS Dhoni

ಬಟರ್ ಚಿಕನ್ ಸೇವನೆ ತ್ಯಜಿಸಲು ಎಂಎಸ್ ಧೋನಿಗೆ ವಿರಾಟ್ ಕೊಹ್ಲಿ ಸ್ಪೂರ್ತಿ!  Jun 15, 2018

ಕ್ರಿಕೆಟಿಗರು ಪಂದ್ಯದ ವೇಳೆ ಅತ್ಯುತ್ತಮ ಪ್ರದರ್ಶನ ನೀಡಬೇಕಾದರೆ ಅದಕ್ಕೂ ಫಿಟ್ನೆಸ್ ಸಹ ಬೇಕಾಗುತ್ತದೆ. ತಮ್ಮ ಫಿಟ್ನೆಸ್ ಕಾಪಾಡಿಕೊಳ್ಳುವ ಸಲುವಾಗಿ ಆಟಗಾರರು ಕಟ್ಟುನಿಟ್ಟಿನ ಡಯೇಟ್ ಮಾಡಬೇಕಾಗುತ್ತದೆ...

MS Dhoni-Virat Kohli

ಕುತ್ತಿಗೆ ನೋವಿನಿಂದ ಬಳಲುತ್ತಿರುವ ವಿರಾಟ್ ಕೊಹ್ಲಿಗೆ ಯೋಯೋ ಟೆಸ್ಟ್!  Jun 15, 2018

ಇಂಗ್ಲೆಂಡ್ ಪ್ರವಾಸ ಹಿನ್ನೆಲೆ ಕುತ್ತಿಗೆ ನೋವಿನಿಂದ ಬಳಲುತ್ತಿರುವ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ, ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ...

MS Dhoni-Ziva

ಮಗಳು ಝೀವಾ ನನ್ನನ್ನು ಒಬ್ಬ ವ್ಯಕ್ತಿಯನ್ನಾಗಿ ಬದಲಿಸಿದಳು: ಎಂಎಸ್ ಧೋನಿ  Jun 12, 2018

ಕ್ರಿಕೆಟ್ ನಲ್ಲೇ ತಮ್ಮ ಹೆಚ್ಚಿನ ಸಮಯವನ್ನು ಕಳೆದಿದ್ದ ಟೀಂ ಇಂಡಿಯಾದ ಮಾಜಿ ನಾಯಕ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ಅವರು ಮಗಳು...

Anju Jain

ಬಾಂಗ್ಲಾ ಮಹಿಳಾ ತಂಡ ಏಷ್ಯಾಕಪ್ ಗೆಲುವಿನ ಹಿಂದೆ ಭಾರತೀಯಳ ಶ್ರಮ!  Jun 12, 2018

ಆರು ಬಾರಿ ಮಹಿಳಾ ಏಷ್ಯಾಕಪ್ ಟೂರ್ನಿಯ ಚಾಂಪಿಯನ್ ಭಾರತ ಮಹಿಳೆ ತಂಡ ಇತ್ತೀಚೆಗೆ ನಡೆದ ಟೂರ್ನಿಯ ಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಮೂರು ವಿಕೆಟ್ ಗಳಿಂದ ಸೋಲು ಕಂಡಿತ್ತು. ಇದರೊಂದಿಗೆ ಬಾಂಗ್ಲಾ ಚೊಚ್ಚಲ ಬಾರಿಗೆ ಟ್ರೋಫಿಗೆ ಮುತ್ತಿಟ್ಟಿದೆ.

Karun Nair

ನಾನು 2 ವರ್ಷಗಳಿಗಿಂತ ಈಗ ಹೆಚ್ಚು ಸುಧಾರಿಸಿದ್ದೇನೆ: ತ್ರಿಶತಕ ವೀರ ಕರುಣ್ ನಾಯರ್  Jun 11, 2018

ಆಫ್ಘಾನಿಸ್ತಾನ ವಿರುದ್ಧದ ಚೊಚ್ಚಲ ಟೆಸ್ಟ್ ಪಂದ್ಯಕ್ಕೆ ಕಮ್ ಬ್ಯಾಕ್ ಮಾಡಿರುವ ಕನ್ನಡಿಗ ಕರುಣ್ ನಾಯರ್ ಕಳೆದ ಎರಡು ವರ್ಷಗಳಿಗಿಂತ ಈಗ ಹೆಚ್ಚು ಸುಧಾರಿಸಿದ್ದೇನೆ ಎಂದು ಹೇಳಿದ್ದಾರೆ...

Sachin Tendulkar-Bhuvneshwar Kumar

ರಣಜಿಯಲ್ಲಿ ಸಚಿನ್‌ರನ್ನು ಚೊಚ್ಚಲ ಡಕ್‌ಔಟ್‌ ಮಾಡಿದ ಧೀರ, ಇಂದು ಟೀಂ ಇಂಡಿಯಾದ ಖ್ಯಾತ ಬೌಲರ್!  Jun 10, 2018

ಕ್ರಿಕೆಟ್ ದಿಗ್ಗಜ, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ವಿಕೆಟ್ ಪಡೆಯಬೇಕೆಂಬ ಕನಸು ಪ್ರತಿಯೊಬ್ಬ ಬೌಲರ್ ಗೂ ಇದ್ದೆ ಇರುತ್ತದೆ...

KL Rahul-Nidhhi Agerwal

ಬಾಲಿವುಡ್ ನಟಿ ನಿಧಿ ಅಗರವಾಲ್ ಜೊತೆ ಸುತ್ತಾಟಕ್ಕೆ ಕೆಎಲ್ ರಾಹುಲ್ ಕೊಟ್ಟ ಉತ್ತರ ಏನು ಗೊತ್ತಾ?  Jun 02, 2018

ಟೀಂ ಇಂಡಿಯಾದ ಆರಂಭಿಕ ಆಟಗಾರ ಕನ್ನಡಿಗ ಕೆಎಲ್ ರಾಹುಲ್ ಇತ್ತೀಚೆಗೆ ಬಾಲಿವುಡ್ ನಟಿ ನಿಧಿ ಅಗರವಾಲ್ ಜೊತೆ ಓಡಾಡುವಾಗ ಜನರ ಕಣ್ಣಿಗೆ ಬಿದ್ದಿದ್ದರು...

Dinesh Karthik

ವೃದ್ಧಿಮಾನ್ ಸಾಹಾಗೆ ಗಾಯ ಆಫ್ಘಾನಿಸ್ತಾನ ವಿರುದ್ಧದ ಚೊಚ್ಚಲ ಟೆಸ್ಟ್‌ಗೆ ದಿನೇಶ್ ಕಾರ್ತಿಕ್  Jun 02, 2018

ಟೀಂ ಇಂಡಿಯಾದ ಟೆಸ್ಟ್ ತಂಡದ ವಿಕೆಟ್ ಕೀಪರ್ ವೃದ್ಧಿಮಾನ್ ಸಾಹಾ ಅವರು ಗಾಯಗೊಂಡಿದ್ದು ಅವರ ಬದಲಿಗೆ ದಿನೇಶ್ ಕಾರ್ತಿಕ್ ಆಫ್ಘಾನಿಸ್ತಾನ ವಿರುದ್ಧದ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಸ್ಥಾನ ಗಿಟ್ಟಿಸಿದ್ದಾರೆ.

Teams touring India will play practice games against Afghanistan: BCCI

ಭಾರತ ಪ್ರವಾಸ ಮಾಡುವ ಕ್ರಿಕೆಟ್ ತಂಡ ಕಡ್ಡಾಯವಾಗಿ ಆಫ್ಘಾನಿಸ್ತಾನದ ವಿರುದ್ಧ ಆಡಬೇಕು: ಬಿಸಿಸಿಐ  Jun 01, 2018

ಭಾರತ ಪ್ರವಾಸ ಮಾಡುವ ಯಾವುದೇ ಕ್ರಿಕೆಟ್ ತಂಡಗಳು ಕಡ್ಡಾಯವಾಗಿ ಆಫ್ಘಾನಿಸ್ತಾನದೊಂದಿಗೆ ಕನಿಷ್ಠ ಒಂದು ಪಂದ್ಯವನ್ನು ಆಡಲೇಬೇಕು ಎಂದು ಬಿಸಿಸಿಐ ಕಟ್ಟಾಜ್ಞೆ ಹೊರಡಿಸಿದೆ.

Team India

ಟೀಂ ಇಂಡಿಯಾ-ಶ್ರೀಲಂಕಾ ನಡುವಿನ ಗಾಲೆ ಟೆಸ್ಟ್‌ನಲ್ಲಿ ಪಿಚ್ ಫಿಕ್ಸಿಂಗ್?  May 27, 2018

ಕಳೆದ ವರ್ಷ ಟೀಂ ಇಂಡಿಯಾ ಮತ್ತು ಶ್ರೀಲಂಕಾ ನಡುವೆ ಗಾಲೆಯಲ್ಲಿ ನಡೆದ ಟೆಸ್ಟ್ ಪಂದ್ಯದ ವೇಳೆ ಪಿಚ್ ಫಿಕ್ಸಿಂಗ್ ನಡೆದಿದೆ ಎಂಬ ಆರೋಪ ಕೇಳಿಬಂದಿದೆ...

Neck injury rules Indian Skipper Virat Kohli out of County participation

ಕೊಹ್ಲಿ ಕುತ್ತಿಗೆಗೆ ಗಾಯ, ಕೌಂಟಿ ಕ್ರಿಕೆಟ್ ನಿಂದ ದೂರ ಉಳಿದ ಟೀಂ ಇಂಡಿಯಾ ನಾಯಕ  May 24, 2018

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಗಾಯದ ಸಮಸ್ಯೆಗೆ ತುತ್ತಾಗಿದ್ದು, ಕುತ್ತಿಗೆ ನೋವಿನ ಸಮಸ್ಯೆಯಿಂದಾಗಿ ಬಳಲುತ್ತಿರುವ ವಿರಾಟ್ ಕೊಹ್ಲಿ ಕೌಂಂಟಿ ಕ್ರಿಕೆಟ್ ನಿಂದ ದೂರ ಉಳಿಯಲಿದ್ಜಾರೆ ಎಂದು ತಿಳಿದುಬಂದಿದೆ.

Not slip disc, it's a neck injury, that may ground Virat Kohli

ಕೊಹ್ಲಿ ಕುತ್ತಿಗೆಗೆ ಗಾಯ, ಕೌಂಟಿ ಕ್ರಿಕೆಟ್ ನಿಂದ ದೂರ ಉಳಿಯುವ ಸಾಧ್ಯತೆ  May 24, 2018

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಗಾಯದ ಸಮಸ್ಯೆಗೆ ತುತ್ತಾಗಿದ್ದು, ಕುತ್ತಿಗೆ ನೋವಿನ ಸಮಸ್ಯೆಯಿಂದಾಗಿ ಬಳಲುತ್ತಿದ್ದಾರೆ ಎಂದು ತಿಳಿದುಬಂದಿದೆ.

Graeme Swann

ಭಾರತೀಯ ಸ್ಪಿನ್ನರ್‌ಗಳು ಇಂಗ್ಲೆಂಡ್ ಪ್ರವಾಸದಲ್ಲಿ ಉತ್ತಮ ಸಾಧನೆ ಮಾಡಬಹುದು: ಗ್ರೇಮ್ ಸ್ವಾನ್  May 17, 2018

ಮುಂಬರುವ ಇಂಗ್ಲೆಂಡ್ ಪ್ರವಾಸದಲ್ಲಿ ಭಾರತೀಯ ಸ್ಪಿನ್ನರ್‌ಗಳು ಉತ್ತಮ ಸಾಧನೆ ಮಾಡಬಹುದು ಎಂದು ಇಂಗ್ಲೆಂಡ್ ನ ಮಾಜಿ ಆಫ್ ಸ್ಪಿನ್ನರ್‌ ಗ್ರೇಮ್ ಸ್ವಾನ್ ಹೇಳಿದ್ದಾರೆ...

Moeen Ali, Virat Kohli

ಮೋಯಿನ್ ಅಲಿ ವಿರಾಟ್ ಕೊಹ್ಲಿಯನ್ನು 'ಪ್ರಾಪರ್ ಬಿಗ್ ಡಾಗ್' ಎಂದು ಕರೆದಿದ್ದೇಕೆ!  May 17, 2018

ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಮುಂದಿನ ತಿಂಗಳು ಇಂಗ್ಲೆಂಡ್ ಕೌಂಟಿಯಲ್ಲಿ ಆಡಲಿದ್ದು ಕೊಹ್ಲಿ ಕುರಿತಂತೆ ಇಂಗ್ಲೆಂಡ್ ತಂಡದ ಆಲ್ರೌಂಡರ್ ಮೋಯಿನ್ ಅಲಿ ಪ್ರಾಪರ್ ಬಿಗ್ ಡಾಗ್ ಎಂದು ಕರೆದಿದ್ದಾರೆ...

Sachin Tendulkar, Virat Kohli

ವಿರಾಟ್ ಕೊಹ್ಲಿ ಮಾಡಿದ್ದನ್ನು ಸ್ವತಃ ಸಚಿನ್ ತೆಂಡೂಲ್ಕರ್ ಕೈಯಲ್ಲೂ ಮಾಡಲು ಆಗಲಿಲ್ಲ!  May 14, 2018

ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಮಾಡಿದ್ದನ್ನು ಸ್ವತಃ ಟೀಂ ಇಂಡಿಯಾದ ಮಾಜಿ ಆಟಗಾರ, ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ಕೈಯಲ್ಲೂ...

Virat Kohli

ಐರ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಕೊಹ್ಲಿ ಆಡುವುದಿಲ್ಲ: ಬಗೆಹರಿದ ಗೊಂದಲ  May 12, 2018

ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಐರ್ಲೆಂಡ್ ವಿರುದ್ಧ ಟಿ20 ಪಂದ್ಯದಲ್ಲಿ ಆಡುತ್ತಾರೋ ಇಲ್ಲವೋ ಎನ್ನುವ ಗೊಂದಲ ಬಗೆಹರಿದಿದೆ...

ಮನೀಷ್, ರಹಾನೆ, ರಿಷಬ್ ಪಂತ್, ಕೃನಾಲ್

ಭಾರತದ ಈ ಐವರು ಆಟಗಾರರು ಟಿ20/ಏಕದಿನ ತಂಡಕ್ಕೆ ಆಯ್ಕೆಯಾಗದ್ದು ದುರಾದುಷ್ಟಕರ!  May 09, 2018

ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಟಿ20 ಮತ್ತು ಏಕದಿನ ಸರಣಿಗೆ ಟೀಂ ಇಂಡಿಯಾದ ಈ ಐವರು ಆಟಗಾರರು ಆಯ್ಕೆಯಾಗದಿರುವುದು ದುರಾದುಷ್ಟಕರ...

Page 1 of 2 (Total: 40 Records)

    

GoTo... Page


Advertisement
Advertisement