Advertisement
ಕನ್ನಡಪ್ರಭ >> ವಿಷಯ

Techie

Casual photo

ಬೆಂಗಳೂರು: ಅತಿಥಿ ಟೆಕ್ಕಿ ಮೇಲೆ ಅತ್ಯಾಚಾರ, ಹೋಟೆಲ್ ಮ್ಯಾನೇಜರ್ ಬಂಧನ  Aug 14, 2018

ರಿಚ್ಮಂಡ್ ರಸ್ತೆಯ ಸ್ಟಾರ್ ಹೋಟೆಲ್ ವೊಂದರಲ್ಲಿ ಭಾನುವಾರ ರಾತ್ರಿ ಮಧ್ಯಪ್ರದೇಶದ 28 ವರ್ಷದ ಸಾಪ್ಟ್ ವೇರ್ ಎಂಜಿನಿಯರ್ ಮೇಲೆ ಅತ್ಯಾಚಾರ ನಡೆಸಿರುವ ಆರೋಪದ ಮೇರೆಗೆ ಹೋಟೆಲ್ ಮ್ಯಾನೇಜರ್ ನನ್ನು ಅಶೋಕ ನಗರ ಪೊಲೀಸರು ಬಂಧಿಸಿದ್ದಾರೆ.

missing techie

ಟೆಕ್ಕಿ ಅಜಿತಾಭ್ ನಾಪತ್ತೆ ಪ್ರಕರಣ; ಸಿಬಿಐ ತನಿಖೆ ಕುರಿತು ಆ.2 ರಂದು 'ಹೈ' ನಿರ್ಧಾರ  Aug 01, 2018

ಟೆಕ್ಕಿ ಅಜಿತಾಭ್ ನಾಪತ್ತೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಹೈಕೋರ್ಟ್ ಪ್ರಕರಣವನ್ನು ಕೇಂದ್ರ ತನಿಖಾ ದಳ (ಸಿಬಿಐ)ಕ್ಕೆ ವಹಿಸುವ ಕುರಿತು ಆಗಸ್ಟ್.2 ರಂದು ನಿರ್ಧಾರ ಕೈಗೊಳ್ಳಲಿದೆ ಎಂದು ಬುಧವಾರ ತಿಳಿದುಬಂದಿದೆ...

Ajitabh

'ಜಸ್ಟೀಸ್ ಫಾರ್ ಅಜಿತಾಭ್': ಸಿಬಿಐ ತನಿಖೆ ಆಗ್ರಹಿಸಿ ಆನ್'ಲೈನ್ ಅಭಿಯಾನ  Jul 23, 2018

ಕಳೆದ ಡಿಸೆಂಬರ್ ತಿಂಗಳಿನಲ್ಲಿ ನಾಪತ್ತೆಯಾಗಿದ್ದ ಟೆಕ್ಕಿ ಕುಮಾರ್ ಅಜಿತಾಭ್ ಕುರಿತು ಈ ವರೆಗೂ ಯಾವುದೇ ಸುಳಿವುಗಳು ಸಿಗದ ಹಿನ್ನಲೆಯಲ್ಲಿ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಆಗ್ರಹಿಸಿ ಆನ್'ಲೈನ್'ನಲ್ಲಿ 'ಜಸ್ಟಿಸ್ ಫಾನ್ ಅಜಿತಾಭ್' ಅಭಿಯಾನವನ್ನು ಆರಂಭಿಸಲಾಗಿದೆ...

Casual photo

ಬೆಂಗಳೂರು: ಅಪ್ರಾಪ್ತ ಬಾಲಕಿ ಆತ್ಮಹತ್ಯೆ ಪ್ರಕರಣ, ಟೆಕ್ಕಿ ಬಂಧನ  Jul 20, 2018

ಕಾಡುಗೋಡಿ ಬಳಿಯ ಬೆಳತೂರುವಿನ ಅಪಾರ್ಟ್ ಮೆಂಟ್ ನಲ್ಲಿ ಸಂಭವಿಸಿದ್ದ 14 ವರ್ಷದ ಬಾಲಕಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸಾಪ್ಟ್ ವೇರ್ ಎಂಜಿನಿಯರ್ ಒಬ್ಬರನ್ನು ಬಂಧಿಸಿದ್ದಾರೆ.

Bidar mob Lynching: We are going to take it very seriously says G Parameshwara

ಬೀದರ್ ಸಾಮೂಹಿಕ ಹಲ್ಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಸಿದ್ದೇವೆ: ಗೃಹ ಸಚಿವ ಜಿ ಪರಮೇಶ್ವರ್  Jul 17, 2018

ಬೀದರ್ ಸಾಮೂಹಿಕ ಹಲ್ಲೆ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಸ್ಥಳೀಯ ಪೊಲೀಸ್ ಅಧಿಕಾರಿಗಳು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ ಎಂದು ರಾಜ್ಯ ಗೃಹ ಸಚಿವ ಜಿ ಪರಮೇಶ್ವರ್ ತಿಳಿಸಿದ್ದಾರೆ.

Did Our Son Cross India-Pak Border: Mother Of Accenture Techie Killed In Karnataka

'ನನ್ನ ಮಗ ಪಾಕಿಸ್ತಾನಕ್ಕೆ ಹೋಗಿರಲಿಲ್ಲ, ಕರ್ನಾಟಕಕ್ಕೆ ಹೋಗಿದ್ದ, ಆದರೂ ಹೊಡೆದು ಕೊಂದರು'  Jul 17, 2018

ಮಕ್ಕಳ ಕಳ್ಳ ಎಂದು ತಪ್ಪಾಗಿ ಭಾವಿಸಿ ಹೈದರಾಬಾದ್ ಮೂಲದ ಟೆಕ್ಕಿಯನ್ನು ಹೊಡೆದು ಕೊಂದ ಘಟನೆಗೆ ಸಂಬಂಧಿಸಿದಂತೆ ಟೆಕ್ಕಿ ಮಹಮದ್ ಆಜಮ್ ತಾಯಿ ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

Two techies drown at Mekedatu while taking selfie

ಮೇಕೆದಾಟು: ಸೆಲ್ಫಿ ತೆಗೆದುಕೊಳ್ಳಲು ಹೋಗಿ ನೀರುಪಾಲಾದ ಇಬ್ಬರು ಟೆಕ್ಕಿಗಳು  Jul 16, 2018

ಪ್ರವಾಸಕ್ಕೆಂದು ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಮೇಕೆದಾಟಿಗೆ ಆಗಮಿಸಿದ್ದ ಇಬ್ಬರು ಟೆಕ್ಕಿಗಳು ಸೆಲ್ಫಿ ತೆಗೆದುಕೊಳ್ಳುವ...

Representational image

ನನ್ನ ಪತ್ನಿ ಜೊತೆ ಐಪಿಎಸ್ ಅಧಿಕಾರಿ ಅಕ್ರಮ ಸಂಬಂಧ: ಟೆಕ್ಕಿ ಪತಿಯ ಗಂಭೀರ ಆರೋಪ  Jul 16, 2018

ತಮ್ಮ ಪತ್ನಿ ಜೊತೆಗೆ ಐಪಿಎಸ್ ಅಧಿಕಾರಿ ಅಕ್ರಮ ಸಂಬಂಧ ಹೊಂದಿದ್ದಾರೆ ಎಂದು ಪತಿ ಮಾಧ್ಯಮದ ...

Bengaluru: Debt-ridden techie takes to chain-snatching

ಬೆಂಗಳೂರು: ಸಾಲದ ಸುಳಿಯಿಂದ ಹೊರಬರಲು ಸರಗಳ್ಳತನಕ್ಕಿಳಿದ ಟೆಕ್ಕಿ!  Jul 15, 2018

ಸಾಲದ ಸುಳಿಯಲ್ಲಿ ಸಿಲುಕಿದ್ದ ಟೆಕ್ಕಿಯೊಬ್ಬ ಅದರಿಂದ ಹೊರಬರುವ ಸಲುವಾಗಿ ಸರಗಳ್ಳತನಕ್ಕಿಳಿದು, ಇದೀಗ ಪೊಲೀಸರ ಅತಿಥಿಯಾಗಿದ್ದಾನೆ...

Techie who stole rented car at large

ಬೆಂಗಳೂರು: ಬಾಡಿಗೆಗೆ ಪಡೆದ ಕಾರನ್ನೇ ಕದ್ದ ಟೆಕ್ಕಿಗಾಗಿ ಪೋಲೀಸರ ಶೋಧ  Jul 13, 2018

ಪ್ರಖ್ಯಾತ ಝೂಮ್ ಕಾರ್ ಸಂಸ್ಥೆಯಿಂದ ಕಾರನ್ನು ಬಾಡಿಗೆಗೆ ಪಡೆದಿದ್ದ ಟೆಕ್ಕಿಯೊಬ್ಬ ನಕಲಿ ದಾಖಲೆ ಸೃಷ್ಟಿಸಿದ್ದಲ್ಲದೆ ಕಾರನ್ನು ಸಹ ಫರ್ನಿಶ್ ಮಾಡಿಸಿ ಅಪಹರಿಇಸಿದ್ದ ಮೂರು ವಾರಗಳ ಬಳಿಕವೂ ....

Hasini rape and murder case: HC confirms death sentence for accused techie Dhasvanth

ಹಾಸಿನಿ ಅತ್ಯಾಚಾರ, ಹತ್ಯೆ ಪ್ರಕರಣ: ಆರೋಪಿ ಟೆಕ್ಕಿ ಗಲ್ಲು ಶಿಕ್ಷೆ ಎತ್ತಿ ಹಿಡಿದ ಮದ್ರಾಸ್ ಹೈಕೋರ್ಟ್  Jul 10, 2018

ಕಳೆದ ವರ್ಷ ಏಳು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ, ಹತ್ಯೆ ಮಾಡಿದ್ದ 23 ವರ್ಷದ ಟೆಕ್ಕಿಯ ಗಲ್ಲು ಶಿಕ್ಷೆಯನ್ನು...

Missing techie Ajitabh’s family members and others protest in Bengaluru on Sunday

ಟೆಕ್ಕಿ ಅಜಿತಾಭ್ ನಿಗೂಢ ನಾಪತ್ತೆ ಪ್ರಕರಣ: ಸಿಬಿಐ ತನಿಖೆಗೆ ವಹಿಸಲು ಕುಟುಂಬಸ್ಥರು, ಸ್ನೇಹಿತರ ಆಗ್ರಹ  Jul 09, 2018

ನಿಗೂಢವಾಗಿ ನಾಪತ್ತೆಯಾಗಿರುವ ಟೆಕ್ಕಿ ಅಜಿತಾಭ್'ನನ್ನು ಪತ್ತೆ ಹಚ್ಚಲು ರಾಜ್ಯ ಪೊಲೀಸರು ವಿಫಲರಾಗಿದ್ದು, ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಆಗ್ರಹಿಸಿ ಅಜಿತಾಭ್ ಕುಟುಂಬಸ್ಥರು ಹಾಗೂ ಸ್ನೇಹಿತರು...

Bengaluru: TV actor, wife held for luring techie, duping Rs. 60 lakhs

ಬೆಂಗಳೂರು; ಟೆಕ್ಕಿಗೆ ರೂ.60 ಲಕ್ಷ ವಂಚನೆ; ಕಿರುತೆರೆ ನಟ, ಪತ್ನಿ ಬಂಧನ  Jun 27, 2018

ಡೇಟಿಂಗ್ ವೆಬ್'ಸೈಟ್ ಮೂಲಕ ಪರಿಚಯಿಸಿಕೊಂಡು ಸಾಫ್ಟ್'ವೇರ್ ಇಂಜಿನಿಯರ್ ಒಬ್ಬರಿಗೆ ಬರೋಬ್ಬರಿ ರೂ.60 ಲಕ್ಷ ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿರುತೆರೆ ನಟ ಹಾಗೂ ಆತನ ಪತ್ನಿಯನ್ನು ಸಿಐಡಿ ಸೈಬರ್ ಕ್ರೈಂ ಪೊಲೀಸರು...

Page 1 of 1 (Total: 13 Records)

    

GoTo... Page


Advertisement
Advertisement