Advertisement
ಕನ್ನಡಪ್ರಭ >> ವಿಷಯ

Uttar Pradesh

Representational image

ಎಸ್ಪಿ-ಬಿಎಸ್ಪಿ ಭಾರೀ ಮುಖಭಂಗ; ಉ.ಪ್ರದೇಶ 10 ರಾಜ್ಯಸಭಾ ಸೀಟುಗಳಲ್ಲಿ 9 ಬಿಜೆಪಿಗೆ  Mar 24, 2018

ಸಮಾಜವಾದಿ-ಬಹುಜನ ಸಮಾಜವಾದಿ ಪಕ್ಷಗಳ ಮೈತ್ರಿಗೆ ರಾಜ್ಯಸಭೆ ಚುನಾವಣೆಯಲ್ಲಿ ಭಾರೀ ಮುಖಭಂಗವಾಗಿದ್ದು ಉತ್ತರ ಪ್ರದೇಶದಲ್ಲಿ ಆಡಳಿತಾರೂಢ ಬಿಜೆಪಿ ...

ಪತಿ ಪತ್ನಿಗೆ ಥಳಿಸುತ್ತಿರುವ ಚಿತ್ರ

ಪಂಚಾಯ್ತಿ ಆದೇಶ; ಸಾರ್ವಜನಿಕವಾಗಿ ಪತ್ನಿಗೆ ಥಳಿಸಿದ ಪತಿ, ವಿಡಿಯೋ ವೈರಲ್  Mar 23, 2018

ಪರ ಪುರುಷನೊಂದಿಗೆ ಓಡಿ ಹೋಗಿದ್ದ ಪತ್ನಿಯನ್ನು ಥಳಿಸುವಂತೆ ಸ್ಥಳೀಯ ಪಂಚಾಯ್ತಿ ಆದೇಶ ನೀಡಿದ ಹಿನ್ನೆಲೆಯಲ್ಲಿ ಸಾರ್ವಜನಿಕವಾಗಿ ಪತಿ ಪತ್ನಿಯನ್ನು ಥಳಿಸಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ...

ರೆಸ್ಟೋರೆಂಟ್

ಉತ್ತರಪ್ರದೇಶದ ರೆಸ್ಟೋರೆಂಟ್ನಲ್ಲಿ ವೀರಪ್ಪನ್, ಉಗ್ರ ಕಸಬ್, ಬಾಬಾ ರಾಮ್‌ರಹೀಂ ಫೋಟೋಗಳು!  Mar 23, 2018

ಉತ್ತರಪ್ರದೇಶ ಪೊಲೀಸರು ರೆಸ್ಟೋರೆಂಟ್ ವೊಂದರ ಮೇಲೆ ದಾಳಿ ಮಾಡಿದ್ದಾರೆ. ಈ ವೇಳೆ ರೆಸ್ಟೋರೆಂಟ್ ಗೋಡೆಗಳ ಮೇಲೆ ಉಗ್ರರು, ಡಾನ್ ಗಳು, ಅಪರಾಧಿಗಳ...

Raj Babbar

ಗುಜರಾತ್ ಬಳಿಕ ಉತ್ತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜ್ ಬಬ್ಬರ್ ರಾಜಿನಾಮೆ?  Mar 21, 2018

ಯುವಕರಿಗೆ ರಾಜಕಾರಣದಲ್ಲಿ ಹೆಚ್ಚು ಅವಕಾಶ ನೀಡಬೇಕೆಂಬ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಕರೆಗೆ ಓಗೊಟ್ಟು ಗೋವಾ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಶಾಂತಾರಾಮ್ ನಾಯ್ಕ್...

ಉತ್ತರಪತ್ರಿಕೆಯಲ್ಲಿ ಗರಿ ಗರಿ ನೋಟುಗಳು

ಯುಪಿ ಬೋರ್ಡ್ ಪರೀಕ್ಷೆ: ಉತ್ತರ ಪತ್ರಿಕೆಯಲ್ಲಿ 50, 100ರ ನೋಟುಗಳು ಕಂಡು ದಂಗಾದ ಮೌಲ್ಯಮಾಪಕರು!  Mar 20, 2018

ಉತ್ತರಪ್ರದೇಶದ ಬೋರ್ಡ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ವಿದ್ಯಾರ್ಥಿಗಳು ತಮ್ಮ ಉತ್ತರ ಪತ್ರಿಕೆಯಲ್ಲಿ 50, 100 ರುಪಾಯಿ ನೋಟುಗಳನ್ನು ಇಟ್ಟಿದ್ದು ಇದನ್ನು ಕಂಡ ಮೌಲ್ಯಮಾಪಕರು ದಂಗಾಗಿದ್ದಾರೆ...

Representative image

ಉತ್ತರ ಪ್ರದೇಶ: ಸಹಪಾಠಿಗೆ ಅತ್ಯಾಚಾರ, ಆ್ಯಸಿಡ್ ದಾಳಿ ಬೆದರಿಕೆಯೊಡ್ಡಿದ 9ನೇ ತರಗತಿ ವಿದ್ಯಾರ್ಥಿ  Mar 20, 2018

ಸಹಪಾಠಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಮಾಡುವುದಾಗಿ ಹಾಗೂ ಆಕೆಯ ಮೇಲೆ ಆ್ಯಸಿಡ್ ದಾಳಿ ನಡೆಸುವುದಾಗಿ 9ನೇ ತರಗತಿ ವಿದ್ಯಾರ್ಥಿಯೊಬ್ಬ ಬೆದರಿಕೆಯೊಡ್ಡಿರುವ ಘಟನೆ ಉತ್ತರಪ್ರದೇಶ ರಾಜ್ಯದ ಮೀರತ್ ನಲ್ಲಿ ನಡೆದಿದೆ...

Yogi Adityanath

ಕೆಟ್ಟ ಉದಾಹರಣೆಗಳನ್ನು ಹುಟ್ಟಿಹಾಕಿದ ಒಂದು ವರ್ಷ: ಯೋಗಿ ಸರ್ಕಾರಕ್ಕೆ ಮಾಯಾವತಿ ತರಾಟೆ  Mar 19, 2018

ಕಳೆದ ಉತ್ತರಪ್ರದೇಶ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಬಹುಮತದೊಂದಿಗೆ ಸರ್ಕಾರ ರಚಿಸಿ ಒಂದು ವರ್ಷ ಪೂರೈಸಿದ್ದು ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯೋಗಿ...

Another blow for BJP in UP, Yogi’s minister Swami Prasad Maurya’s son-in-law joins SP

ಬಿಜೆಪಿಗೆ ಮತ್ತೆ ಹಿನ್ನಡೆ: ಎಸ್ಪಿ ಸೇರಿದ ಉತ್ತರ ಪ್ರದೇಶ ಸಚಿವರ ಅಳಿಯ  Mar 17, 2018

ಇತ್ತೀಚಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರ....

PM Modi's arrogance led to party's bypoll loss: BJP MP Shatrughan Sinha

ಉಪ ಚುನಾವಣೆ ಸೋಲಿಗೆ ಪ್ರಧಾನಿ ಮೋದಿ ಅಹಂಕಾರವೇ ಕಾರಣ: ಶತೃಘ್ನ ಸಿನ್ಹಾ  Mar 15, 2018

ಉತ್ತರ ಪ್ರದೇಶ, ಬಿಹಾರ ಉಪ ಚುನಾವಣೆಗಳ ಬಿಜೆಪಿ ಸೋಲಿಗೆ ಪ್ರಧಾನಿ ಮೋದಿ ಅವರ ಅಹಂಕಾರವೇ ಕಾರಣ ಎಂದು ಹಿರಿಯ ನಟ ಹಾಗೂ ಬಿಜೆಪಿ ಸಂಸದ ಶತೃಘ್ನ ಸಿನ್ಹಾ ಹೇಳಿದ್ದಾರೆ.

Rahul Gandhi met  Sharad Pawar

ಉಪಚುನಾವಣೆಯಲ್ಲಿ ಬಿಜೆಪಿ ಸೋಲು: ಶರದ್ ಪವಾರ್ ಭೇಟಿ ಮಾಡಿದ ರಾಹುಲ್ ಗಾಂಧಿ  Mar 15, 2018

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಎನ್ ಸಿಪಿ ಮುಖಂಡ ಶರದ್ ಪವಾರ್ ಅವರನ್ನು ಭೇಟಿ ಮಾಡಿದ್ದಾರೆ...

Here's why CM Yogi Adityanath Led BJP lost UP bypolls

ಕೇಂದ್ರ, ರಾಜ್ಯ ಸರ್ಕಾರ ಬೆಂಬಲದ ನಡುವೆಯೂ, ಸಿಎಂ ಯೋಗಿ ಸ್ವಕ್ಷೇತ್ರದಲ್ಲೇ ಬಿಜೆಪಿ ಸೋಲು ಅನುಭವಿಸಿದ್ದೇಕೆ?  Mar 15, 2018

ಉಪ ಚುನಾವಣೆಯೇ ಆದರೂ ಇದೀಗ ಇಡೀ ದೇಶ ಉತ್ತರ ಪ್ರದೇಶ ಹಾಗೂ ಬಿಹಾರದ ಉಪ ಚುನಾವಣೆ ಫಲಿತಾಂಶದತ್ತ ಬೆರಗುಗಣ್ಣಿನಿಂದ ನೋಡುತ್ತಿದೆ.

UP had maximum instances of communal violence in 2017

ಕಳೆದ ವರ್ಷ ಉತ್ತರ ಪ್ರದೇಶದಲ್ಲೇ ಅತಿ ಹೆಚ್ಚು ಕೋಮುಗಲಭೆ  Mar 14, 2018

ಉತ್ತರ ಪ್ರದೇಶದ ಎರಡು ಲೋಕಸಭಾ ಸ್ಥಾನಗಳಿಗೆ ನಡೆದ ಉಪ ಚುನಾವಣೆಯಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದ...

ಎರಡು ರಾಜ್ಯಗಳ ಉಪ ಚುನಾವಣೆ ಮತಎಣಿಕೆ ಪ್ರಕ್ರಿಯೆ ಆರಂಭ

ಉಪ ಚುನಾವಣೆ: ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ, ಬಿಹಾರದಲ್ಲಿ ಆರ್'ಜೆಡಿ ಮುನ್ನಡೆ  Mar 14, 2018

ಉತ್ತರಪ್ರದೇಶ ಹಾಗೂ ಬಿಹಾರ ರಾಜ್ಯಗಳಲ್ಲಿ ನಜೆದ ಲೋಕಸಭಾ ಉಪ ಚುನಾವಣೆಯ ಮತ ಎಣಿಕೆ ಕಾರ್ಯ ಬುಧವಾರ ಆರಂಭಗೊಂಡಿದ್ದು, ಉತ್ತರಪ್ರದೇಶದ ಗೋರಖ್ಪುರದಲ್ಲಿ ಸಮಾಜವಾದಿ ಪಕ್ಷ ಹಾಗೂ ಬಿಹಾರ ರಾಜ್ಯದಲ್ಲಿ ಆರ್'ಜೆಡಿ ಮುನ್ನಡೆ ಸಾಧಿಸಿದೆ.

BJP member Naresh Agrawal

ಜಯಾ ಬಚ್ಚನ್ ಕುರಿತ ಹೇಳಿಕೆಗೆ ವಿಷಾದಿಸುತ್ತೇನೆ: ಬಿಜೆಪಿ ನಾಯಕ ನರೇಶ್ ಅಗರ್ವಾಲ್  Mar 13, 2018

ನೋವುಂಟು ಮಾಡುವ ಉದ್ದೇಶವಿರಲಿಲ್ಲ, ಜಯಾ ಬಚ್ಚನ್ ಕುರಿತ ಹೇಳಿಕೆಗೆ ವಿಷಾದಿಸುತ್ತೇನೆಂದು ಬಿಜೆಪಿ ನಾಯಕ ನರೇಶ್ ಅಗರ್ವಾಲ್ ಅವರು ಮಂಗಳವಾರ ಹೇಳಿದ್ದಾರೆ...

Former Uttar Pradesh chief minister Akhilesh Yadav

ಜಯಾ ಬಚ್ಚನ್ ಕುರಿತು ನರೇಶ್ ಅಗರ್ವಾಲ್ ಹೇಳಿಕೆ: ಅಖಿಲೇಶ್ ಯಾದವ್ ತೀವ್ರ ಖಂಡನೆ  Mar 13, 2018

ಬಿಜೆಪಿಗೆ ಸೇರ್ಪಡೆಗೊಂಡ ಬಳಿಕ ಸಮಾಜವಾದಿ ಪಕ್ಷದ ಅಭ್ಯರ್ಥಿ ಜಯಾ ಬಚ್ಚನ್ ಕುರಿತಂತೆ ನರೇಶ್ ಅಗರ್ವಾಲ್ ಅವರು ನೀಡಿದ್ದ ಹೇಳಿಕೆಯನ್ನು ಉತ್ತರಪ್ರದೇಶ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಮಂಗಳವಾರ ತೀವ್ರವಾಗಿ ಖಂಡಿಸಿದ್ದಾರೆ...

ಸಂಗ್ರಹ ಚಿತ್ರ

ಆರ್‌ಬಿಐಗೆ ನಕಲಿ ನೋಟು ರವಾನಿಸುತ್ತಿದ್ದ ಎಸ್‌ಬಿಐ ಮ್ಯಾನೆಜರ್ ವಿರುದ್ಧ ಎಫ್ಐಆರ್  Mar 11, 2018

ರಿಸರ್ವ್ ಬ್ಯಾಂಕ್ ಆಫ್‌ ಇಂಡಿಯಾ(ಆರ್‌ಬಿಐ)ಗೆ ನಕಲಿ ನೋಟು ರವಾನಿಸುತ್ತಿದ್ದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್‌ಬಿಐ)ದ ಬ್ಯಾಂಕ್ ವ್ಯವಸ್ಥಾಪಕನ...

Uttar Pradesh: Man's severed leg used as pillow in Jhansi hospital

ಉತ್ತರಪ್ರದೇಶ: ತುಂಡಾಗಿದ್ದ ಅರ್ಧ ಕಾಲನ್ನೇ ರೋಗಿಯ ತಲೆ ಕೆಳಗೆ ಇಟ್ಟ ವೈದ್ಯ!  Mar 11, 2018

ಭೀಕರ ರಸ್ತೆ ಅಪಘಾತವೊಂದರಲ್ಲಿ ತುಂಡಾದ ಅರ್ಧ ಕಾಲನ್ನೇ ರೋಗಿಯ ತಲೆ ದಿಂಬುವಿನಂತೆ ಬಳಸಿರುವ ಅಮಾನವೀಯ ಘಟನೆಯೊಂದು ಉತ್ತರಪ್ರದೇಶದ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ...

Uttar Pradesh Chief Minister Yogi Adityanath

ರಾಹುಲ್ ನಕಾರಾತ್ಮಕ ಮನಸ್ಥಿತಿ ಹೊಂದಿದ್ದು, ಅವರ ಮನವಿಯನ್ನು ಜನರು ಕಿತ್ತೆಸೆಯುತ್ತಾರೆ: ಸಿಎಂ ಯೋಗಿ  Mar 11, 2018

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಋಣಾತ್ಮಕ ಮನಸ್ಥಿತಿಯೊಂದಿಗೆ ಕೆಲಸ ಮಾಡುತ್ತಿದ್ದು, ಅವರ ಮನವಿಯನ್ನು ಜನರು ಕಿತ್ತೆಸೆಯುತ್ತಾರೆಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಭಾನುವಾರ ಹೇಳಿದ್ದಾರೆ...

Yogi Adityanath

ಉ.ಪ್ರದೇಶ, ಬಿಹಾರ ಲೋಕಸಭಾ ಉಪಚುನಾವಣೆ: ಮತ ಚಲಾಯಿಸಿದ ಸಿಎಂ ಯೋಗಿ  Mar 11, 2018

ಉತ್ತರಪ್ರದೇಶದ ಎರಡು ಲೋಕಸಭಾ ಕ್ಷೇತ್ರಗಳು ಹಾಗೂ ಬಿಹಾರದ ಒಂದು ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಮತದಾನ ಆರಂಭವಾಗಿದೆ...

Now, statue of Lord Hanuman desecrated in Uttar Pradesh

ಲೆನಿನ್, ಪೆರಿಯಾರ್, ಗಾಂಧಿ, ಅಂಬೇಡ್ಕರ್ ಬಳಿಕ ಹನುಮಂತನ ವಿಗ್ರಹದ ಮೇಲೂ ದಾಳಿ!  Mar 09, 2018

ದೇಶಾದ್ಯಂತ ಭುಗಿಲೆದ್ದಿರುವ ಪ್ರತಿಮೆ 'ವಿಧ್ವಂಸ ವಿಕೃತಿ' ಮುಂದುವರೆದಿದ್ದು. ಲೆನಿನ್, ಪೆರಿಯಾರ್, ಗಾಂಧಿ, ಅಂಬೇಡ್ಕರ್ ಬಳಿಕ ಇದೀಗ ಆಂಜನೇಯ ಸ್ವಾಮಿ ವಿಗ್ರಹದ ಮೇಲೂ ದುಷ್ಕರ್ಮಿಗಳು ತಮ್ಮ ವಿಕೃತಿ ಮುಂದುವರೆಸಿದ್ದಾರೆ.

Page 1 of 5 (Total: 100 Records)

    

GoTo... Page


Advertisement
Advertisement