Advertisement
ಕನ್ನಡಪ್ರಭ >> ವಿಷಯ

Virat Kohli

Anushka Sharma-Virat Kohli

ನವ ವಿವಾಹಿತ ಜೋಡಿ ಕೊಹ್ಲಿ-ಅನುಷ್ಕಾ ದಾಂಪತ್ಯ ಜೀವನಕ್ಕೆ ಶಿಖರ್, ಅಫ್ರಿದಿ ಸೇರಿದಂತೆ ಗಣ್ಯರ ಶುಭಾಶಯ  Dec 12, 2017

ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರು ಸೋಮವಾರ ದಕ್ಷಿಣ ಇಟಲಿಯ ಮಿಲನ್ ನಗರದಲ್ಲಿ ಸಪ್ತಪದಿ ತುಳಿಯುವ...

'Wear Helmet At night', Fake Sachin tweet Goes Viral

ನವ ವಿವಾಹಿತ ವಿರಾಟ್ ಗೆ ಸಚಿನ್ ಸಲಹೆ: ನಕಲಿ ಟ್ವೀಟ್ ಭಾರಿ ವೈರಲ್  Dec 12, 2017

ನಟಿ ಅನುಷ್ಕಾ ಹಾಗೂ ಕ್ರಿಕೆಟಿಗ ವಿರಾಟ್ ಕೊಹ್ಲಿ ವಿವಾಹ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವಂತೆಯೇ ಇತ್ತ ವಿರಾಟ್ ಕೊಹ್ಲಿಗೆ ಸಲಹೆ ನೀಡಿದ ನಕಲಿ ಸಚಿನ್ ಖಾತೆದಾರನ ಟ್ವೀಟ್ ಕೂಡ ವ್ಯಾಪಕ ವೈರಲ್ ಆಗಿದೆ.

Virat Kohli, Anushka Sharma Tie The Knot In Italy

ಇಟಲಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ  Dec 11, 2017

ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರು ಸೋಮವಾರ ದಕ್ಷಿಣ ಇಟಲಿಯ ಮಿಲನ್ ನಗರದಲ್ಲಿ...

MS Dhoni-Virat Kohli

ಧೋನಿಯನ್ನು ಹಿಂದಿಕ್ಕಿದ ಕೊಹ್ಲಿ: 'ಯಾಹೂ' ಅತೀ ಹೆಚ್ಚು ಹುಡುಕಾಟದಲ್ಲಿ ವಿರಾಟ್ ನಂ.1!  Dec 10, 2017

ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಅತೀ ಹೆಚ್ಚು ಹುಡುಕಾಟದಲ್ಲಿರುವ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ...

Rohit Sharma, Hardik Pandya

ದಕ್ಷಿಣ ಆಫ್ರಿಕಾ ಪ್ರವಾಸ: ಪಾಂಡ್ಯ-ರೋಹಿತ್ ಶರ್ಮಾ ನಡುವೆ 6ನೇ ಸ್ಥಾನಕ್ಕಾಗಿ ಪೈಪೋಟಿ  Dec 08, 2017

ಸದ್ಯ ಟೀಂ ಇಂಡಿಯಾದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಹಾರ್ದಿಕ್ ಪಾಂಡ್ಯ ಮತ್ತು ರೋಹಿತ್ ಶರ್ಮಾ ಮಧ್ಯೆ ದಕ್ಷಿಣ ಆಫ್ರಿಕಾ ಪ್ರವಾಸ ಸಂಬಂಧ ಪೈಪೋಟಿ ಎದುರಾಗಿದೆ...

India captain Virat Kohli grabs second position in ICC Test rankings

ಐಸಿಸಿ ಟೆಸ್ಟ್ ರ್ಯಾಂಕಿಂಗ್ ನಲ್ಲಿ ಎರಡನೇ ಸ್ಥಾನಕ್ಕೆ ಜಿಗಿದ ವಿರಾಟ್ ಕೊಹ್ಲಿ  Dec 07, 2017

ಇತ್ತೀಚಿಗಷ್ಟೇ ಅಂತ್ಯಗೊಂಡ ಶ್ರೀಲಂಕಾ ವಿರುದ್ಧದ ಕೊನೆಯ ಟೆಸ್ಟ್ ಪಂದ್ಯದಲ್ಲಿ ಅಮೋಘ ದ್ವಿಶತಕ ಬಾರಿಸಿದ್ದ ಟೀಂ ಇಂಡಿಯಾ ನಾಯಕ...

Virat Kohli

ಏಕದಿನ ಪಂದ್ಯಗಳಲ್ಲಿ ಆರ್ಭಟಿಸಿದಂತೆ ಟೆಸ್ಟ್ ಪಂದ್ಯಗಳಲ್ಲೂ ಆರ್ಭಟಿಸುತ್ತಿದ್ದೇನೆ: ವಿರಾಟ್ ಕೊಹ್ಲಿ  Dec 06, 2017

ಏಕದಿನ ಪಂದ್ಯಗಳಲ್ಲಿ ಚೆಂಡನ್ನು ಬಾರಿಸುವಂತೆ ಟೆಸ್ಟ್ ಪಂದ್ಯಗಳಲ್ಲಿ ಬಾರಿಸುತ್ತಿದ್ದೇನೆ ಎಂದು ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ...

Virat Kohli-Anushka Sharma

ಇದೇ ವಾರಾಂತ್ಯದಲ್ಲಿ ಇಟಲಿಯಲ್ಲಿ ಕೊಹ್ಲಿ-ಅನುಷ್ಕಾ ವಿವಾಹ?  Dec 06, 2017

ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮದುವೆ ಕೊನೆಗೂ ನಿಗದಿಯಾಗಿದ್ದು ಇವರಿಬ್ಬರ ವಿವಾಹ ಸಮಾರಂಭ ಇಟಲಿಯಲ್ಲಿ...

Virat Kohli rested for T20 matches against Sri Lanka

ಲಂಕಾ ವಿರುದ್ಧದ ಟಿ20 ಸರಣಿಗೆ ಟೀಂ ಇಂಡಿಯಾ ಪ್ರಕಟ, ವಿರಾಟ್ ಕೊಹ್ಲಿಗೆ ವಿಶ್ರಾಂತಿ  Dec 04, 2017

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಪ್ರವಾಸಿ ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ಭಾರತ ತಂಡವನ್ನು ಪ್ರಕಟಿಸಿದ್ದು,.....

ಶ್ರೀಲಂಕಾ ಆಟಗಾರರು

3ನೇ ಟೆಸ್ಟ್: ದೆಹಲಿ ಮಾಲಿನ್ಯಕ್ಕೆ ಲಂಕಾ ಆಟಗಾರರು ತತ್ತರ  Dec 03, 2017

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಆವರಿಸಿಕೊಂಡಿರುವ ದಟ್ಟ ಮಂಜಿನಿಂದ ಕೂಡಿದ ಹೊಗೆ ಹಾಗೂ ಅಪಾಯಕಾರಿ ದೂಳಿನ ಕಣಗಳು ಅಲ್ಲಿನ ನಾಗರೀಕರ ನಿದ್ದೆಗೆಡಿಸಿತ್ತು...

Page 1 of 10 (Total: 100 Records)

    

GoTo... Page


Advertisement
Advertisement