Advertisement
ಕನ್ನಡಪ್ರಭ >> ವಿಷಯ

West Indies

Umesh Yadav

ವೆಸ್ಟ್ಇಂಡೀಸ್ ವಿರುದ್ಧ ಏಕದಿನ ಸರಣಿಗೆ ಟೀಂ ಇಂಡಿಯಾ ಆಯ್ಕೆ: ಶಾರ್ದೂಲ್ ಬದಲು ಉಮೇಶ್ ಯಾದವ್ ಗೆ ಸ್ಥಾನ  Oct 16, 2018

ವೆಸ್ಟ್ಇಂಡೀಸ್ ವಿರುದ್ಧದ ಎರಡು ಏಕದಿನ ಪಂದ್ಯಗಳಿಗಾಗಿ ಭಾರತ ತಂಡ ಪ್ರಕಟವಾಗಿದ್ದು ಶಾರ್ದೂಲ್​ ಠಾಕೂರ್ ಬದಲು ವೇಗದ ಬೌಲರ್​ ಉಮೇಶ್​ ಯಾದವ್ ಸ್ಥಾನ ಗಿಟ್ಟಿಸಿದ್ದಾರೆ.

ಟೀಂ ಇಂಡಿಯಾ-ಕಾಂಗ್ರೆಸ್

ಟೀಂ ಇಂಡಿಯಾದ 'ದಾಖಲೆ'ಯ ಸರಣಿ ಗೆಲುವಿಗೆ ಶುಭಕೋರಿ ಟ್ರೋಲ್ ಆದ ಕಾಂಗ್ರೆಸ್!  Oct 15, 2018

ಪ್ರವಾಸಿ ವೆಸ್ಟ್ ಇಂಡೀಸ್ ತಂಡದ ವಿರುದ್ಧ 2-0 ಅಂತರದಲ್ಲಿ ಟೆಸ್ಟ್ ಸರಣಿ ಗೆಲ್ಲುವ ಮೂಲಕ ದಾಖಲೆ ಬರೆದಿರುವ ಟೀಂ ಇಂಡಿಯಾವನ್ನು ಕ್ರಿಕೆಟ್ ಅಭಿಮಾನಿಗಳು ಶ್ಲಾಘಿಸಿದ್ದಾರೆ...

ಪೃಥ್ವಿ ಶಾ-ಇಯಾನ್ ಗೌಲ್ಡ್

ಪೃಥ್ವಿ ಶಾಗೆ ಜೀವದಾನ: ಮುಜುಗರ ಪಟ್ಟು ಹೋಲ್ಡರ್ ಬಳಿ ಕ್ಷಮೆಯಾಚಿಸಿದ ಅಂಪೈರ್, ವಿಡಿಯೋ ವೈರಲ್!  Oct 15, 2018

ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ವಿಚಿತ್ರ ಸನ್ನಿವೇಶವೊಂದು ನಡೆದಿದ್ದು, ಟೀಂ ಇಂಡಿಯಾದ ಯುವ ಆಟಗಾರ ಪೃಥ್ವಿ...

Umesh yadav Joins Kapil dev, Ravi shastri to Become India's Third Bowler to Rare Feat

ತಪ್ಪಿದ ಹ್ಯಾಟ್ರಿಕ್ ನಲ್ಲೂ ಉಮೇಶ್ ಯಾದವ್ ವಿಶೇಷ ಸಾಧನೆ  Oct 15, 2018

ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧ ಮುಕ್ತಾಯವಾದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾನುವಾರ ಭಾರತದ ವೇಗಿ ಉಮೇಶ್ ಯಾದವ್ ವಿಶಿಷ್ಠ ಸಾಧನೆಯೊಂದನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.

Ajinkya Rahane-Powell

ರಹಾನೆ 'ಸೂಪರ್ ಕ್ಯಾಚ್' ಕಂಡು ಬೆಪ್ಪಾದ ವಿಂಡೀಸ್ ಬ್ಯಾಟ್ಸ್‌ಮನ್, ಈ ವಿಡಿಯೋ ನೋಡಿ!  Oct 14, 2018

ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾದ ಉಪನಾಯಕ ಅಂಜಿಕ್ಯ ರಹಾನೆ ಸೂಪರ್ ಕ್ಯಾಚ್ ಹಿಡಿದಿದ್ದು ಇದನ್ನು ಕಂಡ...

Umesh Yadav

10 ವಿಕೆಟ್ ಕಿತ್ತು ದಾಖಲೆ ಬರೆದ ಉಮೇಶ್ ಯಾದವ್, ವಿಡಿಯೋ!  Oct 14, 2018

ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯವನ್ನು ಗೆಲ್ಲುವ ಮೂಲಕ ಟೀಂ ಇಂಡಿಯಾ ಸರಣಿ ಕೈವಶ ಮಾಡಿಕೊಂಡಿದ್ದು ಇದರ ಮಧ್ಯೆ ವೇಗಿ ಉಮೇಶ್ ಯಾದವ್ 10 ವಿಕೆಟ್ ಕಿತ್ತು ದಾಖಲೆ ಬರೆದಿದ್ದಾರೆ...

Team India

2ನೇ ಟೆಸ್ಟ್: ವೆಸ್ಟ್ ಇಂಡೀಸ್ ವಿರುದ್ಧ ಗೆದ್ದು 'ಐತಿಹಾಸಿಕ ದಾಖಲೆ' ಬರೆದ ಟೀಂ ಇಂಡಿಯಾ!  Oct 14, 2018

ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಪಂದ್ಯದಲ್ಲೂ ಟೀಂ ಇಂಡಿಯಾ 10 ವಿಕೆಟ್ ಗಳಿಂದ ಭರ್ಜರಿ ಗೆಲುವು ಸಾಧಿಸಿದೆ...

Team India

ಬೌಲರ್‌ಗಳ ಮಾರಕ ದಾಳಿಗೆ ವಿಂಡೀಸ್ ಪುಡಿ ಪುಡಿ: 2ನೇ ಟೆಸ್ಟ್ ಗೆಲುವಿನ ಸನಿಹದಲ್ಲಿ ಟೀಂ ಇಂಡಿಯಾ!  Oct 14, 2018

ವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಪಂದ್ಯದಲ್ಲೂ ಟೀಂ ಇಂಡಿಯಾ ಗೆಲುವು ನಿಶ್ಚಿಯವಾಗಿದೆ. ವೆಸ್ಟ್ ಇಂಡೀಸ್ ಭಾರತಕ್ಕೆ 72 ರನ್ ಗಳ ಗುರಿ ನೀಡಿದೆ...

Prithvi Shah

ಮೊದಲ ಓವರ್‌ನಲ್ಲೇ ಭರ್ಜರಿ ಸಿಕ್ಸರ್ ಸಿಡಿಸಿ ಪ್ರೇಕ್ಷಕರನ್ನು ದಂಗು ಬಡಿಸಿದ ಪೃಥ್ವಿ ಶಾ, ವಿಡಿಯೋ ವೈರಲ್!  Oct 14, 2018

ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮೊದಲ ಓವರ್ ನಲ್ಲೇ ಭರ್ಜರಿ ಸಿಕ್ಸರ್ ಸಿಡಿಸುವ ಮೂಲಕ ಯುವ ಆಟಗಾರ ಪೃಥ್ವಿ ಶಾ ಅದ್ಭುತ ಬ್ಯಾಟಿಂಗ್ ಮಾಡಿದ್ದು...

Virat Kohli

ಹೈದರಾಬಾದ್ ಟೆಸ್ಟ್ : ಮೊದಲ ಇನ್ನಿಂಗ್ಸ್ ನಲ್ಲಿ ಭಾರತಕ್ಕೆ 56 ರನ್ ಗಳ ಮುನ್ನಡೆ  Oct 14, 2018

ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮೂರನೇ ದಿನದಾಟದಲ್ಲಿ ಭಾರತ 56 ರನ್ ಗಳೊಂದಿಗೆ ಮೊದಲ ಇನ್ನಿಂಗ್ಸ್ ನಲ್ಲಿ ಮುನ್ನಡೆ ಕಾಯ್ದುಕೊಂಡಿದೆ.

India end day 2 at 308/4 after bowling out West Indies for 311

ವೆಸ್ಟ್‌ ಇಂಡೀಸ್ ವಿರುದ್ಧ ಕೊನೆ ಟೆಸ್ಟ್: 2ನೇ ದಿನದಾಟದಂತ್ಯಕ್ಕೆ ಭಾರತ 308/4  Oct 13, 2018

ವೆಸ್ಟ್‌ ಇಂಡೀಸ್ ವಿರುದ್ಧದ ಎರಡನೇ ಹಾಗೂ ಕೊನೆಯ ಟೆಸ್ಟ್ ನ ಎರಡನೇ ದಿನದಾಟದಂತ್ಯಕ್ಕೆ ಭಾರತ ನಾಲ್ಕು ವಿಕೆಟ್‌...

Umesh Yadav

ಹೈದರಾಬಾದ್ ಟೆಸ್ಟ್ ಮೊದಲ ಇನ್ನಿಂಗ್ಸ್: 311ಕ್ಕೆ ವಿಂಡೀಸ್ ಆಲೌಟ್, ಉಮೇಶ್ ಯಾದವ್ ಗೆ 6 ವಿಕೆಟ್!  Oct 13, 2018

ಇಲ್ಲಿನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ- ವೆಸ್ಟ್ ಇಂಡೀಸ್ ನಡುವಿನ ದ್ವಿತೀಯ ಟೆಸ್ಟ್ ಎರಡನೇ ದಿನದಾಟ ಸಂದರ್ಭದಲ್ಲಿ ಮೊದಲ ಇನ್ನಿಂಗ್ಸ್ ನಲ್ಲಿ ವೆಸ್ಟ್ ಇಂಡೀಸ್ 311ಕ್ಕೆ ಆಲೌಟ್ ಆಗಿದೆ.

India vs West Indies 2nd Test Day 1 Highlights: West Indies reach 295/7 at Stumps

ಹೈದರಾಬಾದ್ ಟೆಸ್ಟ್: ರೋಸ್ಟನ್ ಚೇಸ್ ಅಬ್ಬರದ ಬ್ಯಾಟಿಂಗ್, ವಿಂಡೀಸ್ ದಿನದಂತ್ಯಕ್ಕೆ 295/7  Oct 12, 2018

ಭಾರತ-ವೆಸ್ಟ್ ಇಂಡೀಸ್ ನಡುವೆ ಹೈದರಾಬಾದ್ ನಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಮೊದಲ ದಿನದಾಟದ ಅಂತ್ಯವಾಗಿದ್ದು ಪ್ರವಾಸಿ ವೆಸ್ಟ್ ಇಂಡೀಸ್ 95 ಓವರ್ ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 295 ರನ್ ಕಲೆ ಹಾಕಿದೆ.

KL Rahul-Manish Pandey

ವೆಸ್ಟ್ ಇಂಡೀಸ್ ಏಕದಿನ ಸರಣಿ: ಟೀಂ ಇಂಡಿಯಾ ತಂಡ ಪ್ರಕಟ, ಕನ್ನಡಿಗರಾದ ರಾಹುಲ್, ಮನೀಷ್‌ಗೆ ಸ್ಥಾನ!  Oct 11, 2018

ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಎರಡು ಏಕದಿನ ಪಂದ್ಯಗಳಿಗೆ ಟೀಂ ಇಂಡಿಯಾ ತಂಡವನ್ನು ಪ್ರಕಟಿಸಲಾಗಿದ್ದು ಕನ್ನಡಿಗರಾದ ಮನೀಷ್ ಪಾಂಡೆ ಹಾಗೂ ಕೆಎಲ್ ರಾಹುಲ್ ಸ್ಥಾನ ಪಡೆದಿದ್ದಾರೆ...

File Image

ವಿಂಡೀಸ್ ವಿರುದ್ಧ ದ್ವಿತೀಯ ಟೆಸ್ಟ್‌ಗೆ ಭಾರತ ತಂಡ: ಮಯಾಂಕ್ ಗೆ ಕೈತಪ್ಪಿದ ಅವಕಾಶ  Oct 11, 2018

ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾ ತಂಡ ಪ್ರಕಟವಾಗಿದೆ. ಹೈದರಾಬಾದ್ ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಶುಕ್ರವಾರ....

Virat Kohli-Mahendra Singh Dhoni

ಕಳಪೆ ಫಾರ್ಮ್ ಎಂಎಸ್ ಧೋನಿಗೆ ವಿಂಡೀಸ್ ವಿರುದ್ಧದ ಏಕದಿನ ಸರಣಿಯಿಂದ ವಿಶ್ರಾಂತಿ ಅಥವಾ ಕೊಕ್?  Oct 10, 2018

ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಐದು ಪಂದ್ಯಗಳ ಏಕದಿನ ಸರಣಿಗಾಗಿ ಟೀಂ ಇಂಡಿಯಾ ತಂಡವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಆಯ್ಕೆ ಸಮಿತಿ...

Rishabh Pant

ಚೆಂಡನ್ನು ಒಂದಲ್ಲ, ಎರಡನೇ ಬಾರಿ ಹೊಡೆಯಲು ಹೋದ ರಿಷಬ್ ಪಂತ್, ಫನ್ನಿ ವಿಡಿಯೋ!  Oct 06, 2018

ಪ್ರವಾಸಿ ವೆಸ್ಟ್ ಇಂಡೀಸ್ ಹಾಗೂ ಟೀಂ ಇಂಡಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸಿದೆ. ಈ ಮಧ್ಯೆ ಕೆಲ ಸನ್ನಿವೇಶಗಳು

Kuldeep yadav

ಐದು ವಿಕೆಟ್ ಪಡೆದ 'ಮೊದಲ ಕಿರಿಯ ' ಬೌಲರ್ ಕುಲದೀಪ್ ಯಾದವ್ ! ಇದು ಅಸಂಭಾವ್ಯ - ಹೇಳಿಕೆ  Oct 06, 2018

ಸೌರಾಷ್ಟ್ರ ಕ್ರಿಕೆಟ್ ಅಸೊಸಿಯೇಷನ್ ಕ್ರೀಡಾಂಗಣದಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಕುಲದೀಪ್ ಯಾದವ್ ಮತ್ತೊಂದು ಮೈಲುಗಲ್ಲು ಸಾಧಿಸಿದ್ದಾರೆ. ಐದು ವಿಕೆಟ್ ಪಡೆದ ಭಾರತದ ಮೊದಲ ಕಿರಿಯ ಬೌಲರ್ ಎಂಬ ಶ್ರೇಯಸ್ಸಿಗೆ ಪಾತ್ರರಾಗಿದ್ದಾರೆ.

West Indies-Harbhajan Singh

ಕೆರಿಬಿಯನ್ನರ ದುಸ್ತಿತಿ ಕಂಡರೆ ರಣಜಿ ತಂಡಕ್ಕೂ ಸರಿಸಮಾನವಿಲ್ಲ; ವಿವಾದಕ್ಕೆ ಕಾರಣವಾಯ್ತು ಹರ್ಭಜನ್ ಟ್ವೀಟ್!  Oct 06, 2018

ಪ್ರವಾಸಿ ವೆಸ್ಟ್ ಇಂಡೀಸ್ ತಂಡ ಟೀಂ ಇಂಡಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಹೀನಾಯವಾಗಿ ಸೋಲು ಕಂಡಿದ್ದು ಈ ಮಧ್ಯೆ ಟೀಂ ಇಂಡಿಯಾದ ಹಿರಿಯ...

Kuldeep Yadav takes maiden five-for, guides India to thumping win over West Indies in first Test

ವೆಸ್ಟ್ ಇಂಡೀಸ್ ವಿರುದ್ಧ ಭಾರತಕ್ಕೆ ಇನ್ನಿಂಗ್ಸ್ ಹಾಗೂ 272 ರನ್ ಭರ್ಜರಿ ಜಯ  Oct 06, 2018

ವೆಸ್ಟ್​ ಇಂಡೀಸ್​ ವಿರುದ್ಧದ ಮೊದಲ ಟೆಸ್ಟ್​ ಪಂದ್ಯದಲ್ಲಿ ಭಾರತ ಇನಿಂಗ್ಸ್​ ಹಾಗೂ 272 ರನ್ ಗಳ ಭರ್ಜರಿ...

Page 1 of 3 (Total: 41 Records)

    

GoTo... Page


Advertisement
Advertisement