Advertisement
ಕನ್ನಡಪ್ರಭ >> ವಿಷಯ

Wimbledon 2018

Novak Djokovic

ಸರ್ಬಿಯಾ ಹುಲಿ ನೋವಾಕ್ ಜೊಕೊವಿಚ್ ವಿಂಬಲ್ಡನ್ ಚಾಂಪಿಯನ್, 13ನೇ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ!  Jul 15, 2018

ಸರ್ಬಿಯಾದ ಆಟಗಾರ ನೋವಾಕ್ ಜೊಕೊವಿಚ್ ಶಿಸ್ತುಬದ್ಧ ಹಾಗೂ ಆಕ್ರಮಣಕಾರಿ ಆಟ ಪ್ರದರ್ಶಿಸಿ ಕೆವಿನ್ ಆಂಡರ್ಸನ್ ವಿರುದ್ಧ ಗೆಲುವು ಸಾಧಿಸುವ ಮೂಲಕ ವಿಂಬಲ್ಡನ್ ಗ್ರ್ಯಾಂಡ್ ಸ್ಲಾಮ್...

Wimbledon 2018: Novak Djokovic beats Rafael Nadal in semifinal

ವಿಂಬಲ್ಡನ್ 2018: ವಿಶ್ವದ ನಂಬರ್ 1 ಆಟಗಾರ ನಡಾಲ್ ಮಣಿಸಿದ ಜಾಕೋವಿಕ್  Jul 15, 2018

ಲಂಡನ್ ನಲ್ಲಿ ನಡೆಯುತ್ತಿರುವ ವಿಂಬಲ್ಡನ್ 2018ರ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದ ಸೆಮಿ ಫೈನಲ್ ಪಂದ್ಯದಲ್ಲಿ ವಿಶ್ವದ ನಂಬರ್ ಒನ್ ಆಟಗಾರ ರಾಫೆಲ್ ನಡಾಲ್ ರನ್ನು ನುವಾಕ್ ಜಾಕೋವಿಕ್ ಮಣಿಸಿ ಫೈನಲ್ ಗೇರಿದ್ದಾರೆ.

Kevin Anderson beat John Isner, Enters Wimbledon⁠ ⁠mens final

ವಿಂಬಲ್ಡನ್ 2018: ದಾಖಲೆಯ ಮ್ಯಾರಥಾನ್ ಸೆಮಿಫೈನಲ್ ಕೊನೆಗೂ ಅಂತ್ಯ, ಕೆವಿನ್ ಆ್ಯಂಡರ್ಸನ್ ಫೈನಲ್ ಗೆ  Jul 14, 2018

ವಿಂಬಲ್ಡನ್ 2018ರ ಟೆನ್ನಿಸ್ ಟೂರ್ನಿಯಲ್ಲಿ ಕೆವಿನ್ ಆ್ಯಂಡರ್ಸನ್ ಮತ್ತು ಜಾನ್ ಇಸ್ನರ್ ನಡುವೆ ನಡೆದ ಪುರುಷರ ಸೆಮಿಫೈನಲ್ಸ್ ಪಂದ್ಯ ದಾಖಲೆಯೊಂದಕ್ಕೆ ಸಾಕ್ಷಿಯಾಗಿದ್ದು, ತೀವ್ರ ಪೈಪೋಟಿಯಿಂದ ಕೂಡಿದ್ದ ಈ ಪಂದ್ಯ ಬರೊಬ್ಬರಿ ಆರೂವರೆ ಗಂಟೆ ಕಾಲ ನಡೆದಿದೆ.

Wimbledon 2018: Serena Williams beats Julia Gorges to enter women's singles final

ವಿಂಬಲ್ಡನ್ 2018: ಮಹಿಳೆಯ ಸಿಂಗಲ್ಸ್ ನ ಫೈನಲ್ ಪ್ರವೇಶಿಸಿದ ಸೆರೆನಾ ವಿಲಿಯಮ್ಸ್, ದಾಖಲೆ ನಿರ್ಮಾಣ  Jul 12, 2018

ಬ್ರಿಟನ್ ನಲ್ಲಿ ನಡೆಯುತ್ತಿರುವ 2018ನೇ ಸಾಲಿನ ವಿಂಬಲ್ಡನ್ ಟೆನ್ನಿಸ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ಸೆಮಿಫೈನಲ್ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿದ ಅಮೆರಿಕದ ಸ್ಟಾರ್ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಫೈನಲ್ ಪ್ರವೇಶಿಸಿದ್ದಾರೆ.

Wimbledon 2018: Roger Federer Suffers Shock Quarter-Final Loss To Kevin Anderson

ವಿಂಬಲ್ಡನ್ 2018: ರೋಜರ್ ಫೆಡರರ್ ಗೆ ಶಾಕ್ ನೀಡಿದ ಕೆವಿನ್ ಆ್ಯಂಡರ್ಸನ್  Jul 11, 2018

ಲಂಡನ್ ನಲ್ಲಿ ನಡೆಯುತ್ತಿರುವ ವಿಂಬಲ್ಡನ್ 2018ರ ಟೂರ್ನಿಯಲ್ಲಿ ವಿಶ್ವದ 2ನೇ ಶ್ರೇಯಾಂಕದ ಆಟಗಾರ ಮತ್ತು ಮಾಜಿ ಚಾಂಪಿಯನ್ ರೋಜರ್ ಫೆಡರರ್ ಆಘಾತ ಅನುಭವಿಸಿದ್ದು, ಕೆವಿನ್ ಆಂಡರ್ಸನ್ ವಿರುದ್ಧ ರೋಚಕ ಸೋಲು ಕಂಡಿದ್ದಾರೆ.

Roger Federer

ಭಾರತೀಯ ಅಭಿಮಾನಿಗೆ ಎಂದಿಗೂ ನೆನಪಿನಲ್ಲಿಡುವ ಅಪರೂಪದ ಗಿಫ್ಟ್ ಕೊಟ್ಟ ರೋಜರ್ ಫೆಡರರ್!  Jul 03, 2018

ಟೆನಿಸ್‌ ಮಾಂತ್ರಿಕ ಸ್ವಿಜರ್ಲೆಂಡ್‌ ನ ರೋಜರ್‌ ಫೆಡರರ್‌ 20ನೇ ವಿಂಬಲ್ಡನ್‌ ಟೂರ್ನಿಯಲ್ಲಿ ಕಣಕ್ಕಳಿದಿದ್ದು ಮೊದಲ ಸುತ್ತಿನ ಪಂದ್ಯದಲ್ಲಿ ಅಪರೂಪದ ಘಟನೆಯಿಂದ ಸುದ್ದಿಯಲ್ಲಿದ್ದಾರೆ.

Page 1 of 1 (Total: 6 Records)

    

GoTo... Page


Advertisement
Advertisement