Advertisement
ಕನ್ನಡಪ್ರಭ >> ವಿಷಯ

World

19 crore Indian adults don't have bank account says World Bank

ಜನ್ ಧನ್ ಯೋಜನೆ ಹೊರತಾಗಿಯೂ 19 ಕೋಟಿ ಭಾರತೀಯ ಯುವಕರಿಗೆ ಬ್ಯಾಂಕ್ ಖಾತೆ ಇಲ್ಲ!  Apr 19, 2018

ದೇಶದ ಪ್ರತೀಯೊಬ್ಬ ನಾಗರೀಕನೂ ಬ್ಯಾಂಕ್ ಖಾತೆ ಹೊಂದಬೇಕು ಎಂಬ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಜನ್ ಧನ್ ಯೋಜನೆ ಜಾರಿಗೆ ತಂದಿದ್ದರೂ, ದೇಶದಲ್ಲಿ ಪ್ರಸ್ತುತ ಸುಮಾರು 19 ಕೋಟಿ ಯುವಕರು ಬ್ಯಾಂಕ್ ಖಾತೆಯನ್ನೇ ಹೊಂದಿಲ್ಲ ಎಂದು ತಿಳಿದುಬಂದಿದೆ.

Unhealthy air

ವಿಶ್ವದ ಶೇ.95 ರಷ್ಟು ಜನತೆ ಅಶುದ್ಧ ಗಾಳಿಯನ್ನು ಉಸಿರಾಡುತ್ತಿದ್ದಾರೆ!  Apr 18, 2018

ವಿಶ್ವದ ಶೇ.95 ರಷ್ಟು ಜನತೆ ಅಶುದ್ಧ ಗಾಳಿಯನ್ನು ಉಸಿರಾಡುತ್ತಿದ್ದಾರೆ ಎಂದು ಹೊಸ ವರದಿ ಹೇಳಿದೆ.

Morocco

ಮೊರಾಕ್ಕೊ: ಫಿಫಾ ವಿಶ್ವಕಪ್ ಬಿಡ್ ಗೆ ಸಲಿಂಗಕಾಮವೇ ಅಡ್ಡಿ!  Apr 18, 2018

2026ರ ಫಿಫಾ ವಿಶ್ವಕಪ್ ಆಯೋಜಿಸಲು ಉತ್ಸಾಹ ತೋರಿರುವ ಉತ್ತರ ಆಫ್ರಿಕಾದ ಮೊರಾಕ್ಕೊ ಬಿಡ್ ಮಾಡಿದೆ...

Narendra Modi

2018ರಲ್ಲಿ ಭಾರತದ ಆರ್ಥಿಕ ಬೆಳವಣಿಗೆ ದರ ಶೇ. 7.3ರಷ್ಟಾಗಲಿದೆ: ವಿಶ್ವಬ್ಯಾಂಕ್ ಭವಿಷ್ಯ  Apr 17, 2018

ನೋಟು ನಿಷೇಧ, ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ತರಾತುರಿಯ ಜಾರಿಯಿಂದಾಗಿ ಹಿನ್ನಡೆ ಅನುಭವಿಸಿದ್ದ ಭಾರತದ ಆರ್ಥಿಕ ಬೆಳವಣಿಗೆ ದರ 2018ರಲ್ಲಿ...

Russians to be Ready for World War 3 Says State Run News Channel

'3ನೇ ಮಹಾಯುದ್ಧಕ್ಕೆ ಸನ್ನದ್ಧರಾಗಿ, ಪರಮಾಣು ದಾಳಿಯಿಂದ ಉದ್ಭವಿಸುವ ವಿಕಿರಣ ತಡೆಗಾಗಿ ಅಯೋಡಿನ್ ಪ್ಯಾಕ್ ಮಾಡಿ'  Apr 14, 2018

ರಷ್ಯಾ ಜನತೆ 3ನೇ ಮಹಾಯುದ್ಧಕ್ಕೆ ಸನ್ನದ್ಧರಾಗ ಬೇಕಿದ್ದು, ಪರಮಾಣು ದಾಳಿಯಿಂದ ಉದ್ಭವಿಸುವ ವಿಕಿರಣ ತಡೆಗಾಗಿ ಅಯೋಡಿನ್ ಪ್ಯಾಕ್ ಮಾಡಿಕೊಳ್ಳಿ ಎಂದು ಸರ್ಕಾರಿ ಸ್ವಾಮ್ಯದ ಸುದ್ದಿ ಸಂಸ್ಥೆ ವರದಿ ಬಿತ್ತರಿಸಿದೆ.

Kidambi Srikanth

ವಿಶ್ವ ರ್ಯಾಕಿಂಗ್: ನಂ.1 ಪಟ್ಟಕ್ಕೇರಿದ ಖ್ಯಾತ ಬ್ಯಾಡ್ಮಿಂಟನ್ ಆಟಗಾರ ಕಿದಂಬಿ ಶ್ರೀಕಾಂತ್  Apr 12, 2018

ಇದೇ ಮೊದಲ ಬಾರಿದೆ ಭಾರತದ ಖ್ಯಾತ ಬ್ಯಾಡ್ಮಿಂಟನ್ ಆಟಗಾರ ಕಿದಂಬಿ ಶ್ರೀಕಾಂತ್ ಅವರು ವಿಶ್ವ ಬ್ಯಾಡ್ಮಿಂಟನ್ ರ್ಯಾಕಿಂಗ್'ನಲ್ಲಿ ನಂ.1 ಸ್ಥಾನಕ್ಕೇರಿದ್ದಾರೆ...

Virat Kohli

ವಿಶ್ವಕಪ್ ಗೆದ್ದರೆ ಶರ್ಚ್ ಬಿಚ್ಚುವೆ; ಗಂಗೂಲಿ ಮಾತನ್ನು ಒಪ್ಪಿಕೊಂಡ ವಿರಾಟ್ ಕೊಹ್ಲಿ  Apr 08, 2018

2019ರ ವಿಶ್ವಕಪ್ ಗೆದ್ದರೆ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿಯವರು ಶರ್ಟ್ ಬಿಚ್ಚಿ ಸಂಭ್ರಮಿಸಲಿದ್ದಾರೆಂದು ಗಂಗೂಲಿಯವರ ಮಾತನ್ನು ಕೊಹ್ಲಿ ಒಪ್ಪಿಕೊಂಡಿದ್ದಾರೆ...

Virat Kohli-Sourav Ganguly

ಭಾರತ ವಿಶ್ವಕಪ್ ಗೆದ್ದರೆ ವಿರಾಟ್ ಕೊಹ್ಲಿ ಆಕ್ಸ್ಫರ್ಡ್ ಬೀದಿಗಳಲ್ಲಿ ಶರ್ಟ್ ಬಿಚ್ಚಿ ಓಡುತ್ತಾರೆ: ಸೌರವ್ ಗಂಗೂಲಿ  Apr 07, 2018

ಟೀಂ ಇಂಡಿಯಾವೇನಾದರೂ 2019ರ ವಿಶ್ವಕಪ್ ಕಪ್ ಗೆದ್ದರೆ ನಾಯಕ ವಿರಾಟ್ ಕೊಹ್ಲಿ ತಮ್ಮ ಶರ್ಟ್ ಬಿಚ್ಚಿ ಆಕ್ಸ್ಫರ್ಡ್ ಬೀದಿಗಳಲ್ಲಿ ಓಡಾಡುತ್ತಾರೇನೋ ಎಂದು ಟೀಂ...

World Bank

5 ವರ್ಷಗಳಲ್ಲಿ ಭಾರತ ಮತ್ತೊಂದು ಸಿಲಿಕಾನ್ ವ್ಯಾಲಿಯಾಗಬಹುದು: ವಿಶ್ವ ಬ್ಯಾಂಕ್  Apr 03, 2018

ಹೊಸತನ್ನು ಅನ್ವೇಷಿಸುವ ಪರಿಸರವನ್ನು ಉತ್ತೇಜಿಸಿದರೆ ಭಾರತಕ್ಕೆ ಕೇವಲ 5 ವರ್ಷಗಳಲ್ಲಿ ಮತ್ತೊಂದು ಸಿಲಿಕಾನ್ ವ್ಯಾಲಿಯಾಗುವ ಸಾಮರ್ಥ್ಯವಿದೆ ಎಂದು ವಿಶ್ವ ವ್ಯಾಂಕ್ ಹೇಳಿದೆ.

M.S Dhoni

2011ರ ಕ್ರಿಕೆಟ್ ವಿಶ್ವಕಪ್ ಗೆದ್ದ ದಿನಾಂಕದಂದೇ ಮಾಜಿ ನಾಯಕ ಧೋನಿಗೆ ಪದ್ಮಭೂಷಣ ಪ್ರಶಸ್ತಿ ಪ್ರದಾನ  Apr 02, 2018

ಏ.02 ರಂದು ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿಗೆ ಪದ್ಮಭೂಷಣ ಪ್ರಶಸ್ತಿ ಪ್ರದಾನ ಮಾಡಲಾಗಿದೆ.

Asghar Stanikzai

ವಿಶ್ವಕಪ್ ಅರ್ಹತೆಗಾಗಿ ಅಪೆಂಡಿಕ್ಸ್ ಆಪರೇಷನ್ ನೋವಲ್ಲು ಕ್ರಿಕೆಟ್ ಆಡಿದ ಆಫ್ಗಾನ್ ನಾಯಕ!  Mar 24, 2018

ಕ್ರಿಕೆಟ್ ಮೇಲಿನ ಪ್ರೀತಿ ಹಾಗೂ ತಂಡವನ್ನು ವಿಶ್ವಕಪ್ ಟೂರ್ನಿಗೆ ಕೊಂಡೊಯ್ಯಬೇಕು ಎಂಬ ತುಡಿತ ಆಫ್ಗಾನಿಸ್ತಾನ್ ತಂಡದ ನಾಯಕ ಅಸ್ಘರ್ ಸ್ಟಾನಿಕ್ ಝೈ...

2019 ICC World Cup teams confirmed; Here Is the List

2019ರ ವಿಶ್ವಕಪ್ ತಂಡಗಳು ಪ್ರಕಟ; ತಂಡಗಳ ಪಟ್ಟಿ ಇಲ್ಲಿದೆ!  Mar 24, 2018

2019ರ ಐಸಿಸಿ ವಿಶ್ವಕಪ್ ಅರ್ಹತಾ ಟೂರ್ನಿಯ ಪಂದ್ಯಗಳು ಮುಕ್ತಾಯವಾಗಿದ್ದು, ಸೂಪರ್ ಸಿಕ್ಸ್ ನಿರ್ಣಾಯಕ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ಅಪ್ಘಾನಿಸ್ತಾನ ಗೆಲುವು ಸಾಧಿಸುವ ಮೂಲಕ ವಿಶ್ವಕಪ್ ಟೂರ್ನಿಗೆ ಅರ್ಹತೆ ಪಡೆದಿದೆ.

The World TB Day is observed to raise public awareness about the devastating health, social and economic consequences of tuberculosis.

2025ರೊಳಗೆ ದೇಶವನ್ನು ಟಿಬಿ ಮುಕ್ತಗೊಳಿಸಲು ಸಹಕರಿಸಿ, ವಿಶ್ವ ಟಿಬಿ ದಿನದಂದು ರಾಷ್ಟ್ರಪತಿ, ಪ್ರಧಾನಿ ಕರೆ  Mar 24, 2018

ಇಂದು ವಿಶ್ವ ಕ್ಷಯರೋಗ (ಟಿಬಿ) ದಿನ. 2025ರೊಳಗೆ ದೇಶವನ್ನು ಕ್ಷಯರೋಗ ಮುಕ್ತಗೊಳಿಸಬೇಕೆಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.

Skipper Stanikzai guides Afghanistan past Ireland to 2019 ICC Cricket World Cup

ಐರ್ಲೆಂಡ್ ವಿರುದ್ಧ ರೋಚಕ ಜಯ ಗಳಿಸಿ 2019ರ ವಿಶ್ವಕಪ್ ಗೆ ಅರ್ಹತೆ ಪಡೆದ ಅಫ್ಘಾನಿಸ್ತಾನ್  Mar 23, 2018

2019ರ ವಿಶ್ವಕಪ್ ಅರ್ಹತಾ ಪಂದ್ಯಾವಳಿಯಲ್ಲಿ ಅಫ್ಘಾನಿಸ್ತಾನ್, ಐರ್ಲೆಂಡ್ ವಿರುದ್ಧ 5 ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸುವ...

Representational image

ಇಂದು ವಿಶ್ವಜಲ ದಿನ: ನೀರಿನ ಅಗತ್ಯತೆ ಮತ್ತು ಸಂರಕ್ಷಣೆ ಬಗ್ಗೆ ಜಾಗೃತಿ  Mar 22, 2018

ನೀರಿನ ಅಗತ್ಯತೆ ಮತ್ತು ಅದರ ಸಂರಕ್ಷಣೆ ಕುರಿತು ಜನತೆಯಲ್ಲಿ ಜಾಗೃತಿ ಮತ್ತು ಅರಿವು ಮೂಡಿಸಲು ...

Rahul gandhi

'ಗಬ್ಬರ್ ಸಿಂಗ್ ತೆರಿಗೆ 'ಯನ್ನ ಜಗತ್ತೇ ಹೊಗಳುತ್ತಿದೆ - ಮೋದಿಗೆ ರಾಹುಲ್ ಟಾಂಗ್  Mar 18, 2018

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಗಬ್ಬರ್ ಸಿಂಗ್ ತೆರಿಗೆಯನ್ನು ಇಡೀ ಜಗತ್ತೇ ಹೊಗುಳುತ್ತಿದೆ ಎಂದು ಹೇಳುವ ಮೂಲಕ ಪ್ರಧಾನಿ ನರೇಂದ್ರಮೋದಿಗೆ ಟಾಂಗ್ ನೀಡಿದ್ದಾರೆ.

Prime Minister Narendra Modi

ದೇಶದ ಆರ್ಥಿಕತೆಯಲ್ಲಿ ಗ್ರಾಹಕರು ಪ್ರಮುಖ ಪಾತ್ರ ವಹಿಸುತ್ತಾರೆ: ಪ್ರಧಾನಿ ಮೋದಿ  Mar 15, 2018

ವಿಶ್ವ ಗ್ರಾಹಕ ಹಕ್ಕು ದಿನಾಚರಣೆ ಹಿನ್ನಲೆಯಲ್ಲಿ ಜನತೆಗೆ ಶುಭಾಶಯಗಳನ್ನು ಕೋರಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ದೇಶದ ಆರ್ಥಿಕತೆಯಲ್ಲಿ ಗ್ರಾಹಕರ ಪಾತ್ರ ಪ್ರಮುಖವಾದದ್ದು ಎಂದು ಗುರುವಾರ ಹೇಳಿದ್ದಾರೆ...

World Bank

2019 ರಲ್ಲಿ ಭಾರತ ಶೇ.7.3 ರಷ್ಟು ಜಿಡಿಪಿ ಬೆಳವಣಿಗೆ ಸಾಧಿಸಲಿದೆ: ವಿಶ್ವ ಬ್ಯಾಂಕ್  Mar 14, 2018

ಮುಂದಿನ ಆರ್ಥಿಕ ವರ್ಷದಲ್ಲಿ ಭಾರತ ದ ಜಿಡಿಪಿ ಬೆಳವಣಿಒಗೆ ದರ ಶೇ. 7.3 ಆಗಿರಲಿದೆ ಮತ್ತೆ 2019-20ರಲ್ಲಿ ಈ ದರವು 7.5 ಪ್ರತಿಶತದಷ್ಟು ಹೆಚ್ಚಾಗಲಿದೆ ಎಂದು ವಿಶ್ವ ಬ್ಯಾಂಕ್ ಅಂದಾಜಿಸಿದೆ.

Anjum Moudgil

ವಿಶ್ವಕಪ್ ಶೂಟಿಂಗ್: ಅಂಜುಮ್ ಗೆ ಬೆಳ್ಳಿ, ಪದಕ ಪಟ್ಟಿಯಲ್ಲಿ ಅಗ್ರಸ್ಥಾನಿಯಾದ ಭಾರತ  Mar 09, 2018

ಮೆಕ್ಸಿಕೋದಲ್ಲಿ ನಡೆಯುತ್ತಿರುವ ವಿಶ್ವಕಪ್ ಶೂಟಿಂಗ್ ನಲ್ಲಿ ಭಾರತೀಯ ಶೂಟರ್ ಗಳ ಪದಕ ಬೇಟೆ ನಿರಂತರವಾಗಿದೆ.

China

ದೊಡ್ಡಣ್ಣನಾಗಲು ಜಟಾಪಟಿ; ಚೀನಾದ ಸಾಲದ ಖೆಡ್ಡದಲ್ಲಿ ಪಾಕಿಸ್ತಾನ, ಶ್ರೀಲಂಕಾ, ಜಿಬೌಟಿ !!  Mar 08, 2018

ಚೀನಾ ದೇಶ 68 ದೇಶಗಳನ್ನ ಗುರುತಿಸಿ ಅವಕ್ಕೆ ಈ ಸೌಕರ್ಯ ಕಲ್ಪಿಸಲು ಸಾಲ ಕೊಡಲು ಮುಂದಾಗಿದೆ. ಅದರಲ್ಲಿ ಆಗಲೇ 23 ದೇಶಗಳ ಸಾಲದ ಮಟ್ಟ ಅಪಾಯದ ಅಂಚಿನಲ್ಲಿದೆ...

Page 1 of 4 (Total: 67 Records)

    

GoTo... Page


Advertisement
Advertisement