Advertisement
ಕನ್ನಡಪ್ರಭ >> ವಿಷಯ

Wwe

WWE star Brock Lesnar's legal advisor Paul Heyman has an interesting message for Virat Kohli

ವಿರಾಟ್ ಕೊಹ್ಲಿ ಶತಕಕ್ಕೂ ಬ್ರಾಕ್ ಲೆಸ್ನರ್ ಗೂ ಏನು ಸಂಬಂಧ..!, ವಿರಾಟ ರೂಪಕ್ಕೆ ದಂಗಾದ WWE ಸೂಪರ್ ಸ್ಚಾರ್ ಹೇಳಿದ್ದೇನು?  Oct 30, 2018

ವಿಂಡೀಸ್ ವಿರುದ್ಧ ಏಕದಿನ ಸರಣಿಯಲ್ಲಿ 3 ಶತಕ ಭಾರಿಸಿರುವ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿಗೆ ಇದೀಗ ಖ್ಯಾತ ರೆಸ್ಲಿಂಗ್ ಪಟು ಬ್ರಾಕ್ ಲೆಸ್ನರ್ ರ ಕಾನೂನು ಸಲಹೆಗಾರ ಟ್ವೀಟ್ ಮಾಡುವ ಮೂಲಕ ಕೊಹ್ಲಿಗೆ ಅಭಿನಂದನೆ ಸಲ್ಲಿಕೆ ಮಾಡಿದ್ದಾರೆ.

Roman Reigns

ಮಾರಕ ಲ್ಯುಕೇಮಿಯಾ: ಡಬ್ಲ್ಯುಡಬ್ಲ್ಯುಇ ಚಾಂಪಿಯನ್ ಪಟ್ಟ ತ್ಯಾಗ ಮಾಡಿದ ರೋಮನ್ ರೈನ್ಸ್  Oct 23, 2018

ಡಬ್ಲ್ಯುಡಬ್ಲ್ಯುಇ ಚಾಂಪಿಯನ್ ಸ್ಟಾರ್ ರೋಮನ್ ರೈನ್ಸ್ ತಮಗೆ ಲ್ಯುಕೇಮಿಯಾ (ರಕ್ತದ ಕ್ಯಾನ್ಸರ್) ಇರುವ ಕಾರಣ ತನ್ನ ವಿಶ್ವ ಚಾಂಪಿಯನ್ ಪಟ್ಟವನ್ನು ಹಿಂದಿರುಗಿಸುತ್ತಿದ್ದೇನೆ ಎಂದು ಘೊಷಿಸಿದ್ದಾರೆ.

WWE star Glenn Jacobs, aka Kane, elected as mayor in Tennessee

WWE ಕೇನ್ ಖ್ಯಾತಿಯ ಗ್ಲೆನ್ ಜೇಕಬ್ಸ್ ಈಗ ಟೆನ್ನಿಸ್ಸೀ ಮೇಯರ್!  Aug 04, 2018

WWE ಸೂಪರ್ ಸ್ಟಾರ್ ಕೇನ್ ಎಂದೇ ಖ್ಯಾತಿ ಪಡೆದಿರುವ ರೆಸ್ಲಿಂಗ್ ಸ್ಪರ್ಧಿ ಗ್ಲೆನ್ ಜೇಕಬ್ಸ್ ಈಗ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.

Page 1 of 1 (Total: 3 Records)

    

GoTo... Page


Advertisement
Advertisement