Advertisement
ಕನ್ನಡಪ್ರಭ >> ವಿಷಯ

Xi Jinping

Xi Jinping

ಚೀನಾ ತನ್ನ ಭೂಮಿಯ ಒಂದಿಂಚನ್ನೂ ಬಿಟ್ಟುಕೊಡುವುದಿಲ್ಲ, ರಕ್ತಸಿಕ್ತ ಯುದ್ಧಕ್ಕೂ ಸಿದ್ದ: ಕ್ಸಿ ಜಿನ್ ಪಿಂಗ್  Mar 20, 2018

ಚೀನಾ ತನ್ನ ನೆಲದ ಒಂದಿಂಚನ್ನೂ ಬಿಟ್ಟುಕೊಡುವುದಿಲ್ಲ. ತನ್ನ ವೈರಿಗಳ ವಿರುದ್ಧ ರಕ್ತಸಿಕ್ತ ಯುದ್ಧಕ್ಕೂ ಸಿದ್ದವಿದೆ ಎಂದು ಚೀನಾ ಅಧ್ಯಕ್ಷ ಕ್ಸಿ ಜಿಂಪಿಂಗ್ ತಿಳಿಸಿದ್ದಾರೆ.

Xi Jinping

ಚೀನಾದ ಅಧ್ಯಕ್ಷರಾಗಿ ಕ್ಸಿ-ಜಿನ್ ಪಿಂಗ್ ಪುನಾರಾಯ್ಕೆ  Mar 17, 2018

ಚೀನಾದ ಅಧ್ಯಕ್ಷರಾಗಿ ಕ್ಸಿ-ಜಿನ್ ಪಿಂಗ್ ಪುನಾರಾಯ್ಕೆಯಾಗಿದ್ದಾರೆ. ಐದು ವರ್ಷಗಳ ಅವಧಿಗೆ ಎರಡನೇ ಬಾರಿಗೆ ಕ್ಸಿ-ಜಿನ್ ಪಿಂಗ್ ಅವರನ್ನು ಎನ್ ಪಿ ಸಿ ಆಯ್ಕೆ ಮಾಡಿದ್ದು, ಅವರ ಜೀವನದುದ್ದಕ್ಕೂ ಅಧಿಕಾರ ಹೊಂದುವಂತೆ ದಾರಿ ಮಾಡಿಕೊಡಲಾಗಿದೆ.

China president Xi jinping

ಅಧ್ಯಕ್ಷರ ಅಧಿಕಾರಾವಧಿ ಮಿತಿ ತೆಗೆದು ಹಾಕಿದ ಚೀನಾ, ಕ್ಸಿ ಜೀವನ ಪರ್ಯ೦ತ ಅಧಿಕಾರ ಅನುಭವಿಸಲು ಅವಕಾಶ  Mar 11, 2018

ಚೀನಾ ಸರ್ಕಾರ ಭಾನುವಾರ ಐತಿಹಾಸಿಕ ಸಾಂವಿಧಾನಿಕ ತಿದ್ದುಪಡಿ ತಂದಿದ್ದು, ದೇಶದಲ್ಲಿ ಅಧ್ಯಕ್ಷೀಯ ಅಧಿಕಾರಾವಧಿ ಮಿತಿ ತೆಗೆದುಹಾಕಿದೆ. ಇದರಿಂದ...

ನರೇಂದ್ರ ಮೋದಿ-ಕ್ಸಿ ಜಿಂಗ್ ಪಿನ್-ಪುಟಿನ್-ಡೊನಾಲ್ಡ್ ಟ್ರಂಪ್

ಜಗತ್ತಿನ ಬಲಿಷ್ಠ ನಾಯಕರನ್ನು ಹಿಂದಿಕ್ಕಿದ ಮೋದಿ; ಮೂರನೇ ಜಾಗತಿಕ ನಾಯಕ  Jan 12, 2018

ಭಾರತ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಚೀನಾ ಅಧ್ಯಕ್ಷ ಜಿನ್ ಪಿಂಗ್ ರನ್ನು ಹಿಂದಿಕ್ಕಿ ಮೂರನೇ ಜಾಗತಿಕ ನಾಯಕನಾಗಿ...

China quietly but relentlessly becoming global super power, says expert

ಸದ್ದಿಲ್ಲದೇ ವಿಶ್ವದ 'ಸೂಪರ್ ಪವರ್ ದೇಶ'ವಾಗುತ್ತಿರುವ ಚೀನಾ: ಅಮೆರಿಕ ತಜ್ಞರು  Nov 30, 2017

ಅಧ್ಯಕ್ಷ ಕ್ಸಿ ಜಿನ್ ಪಿಂಗ್ ನೇತೃತ್ವದಲ್ಲಿ ಚೀನಾ ದೇಶ ಸದ್ದಿಲ್ಲದೇ ವಿಶ್ವದ ಸೂಪರ್ ಪವರ್ ದೇಶವಾಗಿ ಹೊರಹೊಮ್ಮುತ್ತಿದೆ ಅಮೆರಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Page 1 of 1 (Total: 5 Records)

    

GoTo... Page


Advertisement
Advertisement