Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Arun Jaitley

ರಾಹುಲ್ ಗಾಂಧಿ ಟ್ವೀಟ್ , ಫ್ರಾಂಕೊಯಿಸ್ ಹೊಲಾಂಡ್ ಹೇಳಿಕೆ ಸಂಘಟಿತ ಪಿತೂರಿಯೇ?; ಅರುಣ್ ಜೇಟ್ಲಿ ಸಂದೇಹ

File photo

ಯುದ್ಧಕ್ಕೆ ಸಿದ್ಧ, ಆದರೂ ಜನರ ಹಿತಾಸಕ್ತಿಗಾಗಿ ಶಾಂತಿ ಮಾರ್ಗ ಅನುಸರಿಸುತ್ತೇವೆ: ರಾವತ್ ಹೇಳಿಕೆಗೆ ಪಾಕಿಸ್ತಾನ

Filmmaker Kalpana Lajmi, Director Of Acclaimed Film

ಖ್ಯಾತ ಚಲನಚಿತ್ರ ನಿರ್ದೇಶಕಿ ಕಲ್ಪನಾ ಲಜ್ಮಿ ನಿಧನ

Bengaluru: High Grounds Police Arrests Actor Duniya vijay Over Kidnap And Assault case

ಮಧ್ಯರಾತ್ರಿ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಹೈಡ್ರಾಮಾ, ನಟ ದುನಿಯಾ ವಿಜಿ ಬಂಧನ

CM HD Kumaraswamy and Deputy CM G Parameshwara

ಬಿಜೆಪಿ ವಿರುದ್ಧ 'ದಂಗೆ' ಹೇಳಿಕೆ; ಸಿಎಂ ಸಮರ್ಥಿಸಿಕೊಂಡ ಉಪ ಮುಖ್ಯಮಂತ್ರಿ ಪರಮೇಶ್ವರ್

H D Kumaraswamy, H D Deve Gowda

ಶಾಸಕರಿಗೆ ನಿಷ್ಠೆಯ ಪಾಠ ಹೇಳಿಕೊಟ್ಟ ದೇವೇಗೌಡ, ಕುಮಾರಸ್ವಾಮಿ

WATCH: Dramatic visuals of 3 men miraculously surviving in Madurai after they came under the wheels of a moving bus

ಭೀಕರ ಅಪಘಾತ: ಬಸ್ ಗೆ ಬೈಕ್ ಢಿಕ್ಕಿ, ಕೂದಲೆಳೆ ಅಂತರದಲ್ಲಿ ಪಾರಾದ ಬೈಕ್ ಸವಾರರು

Meet the Pakistani man who sang Indian national anthem at Asia Cup

ಭಾರತ-ಪಾಕ್​ ಏಕದಿನ ಪಂದ್ಯದ ವೇಳೆ ಭಾರತದ ರಾಷ್ಟ್ರಗೀತೆ ಹಾಡಿದ ಪಾಕಿಸ್ತಾನಿ ಯುವಕ ಹೇಳಿದ್ದೇನು?

Representational image

ಆಯುಷ್ಮಾನ್ ಭಾರತ್ ಜೊತೆ ಆರೋಗ್ಯ ಕರ್ನಾಟಕ ಯೋಜನೆ ವಿಲೀನ; ಸಂಪುಟ ಅಸ್ತು

Stone pelting at Ganesha mandap sparks tension in Belagavi

ಗಣೇಶ ಮೂರ್ತಿ ಮೇಲೆ ಕಲ್ಲೆಸೆತ: ಬೆಳಗಾವಿಯಲ್ಲಿ ಉದ್ವಿಗ್ನ ವಾತಾವರಣ

Deputy CM Parameshwara

ರಾಜ್ಯದಲ್ಲಿ ಶಿಕ್ಷಣದ ಗುಣಮಟ್ಟತೆಯನ್ನು ಹೆಚ್ಚಿಸಿ: ಜಿ.ಟಿ.ದೇವೇಗೌಡಗೆ ಉಪ ಮುಖ್ಯಮಂತ್ರಿ ಪರಮೇಶ್ವರ್

Ex CM Siddaramaiah

ಅತೃಪ್ತ ಶಾಸಕರು ಮುಂಬೈ ರೆಸಾರ್ಟ್ ಗೆ; ಕಾಂಗ್ರೆಸ್ ನಾಯಕರಿಗೆ ಮತ್ತೊಂದು ತಲೆನೋವು

File photo

ಶೃಂಗೇರಿ ಮಠದಲ್ಲಿ ಹೋಮ ನಡೆಸಿದ ಹೆಚ್.ಡಿ.ದೇವೇಗೌಡ ಕುಟುಂಬ

ಮುಖಪುಟ >> ಪ್ರವಾಸ-ವಾಹನ

ಬೆಂಗಳೂರು: ಮೂರು ರೇಸ್ ಕಾರ್ ಗಳನ್ನು ವಿನ್ಯಾಸಗೊಳಿಸಿದ ಆರ್.ವಿ. ಕಾಲೇಜು ವಿದ್ಯಾರ್ಥಿಗಳು

Students of RV College of Engineering with one of the race cars that will take part in a race in the US in April or May

ರೇಸ್ ಕಾರ್ ನೊಡನೆ ಆರ್.ವಿ ಕಾಲೇಜು ವಿದ್ಯಾರ್ಥಿಗಳು

ಬೆಂಗಳೂರು: ಬೆಂಗಳೂರಿನ ಆರ್.ವಿ. ಕಾಲೇಜ್ ಆಫ್ ಇಂಜಿನಿಯರಿಂಗ್ ನ ವಿದ್ಯಾರ್ಥಿಗಳು ಮೂರು ರೇಸ್ ಕಾರುಗಳನ್ನು ವಿನ್ಯಾಸಗೊಳಿಸಿದ್ದಾರೆ. ಈ ಕಾರುಗಳು ಏಪ್ರಿಲ್-ಮೇ ತಿಂಗಳಲ್ಲಿ ಅಮೆರಿಕಾದಲ್ಲಿ ನಡೆಯುವ ರೇಸ್ ನಲ್ಲಿ ಕಾಣಿಸಿಕೊಳ್ಳಲು ಸಿದ್ದವಾಗಿವೆ. ಅಶ್ವ ಮೊಬಿಲಿಟಿ ಬ್ರ್ಯಾಂಡ್ ನ ಅಡಿಯಲ್ಲಿ ಈ ರೇಸ್ ಕಾರುಗಳು ತಯಾರಾಗಿವೆ.

ಅವರು 2018ರ ರೇಸ್ ಋತುವಿಗಾಗಿ  ಪೆಟ್ರೋಲ್ ಚಾಲಿತ (AMF RZX8- CO 210kg), ಹೈಬ್ರಿಡ್  (AMF X8-HY 300kg) ಮತ್ತು ವಿದ್ಯುತ್ (AMF-RZX8 -ELE 200kg)  ಚಾಲಿತ ಮೂರು ಕಾರ್ ಗಳು ತಯಾರಾಗಿದ್ದು ಶನಿವಾರ ಈ ಕಾರ್ ಗಳ ಬಿಡುಗಡೆ ಕಾರ್ಯಕ್ರಮ ನಡೆಯಿತು.

ಸ್ವೀಕೃತ್ ಶೆಟ್ಟಿ ನೇತೃತ್ವದ ತಂಡ ಪೆಟ್ರೋಲ್ ಚಾಲಿತ ವಾಹನ ತಯಾರಿಸಿದ್ದು ಪ್ರಾಜೆಕ್ಟ್ ಮ್ಯಾನೇಜರ್ ರಾಕೇಶ್ ಎಚ್ ಎನ್ ಮತ್ತು ಮುಖ್ಯ ಎಂಜಿನಿಯರ್ ಪ್ರತಿಕ್ ಭಸ್ತಲಿ ಸಹ ಜತೆಯಾಗಿದ್ದಾರೆ. ಇನ್ನು ಹೈಬ್ರೀಡ್ ವಾಹನ ತಯಾರಿಯಲ್ಲಿ ತಂಡದ ನಾಯಕ ಅಸ್ಫಾನ್ ಖಾನ್, ಯೋಜನಾ ವ್ಯವಸ್ಥಾಪಕ ಸುಹಾಸ್ ಬಿ ಯು, ಮುಖ್ಯ ಎಂಜಿನಿಯರ್ ಉದಯ್ ನಾಯಕ್ ಮತ್ತು ಮುಖ್ಯ ಸಂವಹನ ಅಧಿಕಾರಿ ತರುಣ್ ಕೇಸಾ ಭಾಗವಹಿಸಿದ್ದಾರೆ. ವಿದ್ಯುತ್ ಚಾಲಿತ ಕಾರ್ ತಯಾರಿಕೆಯಲ್ಲಿ ತಂಡದ ನಾಯಕರಾದ ಪ್ರಣವ್ ನಂದಾ, ಪ್ರಾಜೆಕ್ಟ್ ಮ್ಯಾನೇಜರ್ ರಾಹುಲ್ ಎಸ್. ಡಿ, ಮುಖ್ಯ ಎಂಜಿನಿಯರ್ ಗೌತಮ್ ಸಿಂಗ್ ಮತ್ತು ಮುಖ್ಯ ಸಂವಹನ ಅಧಿಕಾರಿ ಶ್ರೀವಾತ್ಸ ದೇಶಪಾಂಡೆ ಅವರುಗಳ ಕೌಶಲ್ಯ ಅಡಗಿದೆ.

ಅಶ್ವ ಮೊಬಿಲಿಟಿ ತಂಡವು ಪದವೀಧರ ಎಂಜಿನಿಯರುಗಳನ್ನು ಒಳಗೊಂಡಿದ್ದು, ಇದು ತನ್ನ ಮೂಲ ಮಾದರಿಗಳೊಡನೆ ರೇಸ್ ಕಾರ್ ಗಳನ್ನು ವಿನ್ಯಾಸಗೊಳಿಸುತ್ತದೆ. ಹಾಗೆ ತಯಾರಾದ ಕಾರ್ ಗಳು ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದ ಕಾರ್ ವಿನ್ಯಾಸ ಪ್ರದರ್ಶನ, ಸ್ಪರ್ಧೆಗಳಲ್ಲಿ ಭಾಗವಹಿಸುತ್ತದೆ. ಅಶ್ವ ಮೊಬಿಲಿಟಿ ಚಲನಾಶೀಲ ಇಂಜಿನಿಯರಿಂಗ್ ಅಭಿವೃದ್ಧಿ ಯೋಜನೆಗೆ ಉತ್ತೇಜನ ನೀಡುತ್ತಾ ಬಂದಿದ್ದು. 2003 ರಲ್ಲಿ ಸ್ಥಾಪಿತವಾದ ಈ ಸಂಸ್ಥೆ  ತನ್ನ ಮೊದಲ ರೇಸ್ ಕಾರ್ ಅನ್ನು 2005 ರಲ್ಲಿ ವಿನ್ಯಾಸಗೊಳಿಸಿತ್ತು. ಕಳೆದ ದಶಕದಲ್ಲಿ, ತಂಡವು 12ಪೆಟ್ರೋಲ್ ಚಾಲಿತ ವಾಹನ ಮಾದರಿಯನ್ನು ನಿರ್ಮಿಸಿದೆ.
Posted by: RHN | Source: The New Indian Express

ಕನ್ನಡ ಮ್ಯಾಟ್ರಿಮನಿಯಲ್ಲಿ
ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ -
ನೋಂದಣಿ ಉಚಿತ!

Topics : race car, RV College of Engineering, Bengaluru, Ashwa mobility, ರೇಸ್ ಕಾರ್, ಆರ್.ವಿ. ಕಾಲೇಜ್ ಆಫ್ ಇಂಜಿನಿಯರಿಂಗ್, ಬೆಂಗಳೂರು, ಅಶ್ವ ಮೊಬಿಲಿಟಿ
English summary
Students of RV College of Engineering in Bengaluru have designed and launched three race cars under a brand Ashwa mobility. These cars are set to take part in a US race in April or May.

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS