Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
ಸಂಗ್ರಹ ಚಿತ್ರ

ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣ: ಫೈರ್ ಸ್ಟಾರ್ ಡೈಮಂಡ್ ನ ಅಧ್ಯಕ್ಷ ವಿಫುಲ್ ಅಂಬಾನಿ ಬಂಧನ

Congress President Rahul Gandhi

ಮೇಘಾಲಯ ಚರ್ಚ್'ವೊಂದಕ್ಕೆ ಹಣ ನೀಡಲು ಬಿಜೆಪಿ ಯತ್ನ ನಡೆಸಿತ್ತು: ರಾಹುಲ್ ಗಾಂಧಿ

Mohammed Haris Nalapad

ಹ್ಯಾರಿಸ್ ಪುತ್ರನ ಹಲ್ಲೆ ಪ್ರಕರಣದ ತನಿಖೆ ನಡೆಸುತ್ತಿರುವವರ್ಯಾರು?: ಇನ್ನೂ ಮುಗಿಯದ ಗೊಂದಲ

Chief minister Siddaramaiah and Prime minister Narendra modi

ಪ್ರಧಾನಮಂತ್ರಿಯಾಗಿ ಮುಂದುವರೆಯಲು ನರೇಂದ್ರ ಮೋದಿ ಯೋಗ್ಯ ವ್ಯಕ್ತಿಯಲ್ಲ: ಸಿಎಂ ಸಿದ್ದರಾಮಯ್ಯ

CM Siddaramaiah

ಕೇಂದ್ರದ ಉಜ್ವಲ ಯೋಜನೆಗಿಂತ ರಾಜ್ಯದ ಅನಿಲ ಭಾಗ್ಯ ಉತ್ತಮ: ಮುಖ್ಯಮಂತ್ರಿ ಸಿದ್ದರಾಮಯ್ಯ

Kamal Haasan went to Abdul Kalam

ಮಾಜಿ ರಾಷ್ಟ್ರಪತಿ ದಿವಂಗತ ಅಬ್ದುಲ್ ಕಲಾಂ ಮನೆಗೆ ಕಮಲ ಹಾಸನ್ ಭೇಟಿ

Bengaluru: 2 charred to death inside cloth godown

ಬೆಂಗಳೂರು: ಗೋದಾಮಿಗೆ ಬೆಂಕಿ- ಇಬ್ಬರ ಸಜೀವ ದಹನ

File photo

ಜಮ್ಮು-ಕಾಶ್ಮೀರ: ಗಡಿಯಲ್ಲಿ ಪಾಕ್ ಉದ್ಧಟತನ- ಓರ್ವ ಯೋಧ ಹುತಾತ್ಮ

Anshu Prakash calls attack on him

ದೆಹಲಿ ಮುಖ್ಯ ಕಾರ್ಯದರ್ಶಿ ಮೇಲೆ ಹಲ್ಲೆ ಆರೋಪ: ಆಪ್ ಶಾಸಕರ ವಿರುದ್ಧ ಎಫ್ಐಆರ್

Virat Kohli

ಟೆಸ್ಟ್ ಶ್ರೇಯಾಂಕದ ಬಳಿಕ ಏಕದಿನದಲ್ಲೂ ಲಾರಾ ದಾಖಲೆ ಮುರಿದ ವಿರಾಟ್ ಕೊಹ್ಲಿ

BJP

ಅಮಿತ್ ಶಾ ಸಮಾವೇಶದ ಮುಗಿಸಿ ವಾಪಸ್ಸಾಗುತ್ತಿದ್ದ ಕಾರ್ಯಕರ್ತರ ಮೇಲೆ ಹಲ್ಲೆ: ಮೂವರಿಗೆ ಗಾಯ

Amit Shah retracts, says injured Vidvat is not our party worker

ಹಲ್ಲೆಗೊಳಗಾದ ವಿದ್ವತ್ ನಮ್ಮ ಪಕ್ಷದ ಕಾರ್ಯಕರ್ತ ಅಲ್ಲ: ಅಮಿತ್ ಶಾ ಯೂಟರ್ನ್

Hadiya

'ಪತಿಯೊಂದಿಗೆ ಮುಸ್ಲಿಮಳಾಗಿಯೇ ಇರುತ್ತೇನೆ': ಹಾದಿಯಾ ಪ್ರಮಾಣಪತ್ರ

ಮುಖಪುಟ >> ಪ್ರವಾಸ-ವಾಹನ

ಬ್ಲೂಟೂತ್ ಇರುವ 125ಸಿಸಿ ಟಿವಿಎಸ್ ಸ್ಕೂಟರ್ ಮಾರುಕಟ್ಟೆಗೆ!

Scooter

ಸ್ಕೂಟರ್

ಚೆನ್ನೈ: ಬ್ಲೂಟೂತ್ ತಂತ್ರಜ್ಞಾನ ಅಳವಡಿಸಿರುವ ನೂತನ 125ಸಿಸಿ ಸ್ಕೂಟರ್ ಅನ್ನು ಟಿವಿಎಸ್ ಮೋಟಾರ್ ಕಂಪನಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಹೊಸ ಸ್ಕೂಟರ್ ಎನ್‌ಟಿಒಆರ್‌ಕ್ಯು 125ಸಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದ್ದು ಇದರ ಎಕ್ಸ್ ಫೋರೂಂ ದೆಹಲಿ ಬೆಲೆ 58,750 ರುಪಾಯಿ ಇದೆ. ಇದು ದೇಶದ ಬ್ಲೂಟೂತ್ ಸಂಪರ್ಕಿತ ಮೊತ್ತ ಮೊದಲ ಸ್ಕೂಟರ್ ಆಗಿದೆ. 

ಇನ್ನು ಮೊದಲ ವರ್ಷದಲ್ಲಿ 2 ಲಕ್ಷ ಸ್ಕೂಟರ್ ಗಳನ್ನು ಮಾರಾಟ ಮಾಡುವ ಗುರಿಯನ್ನು ಟಿವಿಎಸ್ ಸಂಸ್ಥೆ ಹೊಂದಿದೆ ಎಂದು ಟಿವಿಎಸ್ ಸಂಸ್ಥೆ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆಎನ್ ರಾಧಕೃಷ್ಣನ್ ಎಂದು ಹೇಳಿದ್ದಾರೆ. 

ಈ ಸ್ಕೂಟರ್ ನಲ್ಲಿ ಫ್ರಂಟ್ ಟೆಲಿಸ್ಕಾಪಿಕ್ ಸಸ್ಫೆಷನ್, ಟ್ಯೂಬ್ ಲೆಸ್ ಟಕ್ರಗಳು, ಯುಎಸ್ಬಿ ಚಾರ್ಜಿಂಗ್ ಸಾಕೆಟ್, ಫ್ರಂಟ್ ಪೆಡಲ್ ಡಿಸ್ಕ್ ಬ್ರೇಕ್, ಎಲ್ ಸಿಡಿ ಇನ್ಸ್ಟ್ರಮೆಂಟ್ ಕ್ಲಸ್ಟರ್, ನೇವಿಗೇಷನ್ ಅಸಿಸ್ಟ್, ಕಾರ್ ಐಡಿ, ಪಾರ್ಕಿಂಗ್ ಲೋಕೇಷನ್ ಮುಂತಾದ ಸೌಲಭ್ಯಗಳನ್ನು ಹೊಂದಿದೆ. 

ಮ್ಯಾಟ್ ಯಲ್ಲೋ, ಮ್ಯಾಟ್ ಗ್ರೀನ್, ಮ್ಯಾಟ್ ರೆಡ್ ಮತ್ತು ಮ್ಯಾಟ್ ವೈಟ್ ಈ ನಾಲ್ಕು ಬಣ್ಣಗಳಲ್ಲಿ ಎನ್‌ಟಿಒಆರ್‌ಕ್ಯು 125ಸಿಸಿ ಸ್ಕೂಟರ್ ಲಭ್ಯವಿದೆ.
Posted by: VS | Source: IANS

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು
ಆಯ್ಕೆ ಮಾಡಿ -
ನೋಂದಣಿ ಉಚಿತ!

Topics : TVS, Bluetooth Technology, Scooter, ಟಿವಿಎಸ್, ಬ್ಲೂಟೂತ್ ತಂತ್ರಜ್ಞಾನ, ಸ್ಕೂಟರ್
English summary
Two and three-wheeler maker TVS Motor Company Ltd plans to sell around 2,00,000 units of its Bluetooth technology connected new scooter, TVS NTORQ 125cc, over the next 12 months, a senior company official said here on Monday.

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS
Advertisement
Advertisement