Advertisement
ವಿಡಿಯೋ ಕುರಿತು : ಆಧುನಿಕ ಜಂಜಾಟದ ಬದುಕಿನಲ್ಲಿ ಅನೇಕ ಮಂದಿ ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಬಳಲುವಂತಾಗಿದೆ. ಅಂತಹವರಿಗೆ ರಕ್ತದೊತ್ತಡ ನಿಯಂತ್ರಣಕ್ಕೆ ಈ 10 ಯೋಗಾಸನಗಳು ನೆರವಾಗಲಿವೆ.
Advertisement
Advertisement