Advertisement
ವಿಡಿಯೋ ಕುರಿತು : ಖ್ಯಾತ ದುಬಾರಿ ಬೈಕ್ ತಯಾರಿಕಾ ಸಂಸ್ಥೆ ಹರ್ಲೆ ಡೇವಿಡ್ಸನ್ ತನ್ನ ನೂತನ ಐರನ್ 883 ಸರಣಿಯ ಬೈಕುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ತನ್ನ ಆಕರ್ಷಕ ಸ್ಟೈಲ್ ಹಾಗೂ ವೈಶಿಷ್ಟತೆಗಳಿಂದಲೇ ಐರನ್ 883 ಬೈಕ್ ಯುವಕರ ಹಾಟ್ ಫೇವರಿಟ್ ಆಗಿದೆ.
Advertisement
Advertisement