Advertisement
ವಿಡಿಯೋ ಕುರಿತು : ಬಾಲಿವುಡ್ ನಟ ಸಂಜಯ್ ದತ್ ಜೈಲಿನಿಂದ ಹೊರ ಬಂದ ಮೇಲೆ ಮೊದಲ ಬಾರಿಗೆ ನಟಿಸಿರುವ ಭೂಮಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಭೂಮಿ ಚಿತ್ರ ತಂದೆ ಮತ್ತು ಮಗಳ ಕತೆಯನ್ನೊಳಗೊಂಡಿದೆ. ಚಿತ್ರವನ್ನು ಒಮುಂಗ್ ಕುಮಾರ್ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಸಂಜಯ್ ದತ್ ಗೆ ಮಗಳಾಗಿ ಅದಿತಿ ರಾವ್ ಹೈದರಿ ನಟಿಸಿದ್ದಾರೆ.
Advertisement
Advertisement