Advertisement
ವಿಡಿಯೋ ಕುರಿತು : ಜನಪ್ರಿಯ ಕನ್ನಡ ಕಿರುಚಿತ್ರ 'ಫಟಿಂಗ' ನಿರ್ದೇಶಕ ಶಶಾಂಕ್ ಸೋಗಾಲ್ ಮತ್ತೊಂದು ಕಿರುಚಿತ್ರ ಮಾಡಿದ್ದಾರೆ. ಈ ಬಾರಿ ಅವರು ಅಭಿನಯತರಂಗ ಆ್ಯಕ್ಟಿಂಗ್ ಶಾಲೆಯ ವಿದ್ಯಾರ್ಥಿಗಳಿಗೆ ಡಿಪ್ಲೋಮಾ ಪ್ರಾಜೆಕ್ಟ್ ನ ಸಲುವಾಗಿ ಒಂದು ಕಿರುಚಿತ್ರ ನಿರ್ದೇಶಿಸಿದ್ದಾರೆ. 'ಭೂತ ಮಿಸ್ಸಿಂಗ್' ಎಂಬ ಕ್ಯಾಚಿ ಟೈಟಲ್ ಹೊಂದಿರುವ ಈ ಕಿರುಚಿತ್ರದಲ್ಲಿ ನಟಿಸಿರುವ ಎಲ್ಲರೂ ಅಭಿನಯ ಶಾಲೆಯ ವಿದ್ಯಾರ್ಥಿಗಳು ಅನ್ನುವುದು ವಿಶೇಷ. 'ಭೂತ ಮಿಸ್ಸಿಂಗ್' ಮಿಸ್ ಮಾಡದೇ ನೋಡಿ.
Advertisement
Advertisement