Advertisement
ವಿಡಿಯೋ ಕುರಿತು : ಧೂಮಪಾನ ಮಾಡುವುದು ಮೂಳೆಗಳ ಮೇಲೂ ಪರಿಣಾಮ ಬೀರಲಿದ್ದು, ಮೂಳೆಗಳಿಗೆ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿ ಧೂಮಪಾನ ವ್ಯಸನಿಯಾಗಿದ್ದರೆ, ಮೂಳೆಗಳ ಸಮಸ್ಯೆ ಶೀಘ್ರ ಗುಣಮುಖವಾಗುವುದಿಲ್ಲ ಎಂದು ಸಂಶೋಧನಾ ವರದಿಯೊಂದು ಹೇಳಿದೆ.
Advertisement
Advertisement