Advertisement
ವಿಡಿಯೋ ಕುರಿತು : ಸ್ಯಾಂಡಲ್ವುಡ್ ನಟಿ ಹರಿಪ್ರಿಯಾ ಖಡಕ್ ಪಾತ್ರದಲ್ಲಿ ಅಭಿನಯಿಸಿರುವ ಡಾಟರ್ ಆಫ್ ಪಾರ್ವತಮ್ಮ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಪಾರ್ವತಮ್ಮನ ಪಾತ್ರದಲ್ಲಿ ಸುಮಲತಾ ಅಂಬರೀಶ್ ಅವರು ಅಭಿನಯಿಸಿದ್ದು ಚಿತ್ರವನ್ನು ಶಂಕರ್ ಜೆ ನಿರ್ದೇಶಿಸಿದ್ದಾರೆ.
Advertisement
Advertisement