Advertisement
ವಿಡಿಯೋ ಕುರಿತು : ಊರ್ಧ್ವ ಪದ್ಮಾಸನ ಮಾಡುವುದರಿಂದ ಜೀರ್ಣಕ್ರಿಯೆ ಹೆಚ್ಚುತ್ತದೆ. ಹರ್ನಿಯಾ ಸಮಸ್ಯೆಯನ್ನು ನಿಯಂತ್ರಿಸಬಹುದಾಗಿದೆ. ಶರೀರದ ಎಲ್ಲ ಭಾಗಗಳಿಗೆ ರಕ್ತಸಂಚಾರ ಸುಗಮವಾಗಿ ಹೃದಯವನ್ನು ಸಶಕ್ತಗೊಳಿಸುವುದು ಈ ಆಸನದ ವಿಶೇಷ
Advertisement
Advertisement