Advertisement
ವಿಡಿಯೋ ಕುರಿತು : ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ-ಆಸ್ಟ್ರೇಲಿಯಾ ನಡುವಿನ 2ನೇ ಟೆಸ್ಟ್ ಪಂದ್ಯದ 2 ನೇ ದಿನದ ಆಟ ನಡೆಯುತ್ತಿದೆ. ಬೌಲಿಂಗ್ ಮಾಡಿದ ವೇಳೆ ಇಶಾಂತ್ ಶರ್ಮ, ಸ್ಟ್ರೈಕ್ ನಲ್ಲಿದ್ದ ಆಟಗಾರ ಆಸೀಸ್ ತಂಡದ ನಾಯಕ ಸ್ಟೀವ್ ಸ್ಮಿತ್ ಅವರನ್ನು ಅಣಕಿಸಿ ಕಿಚಾಯಿಸಿದ ಘಟನೆ ನಡೆದಿದೆ. (ವಿಡಿಯೋ ಕೃಪೆ: ಬಿಸಿಸಿಐ)
Advertisement
Advertisement