Advertisement
ವಿಡಿಯೋ ಕುರಿತು : ಈ ಯೋಗಾಸನ ಮಾಡುವುದರಿಂದ ಕೈಕಾಲುಗಳು ಶಕ್ತವಾಗುವುತ್ತದೆ. ಬೆನ್ನಲುಬು ಚೆನ್ನಾಗಿ ಹಿಗ್ಗುತ್ತದೆ. ಎದೆಯಿಂದ ಕತ್ತಿನವರೆಗಿನ ಎಲ್ಲ ಅವಯವಗಳೂ ಚಟುವಟಿಕೆ ಪಡೆಯಲು ಈ ಆಸನ ಸಹಕಾರಿಯಾಗಿದೆ.
Advertisement
Advertisement