Advertisement
ವಿಡಿಯೋ ಕುರಿತು : ವಿಶ್ವವಿಖ್ಯಾತ ಮೈಸೂರು ದಸರಕ್ಕೆ ಚಾಲನೆ ಸಿಕ್ಕಿದೆ. ಇನ್ನು ಮೈಸೂರಿಗೆ ತೆರಳುವಂತೆ ಪ್ರವಾಸಿಗರಿಗೆ ಮೈಸೂರು ಬೊಂಡ ಸವಿಸುವ ಅವಕಾಶವಿದೆ. ಇಲ್ಲದಿದ್ದರೆ ಮನೆಯಲ್ಲೇ ರುಚಿಕರವಾಗಿ ಮೈಸೂರು ಬೊಂಡ ಮಾಡುವ ವಿಧಾನ ಇಲ್ಲಿದೆ.
Advertisement
Advertisement