Advertisement
ವಿಡಿಯೋ ಕುರಿತು : ಅ.10 ರಿಂದ ನವರಾತ್ರಿ ಪ್ರಾರಂಭವಾಗಿದ್ದು, ಮೈಸೂರು ಅರಮನೆಯಲ್ಲಿ ಧಾರ್ಮಿಕ ಆಚರಣೆಗಳಿಗೆ ಚಾಲನೆ ಸಿಕ್ಕಿದೆ. ದಸರಾ ಅಂಗವಾಗಿ ಮೈಸೂರು ಸಂಸ್ಥಾನದ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಖಾಸಗಿ ದರ್ಬಾರ್ ನೆರವೇರಿಸಿದರು ವಿಡಿಯೋ ಕೃಪೆ: ದಿನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಉದಯ್ ಶಂಕರ್ ಎಸ್. TNIE Udayshankar.S
Advertisement
Advertisement