Advertisement
ವಿಡಿಯೋ ಕುರಿತು : ತಿರುವನಂತಪುರದಲ್ಲಿ ನಡೆದ ಭಾರತ ವಿರುದ್ಧದ ಐದನೇ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಸೋಲಿಗೆ ಶರಣಾಗಿತ್ತು.9 ವಿಕೆಟ್ ಗಳಿಂದ ಭಾರತ ಭರ್ಜರಿ ಜಯ ಗಳಿಸಿದ್ದು ಏಕದಿನ ಸರಣಿ ಕೈವಶ ಮಾಡಿಕೊಂಡಿದೆ.90 ಸೆಕೆಂಡ್ ನಲ್ಲಿ ವೆಸ್ಟ್ ಇಂಡೀಸ್ ವಿಕೆಟ್ ಪತನದ ವಿಡಿಯೋ ಇಲ್ಲಿದೆ.
Advertisement
Advertisement