Advertisement
ವಿಡಿಯೋ ಕುರಿತು : ಫುಟ್ಬಾಲ್ ದಂತಕಥೆ ರೊನಾಲ್ಡೋ ಬಾರಿಸಿದ ಹ್ಯಾಟ್ರಿಕ್ ಗೋಲಿನ ನೆರವಿನಿಂದಾಗಿ ಸೋಲಿನ ಸುಳಿಯಲ್ಲಿದ್ದ ಪೋರ್ಚುಗಲ್ ಪ್ರಬಲ ಸ್ಪೇನ್ ವಿರುದ್ಧ 3-3 ರಲ್ಲಿ ರೋಚಕ ಡ್ರಾ ಸಾಧಿಸಿತು.
Advertisement
Advertisement