Advertisement
ವಿಡಿಯೋ ಕುರಿತು : ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಭಾಷಣಗಳ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಅಟಲ್ ಬಿಹಾರಿ ವಾಜಪೇಯಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ವಿಡಿಯೋ ಕೂಡ ವೈರಲ್ ಆಗುತ್ತಿದೆ. ದೆಹಲಿಯ ಬಿಜೆಪಿಯ ಕಚೇರಿಯಲ್ಲಿ ವಾಜಪೇಯಿ ಅವರು ನಡೆದುಕೊಂಡು ಬರುತ್ತಿರುತ್ತಾರೆ. ಈ ಸಮಯದಲ್ಲಿ ನರೇಂದ್ರ ಮೋದಿ ಅವರು ಅಟಲ್ ಜೀ ಗಮನಕ್ಕೆ ಬರುತ್ತಾರೆ. ಅಟಲ್ ಜೀ, ಮೋದಿ ಅವರನ್ನು ಸಮೀಪಕ್ಕೆ ಬರುವಂತೆ ಸೂಚಿಸುತ್ತಾರೆ. ಆಗ ಮೋದಿ ಓಡಿ ಬರುತ್ತಾರೆ. ಆ ಸಮಯದಲ್ಲಿ ಅಟಲ್ ಜೀ ಏನು ಮಾಡಿದ್ರು ಗೊತ್ತಾ...! ಅದನ್ನು ನೀವೇ ನೋಡಿ.
Advertisement
Advertisement