Advertisement
ವಿಡಿಯೋ ಕುರಿತು : ನಾಗಪುರದ ಬಳಿ ಕಾಡಿನ ಮಧ್ಯೆ ಸವಾರರಿಬ್ಬರು ಬೈಕ್ ನಲ್ಲಿ ಹೋಗುತ್ತಿದ್ದಾಗ ಎದುರಿಗೆ ಹುಲಿ ಪ್ರತ್ಯೇಕ್ಷವಾಗಿದೆ. ಕೂಡಲೇ ಬೈಕ್ ಅನ್ನು ನಿಲ್ಲಿಸಿ ಇಬ್ಬರು ಸೈಲೆಂಟ್ ಆಗಿ ಬೈಕ್ ಮೇಲೆ ಕುಳಿತಿದ್ದಾರೆ. ಒಂದೆರೆಡು ನಿಮಿಷಗಳ ಕಾಲ ಹುಲಿ ದುರುಗುಟ್ಟಿಕೊಂಡು ಬೈಕ್ ಸವಾರರನ್ನೇ ನೋಡಿದೆ. ಈ ಮಧ್ಯೆ ಹಿಂದೆಯಿಂದ ಮತ್ತೊಂದು ಹುಲಿ ಬಂದಿದ್ದು ಇನ್ನೇನು ತಾವು ಸಾಯುವುದು ಖಚಿತ ಎನ್ನುವಷ್ಟರಲ್ಲಿ ಪವಾಡ ಸದೃಶ ರೀತಿಯಲ್ಲಿ ಬಜಾವ್ ಆಗಿದ್ದಾರೆ. ಇದನ್ನು ಕಾರಿನಲ್ಲಿದ್ದವರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಿದ್ದು ವಿಡಿಯೋ ವೈರಲ್ ಆಗಿದೆ. ವಿಡಿಯೋ ಕೃಪೆ: ಯೂಟ್ಯೂಬ್
Advertisement
Advertisement