Advertisement
ವಿಡಿಯೋ ಕುರಿತು : ವಾಹನ ಖರೀದಿಸಿದ ಬಳಿಕ ಅದು ಮೈಲೇಜ್ ನೀಡುತಿಲ್ಲ ಎಂದು ಕೊರಗುವವರ ಸಂಖ್ಯೆ ಹೆಚ್ಚಾಗಿದೆ. ಯಾವುದೇ ವಾಹನಕ್ಕಾದರೂ ನಿರ್ದಿಷ್ಟವಾದ ಮೈಲೇಜ್ ಇರುತ್ತದೆ. ಕನಿಷ್ಠ ಆ ಮೈಲೇಜ್ ಸಹ ಬಾರದಿದ್ದರೆ ಅಂತಹ ಸಮಯದಲ್ಲಿ ಹಲವು ಸೂಚನೆಗಳನ್ನು ಪಾಲಿಸಬೇಕು. ಇದರಿಂದ ಮೈಲೇಜ್ ಹೆಚ್ಚುತ್ತದೆ.
Advertisement
Advertisement