Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
SC judgement on Aadhaar historic; scheme helps government save Rs 90,000 crore annually: Jaitley

ಆಧಾರ್ ತೀರ್ಪು ಐತಿಹಾಸಿಕ, ತಂತ್ರಜ್ಞಾನ ನಿರಾಕರಿಸುವಂತಿಲ್ಲ: ಅರುಣ್ ಜೇಟ್ಲಿ

Bengaluru Magistrate court rejects Actor Duniya Vijay

ಅಪಹರಣ, ಹಲ್ಲೆ ಪ್ರಕರಣ: ದುನಿಯಾ ವಿಜಯ್ ಜಾಮೀನು ಅರ್ಜಿ ವಜಾಗೊಳಿಸಿದ ಮ್ಯಾಜಿಸ್ಟ್ರೇಟ್ ಕೋರ್ಟ್

Supreme Court allows live streaming of court proceedings, says,

ನ್ಯಾಯಾಲಯಗಳ ಕಲಾಪ ನೇರ ಪ್ರಸಾರಕ್ಕೆ ಸುಪ್ರೀಂ ಕೋರ್ಟ್ ಅನುಮತಿ

Asia Cup 2018: worst Umpiring Costs india

ಏಷ್ಯಾ ಕಪ್ 2018: ಅಂಪೈರ್ ತಪ್ಪು ತೀರ್ಪಿನಿಂದಾಗಿ ಭಾರತಕ್ಕೆ ತಪ್ಪಿದ ಜಯ!

ಸಂಗ್ರಹ ಚಿತ್ರ

ಮುಸ್ಲಿಂ ವ್ಯಕ್ತಿ ವಿವಾಹವಾದ ಕೋಪ; ತಮ್ಮನಿಂದ 13 ವರ್ಷ ಬಳಿಕ ಮನೆಗೆ ಬಂದ ಅಕ್ಕ-ಬಾವನ ಬರ್ಬರ ಕೊಲೆ!

File Image

ನವದೆಹಲಿ: ಅ.9ಕ್ಕೆ ದೇಶದ ಮೊದಲ 'ಇಂಡಿಯಾ ಸ್ಟಾರ್ಟ್ ಅಪ್ ಡೇ’ ಗೆ ಪೇನ್ ಬುಕ್ ತಯಾರಿ

File Image

ಬೆಂಗಳೂರು: 2 ಸಾವಿರ ಕೋಟಿ ರು. ಮೌಲ್ಯದ ಬೃಹತ್ ಜಿಎಸ್‌ಟಿ ಹಗರಣ ಬೆಳಕಿಗೆ, ವಂಚಕ ದುಗಾಲ್ ಸೆರೆ

File Image

ಬೆಂಗಳೂರು: ಕಾಂಗ್ರೆಸ್ ನಾಯಕನ ಹತ್ಯೆ ಆರೋಪಿಗಳ ಮೇಲೆ ಪೋಲೀಸ್ ಫೈರಿಂಗ್!

Ravi Channannavar-Virat Kohli

ವಿರಾಟ್ ಕೊಹ್ಲಿಗೆ ಕನ್ನಡದಲ್ಲೇ ಅಭಿನಂದನೆ ಸಲ್ಲಿಸಿದ ಡಿಸಿಪಿ ರವಿ ಚನ್ನಣ್ಣನವರ್, ಯಾಕೆ ಗೊತ್ತ!

Rambha

ಮೂರನೇ ಮಗುವಿಗೆ ತಾಯಿಯಾದ ನಟಿ ರಂಭಾ

ಸಂಗ್ರಹ ಚಿತ್ರ

'ನಮೋ' ಎಫೆಕ್ಟ್; ಬಿಜೆಪಿ ಸೇರಿದ ಇಬ್ಬರು ಕೇರಳದ ಕೈಸ್ತ ಪಾದ್ರಿಗಳು!

Terrorist killed in Jammu and Kashmir encounter identified as top LeT commander

ಕಾಶ್ಮೀರ: ಎನ್ ಕೌಂಟರ್ ಗೆ ಬಲಿಯಾದ ಉಗ್ರ ಎಲ್ ಇಟಿ ಕಮಾಂಡರ್

ಸಂಗ್ರಹ ಚಿತ್ರ

ಅಯ್ಯೋ, ಟೀಂ ಇಂಡಿಯಾ ವಿರುದ್ಧ ಆಫ್ಘಾನಿಸ್ತಾನವೇ ಗೆಲ್ಲಬೇಕಿತ್ತು, ಭಾರತೀಯ ಕ್ರಿಕೆಟ್ ಪ್ರೇಮಿಗಳು ಬಯಸಿದ್ದೇಕೆ!

ಮುಖಪುಟ >> ಅಂತಾರಾಷ್ಟ್ರೀಯ

ಹುಡುಗಿಯರಿಗೆ ಶಿಕ್ಷಣ ನಿರಾಕರಣೆಯಿಂದ ಜಾಗತಿಕ ಆರ್ಥಿಕತೆಗೆ 15-30 ಟ್ರಿಲಿಯನ್ ಡಾಲರ್ ನಷ್ಟ: ವಿಶ್ವ ಬ್ಯಾಂಕ್

Malala with some Girls

ಹುಡುಗಿಯರೊಂದಿಗೆ ಮಲಾಲಾ

ವಾಷಿಂಗ್ಟನ್ : ಹುಡುಗಿಯರಿಗೆ ಶಿಕ್ಷಣ ನಿರಾಕರಣೆಯಿಂದ ಜಾಗತಿಕ ಆರ್ಥಿಕತೆಗೆ 15ರಿಂದ 30 ಟ್ರಿಲಿಯನ್ ಡಾಲರ್ ನಷ್ಟು ನಷ್ಟ ಉಂಟಾಗುತ್ತಿದೆ ಎಂದು ವಿಶ್ವಬ್ಯಾಂಕ್ ಇಂದು ಹೇಳಿಕೆ ನೀಡಿದೆ.

ಕಡಿಮೆ ಆದಾಯವಿರುವ ರಾಷ್ಟ್ರಗಳಲ್ಲಿ ಎರಡು ಮೂರಕ್ಕಿಂತಲೂ ಕಡಿಮೆ ಬಾಲಕಿಯರು ಪ್ರಾಥಮಿಕ ಶಿಕ್ಷಣವನ್ನು ಪೂರ್ಣಗೊಳಿಸುತ್ತಿದ್ದಾರೆ. ಮೂರು ಬಾಲಕಿಯರ ಪೈಕಿ ಕೇವಲ ಒಬ್ಬರು  ಪ್ರೌಢ ಶಿಕ್ಷಣದ ಹಂತವನ್ನು ಪೂರ್ಣಗೊಳಿಸುತ್ತಿದ್ದಾರೆ   ಎಂದು ಕಳೆದುಹೋದ ಅವಕಾಶಗಳು: ಬಾಲಕಿಯರ ಶಿಕ್ಷಣಕ್ಕೆ ಮಾಡದಿರುವ ವೆಚ್ಚ ಕುರಿತ ವರದಿಯಲ್ಲಿ ಹೇಳಲಾಗಿದೆ.

ಅನೇಕ ವಯಸ್ಸು ಮಹಿಳೆಯರು 12 ವರ್ಷದವರೆಗೂ ಶಿಕ್ಷಣಪೂರ್ಣಗೊಳಿಸದಿರುವುದರಿಂದ ಮಾನವ ಸಂಪನ್ಮೂಲ ನಷ್ಟವಾಗುತ್ತಿದ್ದು, ಇದರಿಂದಾಗಿ ಜಾಗತಿಕವಾಗಿ 15ರಿಂದ 30 ಟ್ರಿಲಿಯನ್  ಡಾಲರ್ ನಷ್ಟು ನಷ್ಟ ಆಗುತ್ತಿದೆ ಎಂದು ವಿಶ್ವಸಂಸ್ಥೆಯ ಮಾಲಾಲಾ ದಿನ ಆಚರಣೆ ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಿದ ವರದಿಯಲ್ಲಿ ಹೇಳಲಾಗಿದೆ.

ಪ್ರೌಢ ಶಿಕ್ಷಣ ಪಡೆದು ಕೆಲಸ ಮಾಡುತ್ತಿರುವ ಹುಡುಗಿಯರೂ  ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಅವರ ಹೆಚ್ಚಿನ ಶಿಕ್ಷಣ ಇಲ್ಲದಿರುವುದರಿಂದ ಅವರ  ಆದಾಯ ಕಡಿಮೆ ಮಟ್ಟದಿಂದ ಕೂಡಿದೆ ಎನ್ನಲಾಗಿದೆ.

ಪಾಕಿಸ್ತಾನದ ಸ್ವಾತ್ ಕಣಿವೆಯಲ್ಲಿ  ನೊಬೆಲ್ ಪ್ರಶಸ್ತಿ ಪುರಸ್ಕೃತೆ ಮಲಾಲಾ ಯೂಸಪ್ ಝಾಯಿ  2012ರಲ್ಲಿ ಮಹಿಳಾ ಶಿಕ್ಷಣದ ಪರ ಪ್ರಚಾರ ನಡೆಸುತ್ತಿರುವಾಗ ತಾಲಿಬಾನ್ ಉಗ್ರರು ಆಕೆಯ ತಲೆಗೆ ಗುಂಡಿನ ದಾಳಿ ನಡೆಸಿದ್ದರು.

ನಂತರ  ಜುಲೈ 12 , 2013ರಲ್ಲಿ  16ನೇ ವಯಸ್ಸಿನಲ್ಲಿ  ವಿಶ್ವಸಂಸ್ಥೆಯಲ್ಲಿ ಮಾತನಾಡಿದ ಮಲಾಲಾ ಯೂಸಪ್  ಝಾಯಿ,  ವಿಶ್ವದಾದ್ಯಂತ ಮಹಿಳೆಯರಿಗೆ ಶಿಕ್ಷಣ ಕಲ್ಪಿಸುವಂತೆ ಕರೆ ನೀಡಿದ್ದರು. ಈ ಸಮಾರಂಭವನ್ನು ವಿಶ್ವಸಂಸ್ಥೆ  ಮಲಾಲಾ ದಿನವನ್ನಾಗಿ ಆಚರಿಸುತ್ತಾ ಬಂದಿದೆ.

21 ವರ್ಷ ಪೂರ್ಣಗೊಳಿಸಿರುವ ಮಲಾಲಾ ಮಾತನಾಡಿ,   ಸರಿಯಾದ ಶಿಕ್ಷಣ ಸಿಗದೆ 130 ಮಿಲಿಯನ್ ಹುಡುಗಿಯರು ಎಂಜಿನಿಯರ್ ಅಥವಾ ಪತ್ರಕರ್ತರು , ಅಥವಾ ಸಿಇಓ ಆಗಲು ಸಾಧ್ಯವಾಗಿಲ್ಲ ಇದರಿಂದಾಗಿ ವಿಶ್ವದಲ್ಲಿ  ಸಾವಿರಾರು ಟ್ರಿಲಿಯನ್  ಡಾಲರ್ ನಷ್ಟು ನಷ್ಟವಾಗುತ್ತಿದೆ.  ಜಾಗತಿಕ ಆರ್ಥಿಕತೆ, ಸಾರ್ವಜನಿಕ ಆರೋಗ್ಯ ಮತ್ತು ಭದ್ರತೆಯಲ್ಲಿ ಸದೃಢತೆ ಸಾಧಿಸಬೇಕಾಗಿದೆ ಎಂದು ಹೇಳಿದರು.

ಒಂದು ವೇಳೆ ನಾಯಕರು ಉತ್ತಮ ವಿಶ್ವ ರೂಪಿಸುವುದನ್ನು ಗಂಭೀರವಾಗಿ ತೆಗೆದುಕೊಂಡರೆ, ಹುಡುಗಿಯರ ಪ್ರೌಢ ಶಿಕ್ಷಣದಲ್ಲಿ ಹೆಚ್ಚಿನ ಹೂಡಿಕೆ ಮಾಡಬೇಕಾದ ಅಗತ್ಯವಿದೆ.  ಇದಕ್ಕೆ ಈ ವರದಿಯೇ ಹೆಚ್ಚಿನ ಸಾಕ್ಷ್ಯಧಾರವಾಗಿದೆ ಎಂದು ಮಲಲಾ  ನಿಧಿ ಸಹ ಸಂಸ್ಥಾಪಕರು ಹೇಳಿದರು.

ವರದಿ ಪ್ರಕಾರ, ಪ್ರಸ್ತುತ ವಿಶ್ವದಾದ್ಯಂತ 6 ರಿಂದ 17 ವರ್ಷದೊಳಗಿನ  132 ಮಿಲಿಯನ್ ಹುಡುಗಿಯರು  ಇಂದಿಗೂ ಕೂಡಾ  ಶಾಲೆಗೆ ಹೋಗುತ್ತಿಲ್ಲ. ಈ ಪೈಕಿ ಶೇ, 75 ರಷ್ಟು ಹದಿಹರಯದವರಾಗಿದ್ದಾರೆ.

ಜಾಗತಿಕ ಪ್ರಗತಿಗೆ ಅನುಗುಣವಾಗಿ ಲಿಂಗ ಅಸಮಾನತೆಗಳನ್ನು ನಾವು ಪಡೆಯಲು ಅವಕಾಶ ನೀಡುವುದಿಲ್ಲ" ಎಂದು ಹೇಳಿದ ವಿಶ್ವ ಬ್ಯಾಂಕ್ ಸಿಇಒ ಕ್ರಿಸ್ಟಲಿನಾ ಜಾರ್ಜಿವಾ, ಶಿಕ್ಷಣದಲ್ಲಿ ಅಸಮಾನತೆ ಮತ್ತೊಂದು ಸಂಕೀರ್ಣ ಸಮಸ್ಯೆಯಾಗಿದೆ . ಹುಡುಗ ಹಾಗೂ ಹುಡುಗಿಯರಿಗೆ ಸಮಾನ ಶಿಕ್ಷಣ ನೀಡಬೇಕು ಎಂದರು.

ಭಾರತದಲ್ಲಿ, 18 ದೇಶಗಳಲ್ಲಿ ಅತಿದೊಡ್ಡ ಕಡಿಮೆಯೆಂದರೆ -0.08 ಶೇಕಡಾವಾರು ಪಾಯಿಂಟ್ ಮಾತ್ರ ಅಂದಾಜಿಸಲಾಗಿದೆ. ಏಕೆಂದರೆ ದೇಶವು ಈಗಾಗಲೇ ಅದರ ಜನಸಂಖ್ಯಾ ಪರಿವರ್ತನೆಯ ಮೂಲಕ ಹೋಗಿದೆ" ಭಾರತದಲ್ಲಿ ಪ್ರಸ್ತುತ ಪ್ರತಿವರ್ಷ ಶೇ.1.2 ರಂತೆ ವಾರ್ಷಿಕ ಜನಸಂಖ್ಯೆ ಬೆಳವಣಿಗೆ ದರ  ಏರಿಯಾಗುತ್ತಿದೆ ಎಂದು ವರದಿ ಹೇಳಿದೆ.

Posted by: ABN | Source: PTI

ಕನ್ನಡ ಮ್ಯಾಟ್ರಿಮನಿಯಲ್ಲಿ
ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ -
ನೋಂದಣಿ ಉಚಿತ!

Topics : Washington, Economy, Education, world bank, ವಾಷಿಂಗ್ಟನ್, ಆರ್ಥಿಕತೆ, ಶಿಕ್ಷಣ, ವಿಶ್ವಬ್ಯಾಂಕ್

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS