Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
5 State Election Counting Begins, PM Modi

ಪಂಚ ರಾಜ್ಯ ಚುನಾವಣೆ: ಮತ ಎಣಿಕೆ ಕಾರ್ಯ ಆರಂಭ!

Hyderabad: AIMIM leader Akbaruddin Owaisi wins from Chandrayan Gutta constituency

ತೆಲಂಗಾಣ: ಎಐಎಂಎಂ ಮುಖಂಡ ಅಕ್ಬರುದ್ದೀನ್ ಒವೈಸಿಗೆ ಜಯ

Assembly Elections 2018 Effects; Sensex down by over 500 points

ಷೇರುಪೇಟೆ ಮೇಲೆ ಪಂಚ ರಾಜ್ಯ ಚುನಾವಣಾ ಫಲಿತಾಂಶದ ಎಫೆಕ್ಟ್; ಸೆನ್ಸೆಕ್ಸ್ 500 ಅಂಕ ಕುಸಿತ

Rupee Slips Below 72-Mark After RBI Governor Urjit Patel

ಊರ್ಜಿತ್ ಪಟೇಲ್ ರಾಜಿನಾಮೆ ಬೆನ್ನಲ್ಲೇ ರೂಪಾಯಿ ಮೌಲ್ಯ ಕುಸಿತ!

MP Assembly Elections 2018: Congress will win more than 140 seats, says Kamal Nath

ಮಧ್ಯಪ್ರದೇಶ: ಕಾಂಗ್ರೆಸ್​ 140ಕ್ಕೂ ಹೆಚ್ಚು ಸ್ಥಾನವನ್ನು ಗೆಲ್ಲಲಿದೆ: ಕಮಲ್​ನಾಥ್

File photo

ಇಂದಿನಿಂದ ಸಂಸತ್ ಅಧಿವೇಶನ: ತಲಾಖ್ ಸೇರಿದಂತೆ ಮಹತ್ವದ ಮಸೂದೆ ಅಂಗೀಕಾರಕ್ಕೆ ಸರ್ಕಾರ ಸಜ್ಜು

Hariprriya and Srujan Lokesh

'ಎಲ್ಲಿದ್ದೆ ಇಲ್ಲಿ ತನಕ’ ಚಿತ್ರಕ್ಕಾಗಿ ಸತಿ-ಪತಿಗಳಾದ ಹರಿಪ್ರಿಯಾ-ಸೃಜನ್ ಲೋಕೇಶ್!

Surjit Bhalla

ಪ್ರಧಾನಮಂತ್ರಿ ಆರ್ಥಿಕ ಸಲಹಾ ಮಂಡಳಿಗೆ ಆರ್ಥಿಕ ತಜ್ಞ ಸುರ್ಜಿತ್ ಭಲ್ಲಾ ರಾಜೀನಾಮೆ

Representational image

ಮಂಗಳೂರು: ಹೊಸ ವರ್ಷಕ್ಕಾಗಿ ಕೊಂಕಣ ರೈಲ್ವೆಯಿಂದ ವಿಶೇಷ ರೈಲು ಸಂಚಾರ

Uttam Kumar Reddy

ತೆಲಂಗಾಣ: ಗಾಂಧಿ ಕುಟುಂಬದ ನೀಲಿಗಣ್ಣಿನ ಹುಡುಗ ಉತ್ತಮ್ ಕುಮಾರ್ ರೆಡ್ಡಿ ಸಿಎಂ ಅಭ್ಯರ್ಥಿ?

35 out of 40 caught: World Record created in India vs Australia

ಕ್ಯಾಚ್ ಮೂಲಕ 35 ವಿಕೆಟ್; ನೂತನ ವಿಶ್ವ ದಾಖಲೆ ಬರೆದ ಅಡಿಲೇಡ್ ಟೆಸ್ಟ್!

M K Stalin with Arvind Kejri wal.Also in picture is Kanimozhi

ಕಾಂಗ್ರೆಸ್ ವಿರೋಧಿ ನಿಲುವು ಬಿಡಿ: ಕೇಜ್ರಿವಾಲ್ ಗೆ ಸ್ಟಾಲಿನ್ ಸಲಹೆ

Rohit Sharma left embarrassed as Ravichandran Ashwin ignores his handshake request in Adelaide

ಅಭಿನಂದಿಸಲು ಬಂದ ರೋಹಿತ್ ಶರ್ಮಾರನ್ನ ಕಡೆಗಣಿಸಿದ ಅಶ್ವಿನ್?

ಮುಖಪುಟ >> ವಾಣಿಜ್ಯ

ಸದ್ಯಕ್ಕೆ ಏರ್ ಇಂಡಿಯಾ ಪಾಲು ಮಾರಾಟದ ಪ್ರಯತ್ನ ಕೈಬಿಟ್ಟ ಕೇಂದ್ರ ಸರ್ಕಾರ

Air India

ಏರ್ ಇಂಡಿಯಾ

ನವದೆಹಲಿ:ಚುನಾವಣಾ ವರ್ಷದಲ್ಲಿ ಏರ್ ಇಂಡಿಯಾ ಪಾಲು ಮಾರಾಟದ ಪ್ರಯತ್ನವನ್ನು ಕೇಂದ್ರಸರ್ಕಾರ ಕೈ ಬಿಟ್ಟಿದೆ.   ಅದರ ಕಾರ್ಯಾಚರಣೆಗೆ ಅಗತ್ಯವಾದ ಹಣವನ್ನು ಒದಗಿಸಲಾಗುವುದೆಂದು   ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಾಲ ಹೊತ್ತಿರುವ  ಏರ್ ಇಂಡಿಯಾ ಪ್ರಸ್ತಾವಿತ  ಶೇ. 76 ರಷ್ಟು  ಪಾಲನ್ನು ಮಾರಾಟ  ಮಾಡುವಲ್ಲಿ ಯಾವುದೇ  ಬಿಡ್ಡ್ ದಾರರನ್ನು ಆಕರ್ಷಿಸುವಲ್ಲಿ  ವಿಫಲವಾದ   3 ವಾರಗಳ ಬಳಿಕ ಈ ನಿರ್ಧಾರ ಹೊರಬಿದ್ದಿದೆ.

ಏರ್ ಇಂಡಿಯಾ ಶೀಘ್ರದಲ್ಲೇ ಸರ್ಕಾರದಿಂದ  ಪ್ರತಿದಿನ ಕಾರ್ಯಾಚರಣೆ ನಿಧಿಯನ್ನು ಪಡೆಯಲಿದೆ ಮತ್ತು ಕೆಲವು ವಿಮಾನಗಳಿಗೆ ಬೇಡಿಕೆ ಸಲ್ಲಿಸಲಿದೆ ಎಂದು ಸರಕಾರಿ ಅಧಿಕಾರಿಗಳು ತಿಳಿಸಿದ್ದಾರೆ.

ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ನೇತೃತ್ವದಲ್ಲಿ ನಿನ್ನೆ ನಡೆದ ಉನ್ನತ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಈ ನಿರ್ಧಾರ  ಕೈಗೊಳ್ಳಲಾಗಿದೆ. ರೈಲ್ವೆ ಸಚಿವ ಪಿಯೂಸ್ ಗೊಯಲ್,  ನಾಗರಿಕ ವಿಮಾನಯಾನ ಸಚಿವ ಸುರೇಶ್ ಪ್ರಭು,  ಸಾರಿಗೆ ಸಚಿವ ನಿತಿನ್ ಗಡ್ಕರಿ ಸೇರಿದಂತೆ ಹಣಕಾಸು ಹಾಗೂ ನಾಗರಿಕ ವಿಮಾನ ಸಚಿವಾಲಯದ ಹಿರಿಯ ಅಧಿಕಾರಿಗಳು ಈ ಸಭೆಯಲ್ಲಿ ಪಾಲ್ಗೊಂಡ್ಡಿದರು.

ಯಾವುದೇ ವಿಮಾನಗಳು ಖಾಲಿಯಾಗಿಲ್ಲ, ಲಾಭದಿಂದ ಕಾರ್ಯಾಚರಣೆ ನಡೆಸುತ್ತಿದ್ದು,  ಕಾರ್ಯಾಚರಣೆಯ ದಕ್ಷತೆಯನ್ನು ಸುಧಾರಿಸುತ್ತೇವೆ, ಇದೀಗ ಷೇರು ಹೂಡಿಕೆಯಲ್ಲಿ ತೊಡಗಿಸಿಕೊಳ್ಳಲು ಯಾವುದೇ ಅಗತ್ಯವಿಲ್ಲ" ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Posted by: ABN | Source: PTI

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : Bussiness, Government , Air India, stake sale , ವ್ಯವಹಾರ, ಕೇಂದ್ರಸರ್ಕಾರ, ಏರ್ ಇಂಡಿಯಾ, ಪಾಲು ಮಾರಾಟ

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS