Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
SC asks 11 states to take action against assault on Kashmiris

ಕಾಶ್ಮೀರಿಗಳ ಮೇಲಿನ ಹಲ್ಲೆಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ: 11 ರಾಜ್ಯಗಳಿಗೆ ಸುಪ್ರೀಂ ಕೋರ್ಟ್ ಸೂಚನೆ

UNSC Statement Condemning Pulwama Names Jaish, China Opposed It: Sources

ವಿಶ್ವಸಂಸ್ಥೆ: ಪಾಕಿಸ್ತಾನಕ್ಕೆ ಜಾಗತಿಕ ಮಟ್ಟದಲ್ಲಿ ಹಿನ್ನಡೆ, ಭದ್ರತಾ ಮಂಡಳಿಯಲ್ಲಿ ಪುಲ್ವಾಮ ದಾಳಿಗೆ ತೀವ್ರ ಖಂಡನೆ

Representational image

2019 ಲೋಕಸಭೆ ಚುನಾವಣೆ ವಿಶ್ವದಲ್ಲೇ ಅತ್ಯಂತ ದುಬಾರಿ: ಭಾರತದ ಇತಿಹಾಸದಲ್ಲೇ ಅತಿ ವೆಚ್ಚದಾಯಕ

Despite China

ವಿಶ್ವಸಂಸ್ಥೆ: ಕುತಂತ್ರಕ್ಕೆ ಭಾರತ ಪ್ರತಿತಂತ್ರ; ಕೊನೇ ಕ್ಷಣದಲ್ಲಿ ಮಂಡಿಯೂರಿದ ಚೀನಾ

BCCI Can Be Banned If India Boycott World Cup Match With Pakistan: Sources

ವಿಶ್ವಕಪ್: ಪಾಕ್ ವಿರುದ್ಧದ ಪಂದ್ಯಕ್ಕೆ ಬಹಿಷ್ಕಾರ ಹಾಕಿದರೆ ಭಾರತದ ಮೇಲೆಯೇ ಐಸಿಸಿ ನಿಷೇಧ?

IOC

ಭಾರತಕ್ಕೆ ವಿಶ್ವಮಟ್ಟದ ಟೂರ್ನಿಗಳ ಆತಿಥ್ಯದ ಅವಕಾಶಕ್ಕೆ ತಾತ್ಕಾಲಿಕ ನಿರ್ಭಂಧ: ಐಒಸಿ ನಿರ್ಧಾರ

Representational image

ಸ್ಕೂಟರ್ ನಿಂದ ಬಿದ್ದ ಮಗುವನ್ನು ಗಜಪಡೆಯಿಂದ ರಕ್ಷಿಸಿ ಮಾತೃ ಹೃದಯ ತೋರಿದ ಕಾಡಾನೆ!

Modi honoured with Seoul peace prize

ಪ್ರಧಾನಿ ಮೋದಿಗೆ ಸಿಯೋಲ್ ಶಾಂತಿ ಪ್ರಶಸ್ತಿ ಪ್ರದಾನ, ಏಳು ಒಪ್ಪಂದಗಳಿಗೆ ಭಾರತ-ದಕ್ಷಿಣ ಕೊರಿಯಾ ಸಹಿ

Representational image

ಹೆರಿಗೆ ನಂತರ ದೇಹದ ತೂಕ ಇಳಿಸಿಕೊಳ್ಳುವುದು ಹೇಗೆ; ಇಲ್ಲಿದೆ ಆರೋಗ್ಯಕರ ವಿಧಾನ

Sumalatha

ಜೆಡಿಎಸ್ ವಿರೋಧದ ನಡುವೆಯೇ ಸುಮಲತಾ ರಾಜಕೀಯ ಇನ್ನಿಂಗ್ಸ್: ಕಾಂಗ್ರೆಸ್ ನಿಂದ ಸ್ಪರ್ಧಿಸುವ ಇಂಗಿತ!

vijayalakshmi

ಜೋಡಿಹಕ್ಕಿ, ನಾಗಮಂಡಲ ಖ್ಯಾತಿಯ ನಟಿ ವಿಜಯಲಕ್ಷ್ಮಿ ಆಸ್ಪತ್ರೆಗೆ ದಾಖಲು: ಧನ ಸಹಾಯಕ್ಕಾಗಿ ಮನವಿ

t BS yeddyurappa

ಆಡಿಯೋ ಟೇಪ್ ಪ್ರಕರಣ: ಬಿಎಸ್ ವೈ ಸೇರಿ ನಾಲ್ವರ ವಿರುದ್ಧದ ಎಫ್ ಐ ಆರ್ ಗೆ ಕೋರ್ಟ್ ಮಧ್ಯಂತರ ತಡೆ

Siddaramaiah-MBPatil

ಐಪಿಎಸ್ ಅಧಿಕಾರಿಗಳ ವರ್ಗಾವಣೆಯಲ್ಲಿ ಕಾಂಗ್ರೆಸ್ 'ಕೈ'? ಅಣ್ಣಾಮಲೈ ವರ್ಗಾವಣೆ ಆದೇಶ ಹಿಂಪಡೆದ ಸರ್ಕಾರ

ಮುಖಪುಟ >> ವಾಣಿಜ್ಯ

ಐಸಿಐಸಿಐ ಬ್ಯಾಂಕು ಸಿಇಓ ಚಂದಾ ಕೊಚ್ಚರ್ ವಿರುದ್ದದ ಆರೋಪದ ಬಗ್ಗೆ ತನಿಖೆ

Chanda kochhar

ಚಂದಾ ಕೊಚ್ಚರ್

ಮುಂಬೈ:  ಐಸಿಐಸಿಐ ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದಾ ಕೊಚ್ಚರ್ ವಿರುದ್ಧ ಕೇಳಿಬಂದಿರುವ ಆರೋಪ ಕುರಿತಂತೆ  ತನಿಖೆ ನಡೆಸಲಾಗುವುದು ಎಂದು  ಬ್ಯಾಂಕ್ ಹೇಳಿದೆ.

ಐಸಿಐಸಿಐ, ಭಾರತದ ಮೂರನೇ ಅತಿ ದೊಡ್ಡ ಸಾಲದಾತ ಬ್ಯಾಂಕ್ ಆಗಿದ್ದು, ಸ್ವತಂತ್ರ ವ್ಯಕ್ತಿಯಿಂದ ತನಿಖೆ ನಡೆಸಲಾಗುವುದು, ಬ್ಯಾಂಕಿನ ಮುಖ್ಯ ಕಾರ್ಯನಿರ್ವಾಹಕರು  ಬ್ಯಾಂಕಿನ  ನೀತಿ ಸಂಹಿತೆಗೆ ಸಂಬಂಧಿಸಿದ ನಿಬಂಧನೆಗಳನ್ನು ಅನುಸರಿಸಿಲ್ಲವೇ  ಅಥವಾ  ಹಿತ ಸಂಘರ್ಘದಿಂದ ಕ್ರಮ ಕೈಗೊಂಡಿದ್ದಾರೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಬ್ಯಾಂಕು ತಿಳಿಸಿದೆ.

 ಚಂದಾ ಕೊಚ್ಚರ್  ಪತಿ  ಸ್ಥಾಪಕರಾಗಿರುವ ನವೀಕರಿಸಬಹುದಾದ ಇಂಧನ  ಕಂಪನಿಯಲ್ಲಿ ವಿಡಿಯೋಕಾನ್ ಕಂಪನಿ  ಹೂಡಿಕೆ ಮಾಡಿದ್ದು, ಚಂದಾ ಕೊಚ್ಚರ್  ವಿಡಿಯೋ ಕಾನ್ ಕಂಪನಿಗೆ ಬ್ಯಾಂಕ್ ನಿಯಮಗಳನ್ನು ಉಲ್ಲಂಘಿಸಿ  ಸಾಲ  ನೀಡಿದ್ದಾರೆ ಎಂಬಂತಹ ಆರೋಪ ಕೇಳಿಬಂದಿದೆ.

ಬ್ಯಾಂಕ್  ಕೊಚ್ಚರ್  ಬೆಂಬಲಿತವಾಗಿದ್ದು, ತನ್ನ ವಿರುದ್ಧದ ವದಂತಿಗಳು  "ದುರುದ್ದೇಶಪೂರಿತ ಮತ್ತು ಆಧಾರರಹಿತವಾಗಿವೆ" ಎಂದು ತಿಳಿಸಿದೆ.

Posted by: ABN | Source: PTI

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : Mumbai, Videocon Loan, ICCI BANK, Chanda kochhar, ಮುಂಬೈ, ವಿಡಿಯೋಕಾನ್ ಸಾಲ, ಐಸಿಐಸಿಐ ಬ್ಯಾಂಕ್, ಚಂದಾ ಕೊಚ್ಚರ್

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS