Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
LokSabha Election 2019: Voting Begins in Karnataka

ಲೋಕಾ ಸಮರ: ಕರ್ನಾಟಕದ 14 ಲೋಕಸಭಾ ಕ್ಷೇತ್ರದಲ್ಲಿ ಮತದಾನ ಆರಂಭ

A day before Phase-II of Loksabha elections, Naxals kill polling officer in Odisha

ಒಡಿಶಾದಲ್ಲಿ ನಕ್ಸಲರ ಅಟ್ಟಹಾಸ; ಮಹಿಳಾ ಚುನಾವಣಾ ಅಧಿಕಾರಿಯನ್ನು ಗುಂಡಿಟ್ಟು ಹತ್ಯೆ!

Casual Photo

ಮೋದಿ ಹೆಲಿಕಾಪ್ಟರ್ ಪರಿಶೀಲನೆಗೆ ಯತ್ನ: ಕರ್ನಾಟಕ ಕೇಡರ್ ಐಎಎಸ್ ಅಧಿಕಾರಿ ಸೇವೆಯಿಂದ ಅಮಾನತು

ಸಂಗ್ರಹ ಚಿತ್ರ

ಕರ್ನಾಟಕದಾದ್ಯಂತ ಮೂರು ದಿನ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

ಸಂಗ್ರಹ ಚಿತ್ರ

ಬೆಂಗಳೂರಿಗೆ ತಂಪೆರೆದ ಮಳೆ: ಧಾರಾಕಾರ ಮಳೆಗೆ ಬೈಕ್ ಸವಾರ ಬಲಿ

ಭಾರ್ಗವಿ

ಭೀಕರ ಅಪಘಾತ: ಕಿರುತೆರೆ ನಟಿ ಭಾರ್ಗವಿ ಮತ್ತು ಅನುಷಾ ದುರ್ಮರಣ

Jet Airways to suspend all operations from tonight as funding of Rs 400 crore rejected

ನೆರವು ನಿರಾಕರಿಸಿದ ಬ್ಯಾಂಕ್ ಗಳು, ಜೆಟ್ ಏರ್‌ವೇಸ್ ನ ಎಲ್ಲಾ ವಿಮಾನಗಳ ಹಾರಟ ರದ್ದು

Unseasonal rain, dust storm lash parts of Gujarat; 10 dead

ಅಕಾಲಿಕ ಮಳೆ, ಧೂಳಿನ ಚಂಡಮಾರುತ: ಗುಜರಾತ್ ನಲ್ಲಿ ಕನಿಷ್ಠ 35 ಸಾವು

Imran

ಪಾಕ್ ಪ್ರಧಾನಿ ಹೇಳಿಕೆ ಚುನಾವಣೆ ಮೇಲೆ ಪ್ರಭಾವ ಬೀರುವ ಯತ್ನ ಎಂದ ಪ್ರಧಾನಿ ಮೋದಿ

Ordered 3d glasses to watch World Cup: Cricketer Ambati Rayudu after exclusion

ಇವ್ರ್ ಹೆಂಗ್ ಆಡ್ತಾರೋ 3ಡಿ ಗ್ಲಾಸ್ ನಲ್ಲಿ ನಾನು ನೋಡ್ತೀನಿ...: ಅಂಬಾಟಿ ರಾಯುಡು ಅಸಮಾಧಾನ?

After Note Ban 50 Lakh Lost Jobs Over 2 Years: Report

ನೋಟ್ ಬ್ಯಾನ್ ನಂತರ ದೇಶದಲ್ಲಿ 50 ಲಕ್ಷ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ: ವರದಿ

Didn

ನಿರ್ಮಲಾ ಸೀತಾರಾಮನ್ ಹೃದಯ ಶ್ರೀಮಂತಿಕೆ, ಸಾಮಾಜಿಕ ಜಾಲ ತಾಣದಲ್ಲಿ ಮೆಚ್ಚುಗೆ

ಜೆಟ್​ ಏರ್​ವೇಸ್​ ಸೇವೆ ಸ್ಥಗಿತ; ಟ್ವೀಟ್ ಮೂಲಕ ಮಲ್ಯ ವಿಷಾದ, ಸರ್ಕಾರದ ನೀತಿಗೆ ಕಿಡಿಕಾರಿದ ಮದ್ಯದ ದೊರೆ!

ಮುಖಪುಟ >> ಸಿನಿಮಾ >> ಬಾಲಿವುಡ್

ಅಕ್ಷಯ್ ಕುಮಾರ್ ಅಭಿನಯದ 'ಕೇಸರಿ' ಚಿತ್ರದ ಫಸ್ಟ್ ಲುಕ್ ಬಿಡುಗಡೆ

Kesari firt look

ಕೇಸರಿ ಫಸ್ಟ್ ಲುಕ್

ಬಾಲಿವುಡ್ ಪವರ್ ಹೌಸ್ ಅಕ್ಷಯ್ ಕುಮಾರ್ ಅಭಿನಯದ ಮುಂದಿನ  ಕೇಸರಿ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಆಗಿದೆ. ಕೇಸರಿ ಚಿತ್ರದಲ್ಲಿನ ವಿವಿಧ ಪೋಸ್ಟರ್ ಗಳನ್ನು  ಚಿತ್ರ ನಿರ್ಮಾಪಕರು ಬಿಡುಗಡೆ ಮಾಡಲಿದ್ದು, ಮೊದಲ ಭಾಗವಾಗಿ ಅಕ್ಷಯ್ ಕುಮಾರ್ ಟ್ವೀಟರ್ ನಲ್ಲಿ ಫಸ್ಟ್ ಲುಕ್ ಹಂಚಿಕೊಂಡಿದ್ದಾರೆ.

ಇದೊಂದು ನಂಬಲಿಕ್ಕೆ ಆಗದ ಸತ್ಯ ಕಥೆ ಎಂಬ ಅಡಿಬರಹದಲ್ಲಿ ಅಕ್ಷಯ್ ಕುಮಾರ್  ಚಿತ್ರದ ಫಸ್ಟ್ ಲುಕ್ ಹಂಚಿಕೊಂಡಿದ್ದಾರೆ.

ಕಿರು ವಿಡಿಯೋದಲ್ಲಿ  1897ರಲ್ಲಿ ಸಿಖ್ಖರಿಂದ ನಡೆದ ಪ್ರಸಿದ್ಧ ಸಾರ್ಗಘಿ ಯುದ್ಧದ ಸನ್ನಿವೇಶದ ತುಣುಕೊಂದನ್ನು ವೀಕ್ಷಕರು ವೀಕ್ಷಿಸಬಹುದಾಗಿದೆ. 30 ಸೆಕೆಂಡುಗಳ ವಿಡಿಯೋದಲ್ಲಿ ಶಸಾಸ್ತ್ರ ಹಿಡಿದು ಸೈನಿಕರು ಓಡುವ ಸನ್ನಿವೇಶದ ತುಣುಕೊಂದನ್ನು ತೋರಿಸಲಾಗಿದೆ.

ಇದಕ್ಕೂ ಮುನ್ನ ಇಂದು ಬೆಳಗ್ಗೆ ಚಿತ್ರ ನಿರ್ಮಾಪಕರು ಅಕ್ಷಯ್ ಕುಮಾರ್  ಅಭಿಮಾನಿಗಳಿಗಾಗಿ ಹೊಸ ಪೋಸ್ಟರ್ ವೊಂದನ್ನು ಬಿಡುಗಡೆ ಮಾಡಿದ್ದರು. ಕೈಯಲ್ಲಿ ಕತ್ತಿ ಹಿಡಿದು ತಲೆಗೆ ಕೇಸರಿಯ ತಾರ್ಬನ್ ಧರಿಸಿರುವ ಪೋಸ್ಟರ್ ನ್ನು ಅಕ್ಷಯ್ ಕುಮಾರ್ ತನ್ನ ಇನ್ಸಾಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

1897ರಲ್ಲಿ 10 ಸಾವಿರ ಅಪ್ಘಾನರ ವಿರುದ್ಧ 21 ಸಿಖ್ಖರು ನಡೆಸಿದ ಸಾರ್ಗಘಿ ಯುದ್ಧದ ಕಥೆ ಆಧರಿಸಿ ಕೇಸರಿ ಚಿತ್ರ ನಿರ್ಮಾಣವಾಗುತ್ತಿದ್ದು, ಹವಿಲ್ದಾರ್ ಇಸಾರ್ ಸಿಂಗ್ ಪಾತ್ರದಲ್ಲಿ ಅಕ್ಷಯ್ ಕುಮಾರ್ ಕಾಣಿಸಿಕೊಳ್ಳುತ್ತಿದ್ದಾರೆ.

ಕೇಸರಿ ಚಿತ್ರದಲ್ಲಿ ಪರಿಣಿತಿ ಚೋಪ್ರಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಅನುರಾಗ್ ಸಿಂಗ್ ಚಿತ್ರದ ನಿರ್ದೇಶಕರಾಗಿದ್ದಾರೆ. ಹೋಳಿ ಹಬ್ಬದ ಗಿಪ್ಟ್ ಆಗಿ ಮಾರ್ಚ್ 21 ರಂದು ಈ ಚಿತ್ರ ಬಿಡುಗಡೆಯಾಗಲಿದೆ.
Posted by: ABN | Source: ANI

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : Akshay kumar, Kesari, First Glimpses , Shares, ಅಕ್ಷಯ್ ಕುಮಾರ್, ಕೇಸರಿ, ಫಸ್ಟ್ ಲುಕ್ , ಹಂಚಿಕೆ

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS