Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
IPS officers slam Sadhvi Pragya for remarks on 26/11 martyr Hemant Karkare, poll body receives plaint

ಶಾಪದಿಂದ ಕರ್ಕರೆ ಸಾವು ಹೇಳಿಕೆ: ಸಾಧ್ವಿ ಪ್ರಗ್ಯಾಗೆ ಐಪಿಎಸ್ ತರಾಟೆ, ಚುನಾವಣಾ ಆಯೋಗಕ್ಕೆ ದೂರು

Amit sha

ಬಿಜೆಪಿ ಬಹುಮತದೊಂದಿಗೆ ಅಧಿಕಾರಕ್ಕೆ ಬಂದರೆ 370 ನೇ ವಿಧಿ ರದ್ದು- ಅಮಿತ್ ಶಾ

Priyanka Chaturvedi Joins Shiv Sena

ಕಾಂಗ್ರೆಸ್ ಗೆ ಕೈ ಕೊಟ್ಟು ಶಿವಸೇನೆ ಸೇರಿದ ಪ್ರಿಯಾಂಕಾ ಚತುರ್ವೇದಿ

Ready to face assembly polls in Tamil Nadu: Rajinikanth

ತಮಿಳುನಾಡು ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಸಿದ್ಧ: ರಜನಿಕಾಂತ್

Hardik Patel

ಕಾಂಗ್ರೆಸ್ ಜನಾಕ್ರೋಶ ಸಭೆಯಲ್ಲಿ ಹಾರ್ದಿಕ್ ಪಟೇಲ್ ಗೆ ಕಾರ್ಯಕರ್ತನಿಂದ ಕಪಾಳಮೋಕ್ಷ!

Vijay Mallya asks SBI to disclose

ಹಣ ವಸೂಲಿಗಾಗಿ ವೆಚ್ಚ ಮಾಡಿದ 'ಕಾನೂನು ಶುಲ್ಕ'ದ ವಿವರ ಬಹಿರಂಗಪಡಿಸಿ: ಎಸ್ ಬಿಐಗೆ ವಿಜಯ್ ಮಲ್ಯ

SpiceJet hires 500 pilots with most from now-grounded Jet

ಹಾರಾಟ ಸ್ಥಗಿತಗೊಳಿಸಿದ ಜೆಟ್ ಏರ್‌ವೇಸ್ ಸಿಬ್ಬಂದಿಗೆ ಆಸರೆಯಾದ ಸ್ಪೈಸ್ ಜೆಟ್

Rohit Shekhar Tiwari

ರೋಹಿತ್‌ ತಿವಾರಿ ಸಾವು ಅಸ್ವಾಭಾವಿಕ: ಪೋಸ್ಟ್ ಮಾರ್ಟಂ ವರದಿ; ಕೊಲೆ ಪ್ರಕರಣ ದಾಖಲು

BJP MLA Ashok Chandel gets life imprisonment in 22-Year-old murder case

ಕೊಲೆ ಪ್ರಕರಣ: ಬಿಜೆಪಿ ಶಾಸಕನಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಅಲಹಬಾದ್ ಹೈಕೋರ್ಟ್

Google Pixel 3 user asks for refund, gets 10 phones instead

ಹಣ ಹಿಂದಿರುಗಿಸುವಂತೆ ಮನವಿ ಮಾಡಿದ ಗೂಗಲ್ ಪಿಕ್ಸೆಲ್ 3 ಗ್ರಾಹಕನಿಗೆ, ತಿರುಗಿ 10 ಫೋನ್ ಕೊಟ್ಟ ಗೂಗಲ್!

Will bring legislation to reinstate ban on women entry in Sabarimala if Rahul becomes PM: Chennithala

ರಾಹುಲ್ ಪ್ರಧಾನಿಯಾದರೆ ಶಬರಿಮಲೆಗೆ ಮತ್ತೆ ಮಹಿಳೆಯರ ಪ್ರವೇಶ ನಿಷೇಧ: ಚೆನ್ನಿತಾಲ

Jaggesh

ನೀವು ಬದುಕಿರುವ ಶವಗಳು ನಿಮಗೆ ಧಿಕ್ಕಾರವಿರಲಿ: ಜಗ್ಗೇಶ್ ಆಕ್ರೋಶಕ್ಕೆ ಕಾರಣವೇನು?

Jet Airways

ಜೆಟ್ ಏರ್ ವೇಸ್ ಸರ್ಕಾರದ ಸ್ವಾಧೀನಕ್ಕೆ ಒತ್ತಾಯಿಸಿ ಮೋದಿಗೆ ಬ್ಯಾಂಕುಗಳ ಒಕ್ಕೂಟ ಪತ್ರ

ಮುಖಪುಟ >> ಸಿನಿಮಾ >> ಬಾಲಿವುಡ್

ವೀಡಿಯೋ: ಲ್ಯಾಕ್ಮಿ ಫಾಷನ್ ಶೋನಲ್ಲಿ ರಣವೀರ್ ವಿಚಿತ್ರ 'ಸ್ಟಂಟ್' ಗೆ ಬೆಚ್ಚಿ ಬಿದ್ದ ಜನ!

Ranveer Singh jumps into the crowd at Lakme Fashion Week, injures women in audience

ವೀಡಿಯೋ: ಲ್ಯಾಕ್ಮಿ ಫಾಷನ್ ಶೋನಲ್ಲಿ ರಣವೀರ್ ವಿಚಿತ್ರ 'ಸ್ಟಂಟ್' ಗೆ ಬೆಚ್ಚಿ ಬಿದ್ದ ಜನ!

ಮುಂಬೈ: ಬಾಲಿವುಡ್ ನಟ ರಣವೀರ್ ಸಿಂಗ್ ತಮ್ಮ ವಿಚಿತ್ರ ವರ್ತನೆಗಳಿಂದ ಹೆಸರಾಗಿದ್ದಾರೆ. ಆದರೆ ಕೆಲವೊಮ್ಮೆ ಇದು "ಅತಿ" ಎನ್ನಿಸಬಹುದು. ಇದಕ್ಕೆ ಉದಾಹರಣೆಯಾಗಿ ಇತ್ತೀಚೆಗೆ ನಡೆದ ಲ್ಯಾಕ್ಮಿ ಫ್ಯಾಷನ್ ಶೋ ಕಾರ್ಯಕ್ರಮದಲ್ಲಾದ ಘಟನೆಯೇ ಸಾಕ್ಷಿ.

ಫ್ಯಾಷನ್  ವೀಕ್ ನ ಅಂತಿಮ ಪ್ರದರ್ಶನದಲ್ಲಿ ತನ್ನ ಮುಂದಿನ ಚಿತ್ರ "ಗಲ್ಲಿ ಬಾಯ್" ಪ್ರಮೋಷನ್ ಗಾಗಿ ಭಾಗವಹಿಸಿದ್ದ ನಟ ಆ ಚಿತ್ರದ ಹಾಡುಗಳಿಗೆ ನರ್ತಿಸುತ್ತಿದ್ದರು.ಈ ವೇಳೆ ಅವರು ಇದ್ದಕ್ಕಿದ್ದಂತೆ ಪ್ರೇಕ್ಷಕರಿದ್ದ ಗ್ಯಾಲರಿಗೆ ನೆಗೆದಿದ್ದಾರೆ. ಇದು ಅನೇಕರಿಗೆ ಅಚ್ಚರಿ ತಂದಿದೆ.
ಇಷ್ಟೇ ಅಲ್ಲದೆ ರಣವೀರ್ ಹಾಗೆ ನೆಗೆದ ಪರಿಣಾಮ ಕೆಲ ಮಹಿಳೆಯರಿಗೆ ಗಾಯವಾಗಿದೆ ಎಂದು "ಮಿಡ್ ಡೇ" ಪತ್ರಿಕೆ ವರದಿ ಮಾಡಿದೆ.ಪತ್ರಿಕೆ ಪ್ರಕಟಿಸಿರುವ ಫೋಟೋ ಒಂದರಲ್ಲಿ ಮಹಿಳೆ ನೆಲದ ಮೇಲೆ ಬಿದ್ದಿರುವುದು, ಹಾಗೂ ಗಾಯಗೊಂಡು ನೋವು ಅನುಭವಿಸುತ್ತಿರುವಂತೆಯೂ ಕಂಡುಬರುತ್ತಿದೆ.

ರಣವೀರ್ ಹೀಗೆ ತಮ್ಮ ವಿಚಿತ್ರ "ಸ್ಟಂಟ್" ಗಳನ್ನು ಪ್ರದರ್ಶಿಸುತ್ತಿರುವುದು ಇದೇ ಮೊದಲಲ್ಲ. "ಗಲ್ಲಿ ಬಾಯ್" ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ಸಹ ಅವರು ಇದೇ ರೀತಿ ವೇದಿಕೆ ಮೇಲಿನಿಂದ ನೆಗೆದಿದ್ದು ಪ್ರೇಕ್ಷಕರನ್ನು ಸಭಾಂಗಣದ ಎಕ್ಸಿಟ್ ವರೆಗೆ ಅಟ್ಟಿಸಿಕೊಂಡು ಹೋಗಿದ್ದರು!
2018ರಲ್ಲಿ ತಮ್ಮ "ಸಿಂಬಾ" ಚಿತ್ರದ ಪ್ರಮೋಷನ್ ಗಾಗಿ ಅವರು ಮುಂಬೈನ ಗ್ಯಾಂಟಿ ಗ್ಯಾಲಾಕ್ಸಿ ರಂಗಮಂದಿರದ ಟೆರೇಸ್ ನಲ್ಲಿ ನರ್ತಿಸುವ ಸಮಯದಲ್ಲಿ ಸಹ ಇದೇ "ಸ್ಟಂಟ್" ಪ್ರದರ್ಶಿಸಿದ್ದರು.

ಆಲಿಯಾ ಭಟ್  ಹಾಗೂ ರಣವೀರ್ ಜೋಡಿಯ "ಗಲ್ಲಿ ಬಾಯ್" ಇದೇ ಫೆಬ್ರವರಿ 14ರಂದು ಪ್ರೇಮಿಗಳ ದಿನದ ಪ್ರಯುಕ್ತ ತೆರೆ ಕಾಣಲಿದೆ
Posted by: RHN | Source: The New Indian Express

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : Ranveer Singh, Lakme Fashion week, Gully Boy, ರಣವೀರ್ ಸಿಂಗ್, ಲ್ಯಾಕ್ಮಿ ಫ್ಯಾಷನ್ ವೀಕ್, ಗಲ್ಲಿ ಬಾಯ್

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS