Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Vijay Mallya

ವಿಜಯ್ ಮಲ್ಯ ಗಡಿಪಾರಿಗೆ ಲಂಡನ್ ಕೋರ್ಟ್ ಆದೇಶ

ಗೌರ್ನರ್ ಉರ್ಜಿತ್ ಪಟೇಲ್

ಆರ್ ಬಿಐ- ಕೇಂದ್ರದ ನಡುವಣ ತಿಕ್ಕಾಟ: ವೈಯಕ್ತಿಕ ಕಾರಣ ನೀಡಿ ಗೌರ್ನರ್ ಉರ್ಜಿತ್ ಪಟೇಲ್ ರಾಜೀನಾಮೆ

Modi-Urjit Patel

ಉರ್ಜಿತ್ ಪಟೇಲ್ ರಾಜೀನಾಮೆ ಬಗ್ಗೆ ಪ್ರಧಾನಿ, ಜೇಟ್ಲಿ, ರಘುರಾಮ್ ರಾಜನ್, ಸ್ವಾಮಿ ಹೇಳಿದ್ದು ಹೀಗೆ

Minister DK Shivakumar apologize for his comments on doctor

'ಸಿದ್ಧಗಂಗಾ ಶ್ರೀಗೆ ಮುಸ್ಲಿಂ ವೈದ್ಯರಿಂದ ಚಿಕಿತ್ಸೆ': 'ಧರ್ಮ' ಹೇಳಿಕೆಗೆ ಕ್ಷಮೆ ಕೇಳಿದ ಡಿಕೆಶಿ

Agni-5

ಸ್ವದೇಶಿ ನಿರ್ಮಿತ ಅಗ್ನಿ -5 ಖಂಡಾಂತರ ಕ್ಷಿಪಣಿ ಪ್ರಯೋಗಾರ್ಥ ಪರೀಕ್ಷೆ ಯಶಸ್ವಿ

BJP govt has unleashed a defacto financial emergency: Cong on Urjit Patel

ಮೋದಿ ಸರ್ಕಾರ ದುರ್ಬಲ ಆರ್ಥಿಕ ತುರ್ತು ಪರಿಸ್ಥಿತಿ ಘೋಷಿಸಿದೆ: ಕಾಂಗ್ರೆಸ್

I do not need any certificate from Yeddyurappa, says Karnataka Chief Minister Kumaraswamy

ಬಿಎಸ್ ವೈಯಿಂದ ನನಗೆ ಯಾವುದೇ ಸರ್ಟಿಫಿಕೇಟ್ ಬೇಕಿಲ್ಲ: ಸಿಎಂ ಕುಮಾರಸ್ವಾಮಿ

Adelaide win brought back memories of 2003: Sachin Tendulkar

ಅಡಿಲೇಡ್ ಟೆಸ್ಟ್ ಗೆಲುವು 2003 ರ ನೆನಪುಗಳನ್ನು ಮರುಕಳಿಸಿತು: ಸಚಿನ್ ತೆಂಡೂಲ್ಕರ್

Bihar retired IGP’s doctor daughter jumps to her death a day before wedding with IAS officer

ಬಿಹಾರ: ಐಎಎಸ್ ಅಧಿಕಾರಿ ಜತೆ ಮದುವೆಗೆ 1 ದಿನ ಬಾಕಿ ಇರುವಾಗಲೇ ನಿವೃತ್ತ ಐಜಿಪಿ ಪುತ್ರಿ ಸಾವು

Kaiga Nuclear Power plant

ಕೈಗಾ- 1 ಅಣು ವಿದ್ಯುತ್ ಘಟಕದಿಂದ ವಿಶ್ವ ದಾಖಲೆ, ಸಿಬ್ಬಂದಿಗೆ ಪ್ರಧಾನಿ ಮೋದಿ ಅಭಿನಂದನೆ

Casual Photo

ಬೆಂಗಳೂರು: ಹನಿಟ್ರಾಪ್ ಮೂಲಕ ಉದ್ಯಮಿ ವಂಚಿಸಿದ ಮಹಿಳೆ ಸೆರೆ

Mandya bus tragedy: Judicial custody for driver who killed 30 people

ಮಂಡ್ಯ ಬಸ್ ದುರಂತ: 30 ಜನರ ಸಾವಿಗೆ ಕಾರಣನಾದ ಚಾಲಕನಿಗೆ ನ್ಯಾಯಾಂಗ ಬಂಧನ

Arunjaitly,  Urjit Patel

ಆತ್ಮ ಗೌರವ ಇದ್ದವರು ಮೋದಿ ಸರ್ಕಾರದಲ್ಲಿ ಕೆಲಸ ಮಾಡುವುದಕ್ಕೆ ಆಗುವುದಿಲ್ಲ- ಪಿ. ಚಿದಂಬರಂ

ಮುಖಪುಟ >> ಸಿನಿಮಾ >> ಬಾಲಿವುಡ್

ನಾನಾ ಪಾಟೇಕರ್ ಹಾಗೂ ಇತರ ಮೂವರ ವಿರುದ್ಧ ತನುಶ್ರೀ ದತ್ತಾ ಎಫ್ಐಆರ್ ದಾಖಲು

Tanushree Datta

ತನುಶ್ರೀ ದತ್ತಾ

ಮುಂಬೈ: ಬಾಲಿವುಡ್ ನಟ ನಾನಾ ಪಾಟೇಕರ್ ವಿರುದ್ಧ ಮಹಾರಾಷ್ಟ್ರದ ಒಶಿವಾರಾ ಪೊಲೀಸ್ ಠಾಣೆಯಲ್ಲಿ ನಟಿ ತನುಶ್ರೀ ದತ್ತಾ ನೀಡಿದ ಲೈಂಗಿಕ ಕಿರುಕುಳ ದೂರಿನ ಮೇಲೆ ಪ್ರಥಮ ಮಾಹಿತಿ ವರದಿ(ಎಫ್ಐಆರ್) ದಾಖಲಾಗಿದೆ.

ನಾನಾ ಪಾಟೇಕರ್ ಜೊತೆಗೆ ಚಿತ್ರ ನಿರ್ದೇಶಕ ರಾಕೇಶ್ ಸಾರಂಗ್, ನಿರ್ಮಾಪಕ ಸಾಮಿ ಸಿದ್ದಿಖಿ ಮತ್ತು ಡ್ಯಾನ್ಸ್ ಕೊರಿಯೊಗ್ರಾಫರ್ ಗಣೇಶ್ ಆಚಾರ್ಯ ವಿರುದ್ಧ ಕೂಡ ಭಾರತೀಯ ದಂಡ ಸಂಹಿತೆ 354 ಮತ್ತು 509ರಡಿ ಎಫ್ಐಆರ್ ದಾಖಲಿಸಲಾಗಿದೆ.

ತನುಶ್ರೀ ದತ್ತಾ ತಮ್ಮ ಪರ ವಕೀಲ ನಿತಿನ್ ಸತ್ಪುತೆ ಜೊತೆ ಪೊಲೀಸ್ ಠಾಣೆಗೆ ಆಗಮಿಸಿ ನಾನಾ ಪಾಟೇಕರ್ ತನ್ನ ಮೇಲೆ ಲೈಂಗಿಕ ಕಿರುಕುಳ ನೀಡಿದ್ದರ ಬಗ್ಗೆ ಹೇಳಿಕೆ ನೀಡಿದ್ದಾರೆ. ಅವರು ನೀಡಿರುವ ಹೇಳಿಕೆಗಳನ್ನು ದಾಖಲಿಸಿದ ಪೊಲೀಸರು ಎಫ್ ಐಆರ್ ದಾಖಲಿಸಿಕೊಂಡಿದ್ದಾರೆ.

ಈ ಬಗ್ಗೆ ವಿವರಣೆ ನೀಡಿದ ತನುಶ್ರೀ ಪರ ವಕೀಲರು, ತನುಶ್ರೀ ದತ್ತಾ ಅವರು ನೀಡಿರುವ ಹೇಳಿಕೆಗಳನ್ನು ಅವರು ಅರ್ಥ ಮಾಡಿಕೊಳ್ಳಬಹುದು ಎಂಬ ಉದ್ದೇಶದಿಂದ ಇಂಗ್ಲಿಷ್ ನಲ್ಲಿ ದಾಖಲಿಸಿಕೊಳ್ಳಲಾಗಿದೆ. ಮರಾಠಿ ಭಾಷೆಯಲ್ಲಿ ಹೇಳಿಕೆಯನ್ನು ಲಿಖಿತವಾಗಿ ದಾಖಲಿಸಿಕೊಂಡಿದ್ದಾರೆ ಎಂದರು.

ಇದಕ್ಕೂ ಮುನ್ನ ನಿನ್ನೆ ತನುಶ್ರೀ ಪರ ವಕೀಲರು ಮುಂಬೈ ಪೊಲೀಸರಿಗೆ ಮತ್ತು ಮಹಿಳಾ ಆಯೋಗಕ್ಕೆ ನಾನಾ ಪಾಟೇಕರ್ ವಿರುದ್ಧ 40 ಪುಟಗಳ ದಾಖಲೆಗಳನ್ನು ಸಲ್ಲಿಸಿದ್ದರು.

Posted by: SUD | Source: ANI

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : Tanushree Datta, Nana Patekar, FIR, ತನುಶ್ರೀ ದತ್ತಾ, ನಾನಾ ಪಾಟೇಕರ್, ಎಫ್ಐಆರ್

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS