Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Union Cabinet meeting today; dissolution of 16th LS to be recommended

ಇಂದು ಸಂಜೆ ಕೇಂದ್ರ ಸಂಪುಟ ಸಭೆ, 16ನೇ ಲೋಕಸಭೆ ವಿಸರ್ಜನೆಗೆ ಶಿಫಾರಸು

Rahul Gandhi

ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಾಳೆ ರಾಹುಲ್ ಗಾಂಧಿ ರಾಜಿನಾಮೆ?

ವಿರಾಟ್ ಕೊಹ್ಲಿ-ಸರ್ಫರಾಜ್ ಖಾನ್

ವಿಶ್ವಕಪ್ ಮಹಾಸಮರದಲ್ಲಿ ಟೀಂ ಇಂಡಿಯಾ-ಪಾಕ್ ಹೈ ವೋಲ್ಟೇಜ್ ಕದನದ ಬಗ್ಗೆ ಕೊಹ್ಲಿ ಹೇಳಿದ್ದೇನು?

Common Entrance Test 2019 results for Karnataka to be declared on Saturday

2019ನೇ ಸಾಲಿನ ಸಿಇಟಿ ಫಲಿತಾಂಶ ನಾಳೆ ಪ್ರಕಟ

ಸಂಗ್ರಹ ಚಿತ್ರ

ಮಂಡ್ಯದಲ್ಲಿ ಭೀಕರ ಅಪಘಾತ: ಲಾರಿಗೆ ಕಾರು ಡಿಕ್ಕಿ, ಕೇರಳದ ನಾಲ್ವರು ದುರ್ಮರಣ

Supreme Court

ಸುಪ್ರೀಂಕೋರ್ಟ್‌ನ ನಾಲ್ವರು ಹೊಸ ನ್ಯಾಯಮೂರ್ತಿಗಳ ಪ್ರಮಾಣ ವಚನ

I wanted take an indefinite break from cricket after World T20 controversy, reveals Harmanpreet Kaur

ಕ್ರಿಕೆಟ್‌ನಿಂದ ದೂರ ಉಳಿಯಲು ನಿರ್ಧರಿಸಿದ್ದೆ: ಹರ್ಮನ್‌ಪ್ರೀತ್‌ ಕೌರ್‌

Bengaluru: Man ends life over harassment by wife

ಬೆಂಗಳೂರು: ಪತ್ನಿಯ ಕಾಟ ತಡೆಯಲಾರದೇ ಆತ್ಮಹತ್ಯೆಗೆ ಶರಣಾದ ವ್ಯಕ್ತಿ

Kedar Jadhav

ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಪರ ಕೇದಾರ್ ಜಾದವ್ ನಿರ್ಣಾಯಕ ಪಾತ್ರ!

Women show their voter identity cards as they stand in a queue at a polling station.

2019ರ ಲೋಕಸಭೆ ಚುನಾವಣೆ ಕುರಿತು ನ್ಯಾಷನಲ್ ಜಿಯೊಗ್ರಫಿ ಚಾನೆಲ್ ನಿಂದ ಸಾಕ್ಷ್ಯಚಿತ್ರ

Suniel Shetty

ಸುದೀಪ್ ಅಭಿನಯದ ಪೈಲ್ವಾನ್ ಚಿತ್ರದಲ್ಲಿ ಬಾಲಿವುಡ್ ನಟ ಸುನಿಲ್ ಶೆಟ್ಟಿ ರಗಡ್ ಲುಕ್!

HK Patil

ರಾಜ್ಯದಲ್ಲಿ ಕಾಂಗ್ರೆಸ್ ಹೀನಾಯ ಸೋಲಿಗೆ ಮೊದಲ ವಿಕೆಟ್ ಪತನ: ಎಚ್.ಕೆ ಪಾಟೀಲ್ ರಾಜಿನಾಮೆ

Ramya-Shilpa Ganesh

ರಮ್ಯಾ ಎಲ್ಲಿದಿಯಮ್ಮಾ? ನಟಿ ಕಮ್ ರಾಜಕಾರಣಿ ಕಾಲೆಳೆದ ಶಿಲ್ಪಾ ಗಣೇಶ್!

ಮುಖಪುಟ >> ಸಿನಿಮಾ >> ಬಾಲಿವುಡ್

'ಕಾಂಪ್ರಮೈಸ್', 'ಒನ್ ನೈಟ್' ಪದ ಬಳಕೆ ಮಾಡಿದ್ದ ನಿರ್ಮಾಪಕನಿಗೆ ತಲೆ ತಿರುಗುವಂತೆ ಉತ್ತರ ನೀಡಿದ್ದ ನಟಿ ಶೃತಿ!

ಚಿತ್ರದ ಹೀರೋಯಿನ್ ನಿಮ್ಮ ಜೊತೆ ಮಲಗಬೇಕಾದರೇ, ಹಿರೋ ಜೊತೆ ಯಾರು ಮಲಗುತ್ತಾರೆ..?
This Actress Had A Stinging Response When Producer Asked Her To

ನಟಿ ಶೃತಿ ಮರಾಠೆ

ಮುಂಬೈ: ಕಳೆದ ಕೆಲ ತಿಂಗಳುಗಳ ಹಿಂದೆ ಭಾರಿ ಸದ್ದು ಮಾಡಿದ್ದ ಮೀಟೂ ಅಭಿಯಾನ ಮತ್ತೆ ಮುಂದುವರೆದಿದ್ದು, ಈ ಭಾರಿ ನಟಿ ಶೃತಿ ಮರಾಠೆ ತಮಗಾದ ಅನುಭವವನ್ನು ಹಂಚಿಕೊಂಡಿದ್ದು ಮಾತ್ರವಲ್ಲದೇ 'ಕಾಂಪ್ರಮೈಸ್', 'ಒನ್ ನೈಟ್' ಪದ ಬಳಕೆ ಮಾಡಿದ್ದ ನಿರ್ಮಾಪಕನ ತಲೆ ತಿರುಗುವಂತೆ ಉತ್ತರ ನೀಡಿದ್ದ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.

ಈ ಬಗ್ಗೆ ನಟಿ ಶೃತಿ ಮರಾಠೆ ಹ್ಯೂಮನ್ಸ್ ಆಫ್ ಬಾಂಬೇ ಸಂದರ್ಶನದಲ್ಲಿ ಈ ಬಗ್ಗೆ ಹೇಳಿಕೊಂಡಿದ್ದು, ಚಿತ್ರವೊಂದರ ನಿಮಿತ್ತ ನಾನು ನಿರ್ಮಾಪಕರೊಂದಿಗೆ ಮಾತನಾಡುತ್ತಿದ್ದೆ. ಆರಂಭದಲ್ಲಿ ಇಬ್ಬರ ಮಾತು ಸಿನಿಮಾ ಕುರಿತಾಗಿಯೇ ಇತ್ತು, ಆದರೆ ಬಳಿಕ ಇದ್ದಕ್ಕಿದ್ದ ಹಾಗೆ ನಿರ್ಮಾಪಕರು 'ಕಾಂಪ್ರಮೈಸ್', 'ಒನ್ ನೈಟ್' ನಂತಹ ಪದ ಬಳಕೆ ಆರಂಭಿಸಿದರು. ಆಗ ನನಗೆ ಇವರ ಬಯಕೆ ಏನು ಎಂಬುದು ತಿಳಿಯಿತು. ಅಲ್ಲದೆ ಈ ಚಿತ್ರ ನಾನು ಮಾಡಲು ಸಾಧ್ಯವಿಲ್ಲ ಎಂದು ನಿರ್ಧರಿಸಿದೆ. 

ಅಂತೆಯೇ ಆ ನಿರ್ಮಾಪಕನಿಗೆ ತಿರುಗೇಟು ನೀಡುವ ಉದ್ದೇಶದಿಂದ ಆತನ ಕುರಿತು, ಈ ಚಿತ್ರದ ನಾಯಕಿಯಾದ ನಾನು ನಿರ್ಮಾಪಕರಾದ ನಿಮ್ಮೊಂದಿಗೆ ಮಲಗಬೇಕು.. ಸರಿ ಹಾಗಾದರೇ ಚಿತ್ರದ ನಾಯಕ ನಟ ಯಾರೋಂದಿಗೆ ಮಲಗಬೇಕು ಎಂದು ತಿರುಗೇಟು ನೀಡಿದ್ದೆ. ನಾನು ನೀಡಿದ ಉತ್ತರಕ್ಕೆ ಅರೆ ಕ್ಷಣ ನಿರ್ಮಾಪಕ ಸ್ಥಬ್ಧವಾಗಿದ್ದ. ಅಂದು ನಾನು ಬೇಕಿದ್ದರೆ ಏನೂ ಹೇಳದೆ ಬರ ಬಹುದಿತ್ತು. ಆದರೆ ನಾನು ನನ್ನ ಪರವಾಗಿ ಅಲ್ಲ ಎಲ್ಲ ಶೋಷಿತ ಹೆಣ್ಣು ಮಕ್ಕಳ ಪರ ನಿಂತಿದ್ದೆ. ಅಂದು ನನ್ನ ಸ್ನೇಹಿತರೊಂದಿಗೆ ಈ ವಿಚಾರ ಹಂಚಿಕೊಂಡಿದ್ದೆ. ಎಲ್ಲರೂ ಈ ಚಿತ್ರದಿಂದ ಹೊರ ಬರುವಂತೆ ಸಲಹೆ ನೀಡಿದರು. ಹೀಗಾಗಿ ಆ ಚಿತ್ರದಿಂದ ನಾನು ಹೊರ ಬಂದಿದ್ದೆ ಎಂದು ಹೇಳಿದರು.

ಅಂತೆಯೇ ದಕ್ಷಿಣ ಭಾರತದ ಚಿತ್ರವೊಂದರಲ್ಲಿ ನಾನು ಬಿಕಿನಿ ಧರಿಸಿ ನಟಿಸಿದ್ದೆ. ಇದನ್ನು ಹಲವರು ಟೀಕಿಸಿದ್ದರು. ಚಿತ್ರರಂಗದಲ್ಲಿ ನಾಯಕ ನಟರಿಗೆ ಎಲ್ಲ ರೀತಿಯ ಸಮಾಧಾನಕರ ವಾತಾವರಣವಿರುತ್ತದೆ. ಆದರೆ ನಟಿಯರಿಗೆ ಇದೇ ರೀತಿಯ ವಾತಾವರಣ ಇರುವುದಿಲ್ಲ. ಸಾಕಷ್ಚು ಪರಿಶ್ರಮ, ಸವಾಲುಗಳ ಎದುರಿಸಬೇಕು. ಚಿತ್ರಕ್ಕಾಗಿ ಬಿಕಿನಿ ಧರಿಸಬೇಕು ಎಂದು ಮರುಮಾತಿಲ್ಲದೇ ಒಪ್ಪಿಕೊಂಡಿದ್ದೆ. ಕಾರಣ ಕೇವಲ ಚಿತ್ರದ ಅವಕಾಶಕ್ಕಾಗಿ. ಆದರೆ ಅಂದು ನನ್ನ ಚಿತ್ರಗಳನ್ನು ಮುಂದಿಟ್ಟುಕೊಂಡು ತೀವ್ರವಾಗಿ ಟ್ರೋಲ್ ಮಾಡಲಾಗಿತ್ತು. ಇಂತಹ ಕೃತ್ಯಗಳಿಂದ ಓರ್ವ ನಟಿಯ ವೈಯುಕ್ತಿಕ ಹಾಗೂ ವೃತ್ತಿ ಬದುಕಿನ ಮೇಲೆ ಎಂತಹ ಪರಿಣಾಮ ಬೀರುತ್ತದೆ ಎಂಬುದನ್ನು ಯಾರು ಆಲೋಚನೆ ಕೂಡ ಮಾಡುವುದಿಲ್ಲ ಎಂದು ಶೃತಿ  ಹೇಳಿದ್ದಾರೆ.
View this post on Instagram

“I’ve been in this industry since I was 16 years old. Over the years I’ve been celebrated in the limelight & shamed behind the camera. People have a misconception that actors lead a comfortable life & always feel good about themselves–that’s not true. Whether we like it or not, whether we feel right or not, we have to be the best versions of ourselves. There are no ‘bad days’. I remember, early on in my career, for a south film, I was asked to wear a bikini–I agreed without thinking twice. Questions like, ‘How are you going to shoot it?’ or ‘Is it required?’ didn’t even cross my mind. I was getting an opportunity to be in a film & that’s all that mattered! Years later when I gained popularity in a Marathi show, people looked me up & stumbled upon the bikini scene. I was trolled for the way I looked & how it was shot. Do you know how much that damages your self-esteem? I put myself out there without any barriers–but I wasn’t accepted; I was objectified. I still continued working as if it didn’t bother me. But I had a dream. I’d worked so hard & was finally moving forward, I wasn’t going to let it go–just because someone else had a problem, they weren’t in my shoes & would never know what it felt like. Slowly, I made myself tougher. Once I met a producer who’d offered me a lead role. At first he was professional, but soon he began using the words, ‘compromise’ & ‘one night’. I couldn’t let this slip so I asked him, ‘If you want me to sleep with you, who are you making the hero sleep with?’ He was stunned. I immediately informed others of his behaviour & they asked him to leave the project. All it took was one minute of being fearless–that day, I didn’t just stand up for me... I stood up for every woman who’s been objectified & judged for simply being who she is; for simply being ambitious. Why should the archaic rules of society & today's so-called modern world stop me? My clothes don’t define me–my talent does, my hard work does, my success does & I think it’s high time, people realise that.” ----- HoB with #FlipOnErosNow brings to you stories of people who have dealt with uncertainties and insecurities that life throws your way and have emerged triumphant

A post shared by Humans of Bombay (@officialhumansofbombay) on

Posted by: SVN | Source: Online Desk

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : Mumbai, Bollywood, MeToo, Shruti Marathe, ಮುಂಬೈ, ಬಾಲಿವುಡ್, ಮೀಟೂ, ಶೃತಿ ಮರಾಠೆ

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS