Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Pakistani MP calls Pulwama terror attack ‘Pakistan’s finest hour’, lauds PM Imran Khan

ಪುಲ್ವಾಮ ದಾಳಿ ಇಮ್ರಾನ್ ಖಾನ್ ಸರ್ಕಾರದ ಅತ್ಯುತ್ತಮ ನಡೆ: ಪಾಕಿಸ್ತಾನ ಸಂಸದನ ಹೇಳಿಕೆ ವೈರಲ್!

5 Indians confirmed dead in New Zealand terror attack; toll up to 50 now

ನ್ಯೂಜಿಲೆಂಡ್ ಶೂಟಿಂಗ್: ಬಂದೂಕುಧಾರಿಯ ಹುಚ್ಚಾಟಕ್ಕೆ 5 ಭಾರತೀಯರೂ ಸೇರಿ 50 ಮಂದಿ ಸಾವು

Manohar Parrikar

ಪರಿಕ್ಕರ್ ಆರೋಗ್ಯ ಗಂಭೀರ; ಹೊಸ ಸಿಎಂ ಹುಡುಕಾಟಕ್ಕೆ ಮುಂದಾದ ಬಿಜೆಪಿ

"Dismiss BJP

ಪರಿಕ್ಕರ್​ ಆರೋಗ್ಯ ಗಂಭೀರ; ಸರ್ಕಾರ ರಚನೆಗೆ ಅವಕಾಶ ಕೊಡಿ ಎಂದ ಕಾಂಗ್ರೆಸ್, ರಾಜ್ಯಪಾಲರಿಗೆ ಪತ್ರ

President Kovind thanking to Thimmakka for her blessings

ತಿಮ್ಮಕ್ಕನ ಆಶೀರ್ವಾದ ನನ್ನ ಮನದಾಳವನ್ನು ತಟ್ಟಿತು: ಕನ್ನಡದಲ್ಲಿ ಕೃತಜ್ಞತೆ ಅರ್ಪಿಸಿದ ಕೋವಿಂದ್

Modi, Amitsha twitter Photo

'ಚೌಕಿದಾರ್ ನರೇಂದ್ರ ಮೋದಿ'ಚೌಕಿದಾರ್ ಅಮಿತ್ ಶಾ',ಟ್ವೀಟರ್ ನಲ್ಲಿ ಹೆಸರು ಬದಲಾಯಿಸಿಕೊಂಡ ಬಿಜೆಪಿ ನಾಯಕರು

Jaggesh

ನವರಸನಾಯಕ ಜಗ್ಗೇಶ್ ಜನ್ಮದಿನ: ಅಭಿಮಾನಿಗಳಿಗೆ 'ಪ್ರೀಮಿಯರ್ ಪದ್ಮಿನಿ' ಟೀಸರ್ ಗಿಫ್ಟ್!

Koppala Siddeshwara Swamiji birthday celebrating girlfriend photo gone viral

ಕೊಪ್ಪಳ: ಪ್ರೀತಿಗಾಗಿ ಪೀಠತ್ಯಾಗ ಮಾಡಿ ಗೆಳತಿಯೊಡನೆ ಹುಟ್ಟುಹಬ್ಬ ಆಚರಿಸಿದ ಸ್ವಾಮೀಜಿ!

Baby shower celebration at actor and director Rishab Shetty

ರಿಷಬ್ ಶೆಟ್ಟಿ ಮನೇಲಿ ಸೀಮಂತದ ಸಂಭ್ರಮ, ಹರಿಪ್ರಿಯಾ ಸೇರಿ ಸಿನಿತಾರೆಯರು ಭಾಗಿ

Shatrughan Sinha

ಪಾಟ್ನಾ ಸಾಹಿಬ್ ಕ್ಷೇತ್ರವನ್ನು ಶತೃಘ್ನ ಸಿನ್ಹಾ ಬದಲು ರವಿಶಂಕರ್ ಪ್ರಸಾದ್ ಗೆ ನೀಡಲು ಬಿಜೆಪಿ ಚಿಂತನೆ

File Image

ಮೈಸೂರು: ಸ್ನೇಹಿತರಿಂದ ಖಾಸಗಿ ಕಾಲೇಜು ವಿದ್ಯಾರ್ಥಿ ಕೊಲೆ!

Casual Photo

ರಾಜ್ಯ ನಾಯಕರು ದೆಹಲಿಯತ್ತ ದೌಡು: ನಾಳೆ ಬಿಜೆಪಿ, ಮಂಗಳವಾರ ಕೈ ಅಭ್ಯರ್ಥಿಗಳ ಆಯ್ಕೆ

New Zealand mosque massacre: Two missing persons from Telangana confirmed dead

ನ್ಯೂಜಿಲೆಂಡ್ ಮಸೀದಿ ಮೇಲೆ ಗುಂಡಿನ ದಾಳಿ: ನಾಪತ್ತೆಯಾಗಿದ್ದ ಇಬ್ಬರು ಭಾರತೀಯರು ಸಾವು

ಮುಖಪುಟ >> ಸಿನಿಮಾ >> ಸಿನಿಮಾ ಸುದ್ದಿ

ಮದುವೆ ಸಂಭ್ರಮದಲ್ಲಿ ದಿಗಂತ್-ಐಂದ್ರಿತಾ ರೊಮ್ಯಾನ್ಸ್, ಸಖತ್ ವಿಡಿಯೋ!

Aindrita Ray-Diganth

ಐಂದ್ರಿತಾ ರೈ-ದಿಗಂತ್

ಸ್ಯಾಂಡಲ್ವುಡ್ ನ ಮತ್ತೊಂದು ತಾರಾ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು ಮನಸಾರೆ ಜೋಡಿ ಐಂದ್ರಿತಾ ರೈ ಹಾಗೂ ದಿಗಂತ್ ವಿವಾಹವಾಗುತ್ತಿದ್ದಾರೆ. 

ಅರಿಶಿಣ ಶಾಸ್ತ್ರದ ಸಂಭ್ರಮದಲ್ಲಿದ್ದ ದಿಗಂತ್-ಐಂದ್ರಿತಾ ಭರ್ಜರಿ ಡ್ಯಾನ್ಸ್ ಮಾಡಿದ್ದಾರೆ.
ಕುಟುಂಬದವರು, ಸ್ನೇಹಿತರು, ಚಿತ್ರರಂಗದ ಕಲಾವಿದರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. 

ಇನ್ನು ಐಂದ್ರಿತಾ ರೈ ನಟಿ ರಾಗಿಣಿ, ಶರ್ಮಿಳಾ ಮಾಂಡ್ರೆ ಜೊತೆ ಸಹ ಡ್ಯಾನ್ಸ್ ಮಾಡಿ ಸಂಭ್ರಮಿಸಿದರು.
 

ಎರಡು ದಿನಗಳ ಕಾಲ ನಡೆಯಲಿರುವ ವಿವಾಹ ಮಹೋತ್ಸವಕ್ಕೆ ಎರಡೂ ಕುಟುಂಬದ ಸದಸ್ಯರು ಹಾಗೂ ಆತ್ಮೀಯ ಸ್ನೇಹಿತರಿಗೆ ಮಾತ್ರ ಆಹ್ವಾನ ನೀಡಲಾಗಿದೆ.  ನಟ ಸುದೀಪ್, ದರ್ಶನ್, ಗಣೇಶ್ , ಪ್ರೇಮ್,  ಸೇರಿದಂತೆ ಹಲವು ತಾರೆಯರು ಶುಭ ಮುಹೂರ್ತಕ್ಕೆ ಸಾಕ್ಷಿಯಾಗಲಿದ್ದಾರೆ.

ಡಿಸೆಂಬರ್ 15 ರಂದು ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಆರತಕ್ಷತೆ ಆಯೋಜಿಸಲಾಗಿದೆ.
Posted by: VS | Source: Online Desk

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : Sandalwood, Digant, Aindrita Ray, Marriage, ಸ್ಯಾಂಡಲ್ವುಡ್, ದಿಗಂತ್, ಐಂದ್ರಿತಾ ರೈ, ಮದುವೆ

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS