Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Image used for representational purpose.

'ಮಹಾ' ಡ್ಯಾನ್ಸ್ ಬಾರ್ ಗಳಿಗೆ 'ಸುಪ್ರೀಂ' ರಿಲೀಫ್: ಸಿಸಿಟಿವಿ ಕಡ್ಡಾಯವಲ್ಲ; ಮದ್ಯ, ಡ್ಯಾನ್ಸ್ ಗೆ ಅಡ್ಡಿ ಇಲ್ಲ!

Siddaganga Seer

ಸಿದ್ಧಗಂಗಾ ಶ್ರೀಗಳ ಆರೋಗ್ಯ ಸ್ಥಿರ, ಆದರೆ ದರ್ಶನಕ್ಕೆ ಅವಕಾಶ ಇಲ್ಲ

ರವೀಂದ್ರ ಜಡೇಜಾ

ಕೊಹ್ಲಿಯನ್ನೇ ಹಿಂದಿಕ್ಕಿದ್ದ ಜಡೇಜಾ ವೇಗದ ರನೌಟ್, ವಿಡಿಯೋ ವೈರಲ್!

Rishabh Pant-Isha Negi

'ನಿನ್ನಿಂದಾಗಿ ನಾನು ಇಂದು ಖುಷಿಯಾಗಿದ್ದೇನೆ': ಬಾಳ ಸಂಗಾತಿ ಕುರಿತು ರಿಷಬ್ ಮನದಾಳದ ಮಾತು!

New Zealand

ಭಾರತ ವಿರುದ್ಧದ ಏಕದಿನ ಸರಣಿಗೆ ನ್ಯೂಜಿಲ್ಯಾಂಡ್ ತಂಡ ಪ್ರಕಟ!

Constable breast-fed infant which is found in roadside at Bengaluru

ರಸ್ತೆ ಬದಿ ಬಿದ್ದಿದ್ದ ನವಜಾತ ಶಿಶುವಿಗೆ ಎದೆಹಾಲು ಉಣಿಸಿ ಮಾನವೀಯತೆ ಮೆರೆದ ಪೇದೆ!

ಸಂಗ್ರಹ ಚಿತ್ರ

ಪ್ರಾರ್ಥನೆ ವೇಳೆ ಭಾವುಕರಾದ ತುಮಕೂರು ಸಿದ್ಧಗಂಗಾ ಕಿರಿಯ ಸ್ವಾಮೀಜಿ!

ಸಂಗ್ರಹ ಚಿತ್ರ

ಹೊಸ ಟ್ರೆಂಡ್ ಶುರು: #10 ಇಯರ್ಸ್ ಚಾಲೆಂಜ್‌ನಲ್ಲಿ ಹಾಟ್ ನಟಿಯರ ಹಾಟ್ ಲುಕ್, ಇಲ್ಲಿದೆ ಫೋಟೋಗಳು!

ಸಂಗ್ರಹ ಚಿತ್ರ

ಭೀಕರ ವಿಡಿಯೋ: ಮಹಿಳಾ ವಿಜ್ಞಾನಿಯನ್ನು ಜೀವಂತವಾಗಿ ತಿಂದು ತೇಗಿದ ದೈತ್ಯ ಮೊಸಳೆ

Student rises voice against lecturer, shows disrespect: video goes viral

ನೆನ್ನೆ ಸುಮ್ನೆ ಕೂತಿದ್ದೆ, ಇದು ನಮ್ ಕ್ಲಾಸ್ ನಾವು ಹೇಳಿದಂಗೆ ಕೇಳ್ಬೇಕು: ಪ್ರಾಧ್ಯಾಪಕಿಗೆ ವಿದ್ಯಾರ್ಥಿಯ ಅವಾಜ್!

Siddaramaiah

ಬಿಜೆಪಿ ಪ್ರಯತ್ನ ಎಂದಿಗೂ ಫಲಿಸದು, 'ಆಪರೇಷನ್ ಕಮಲ' ವಿಫಲ ಯತ್ನ: ಸಿದ್ದರಾಮಯ್ಯ

Representational image

ಹುಬ್ಬಳ್ಳಿ; ಇಬ್ಬರು ಉದ್ಯಮಿಗಳ ಮನೆ, ಕಚೇರಿ ಮೇಲೆ ಐಟಿ ಅಧಿಕಾರಿಗಳ ದಾಳಿ

Sudeep

ದುರ್ಗದ ಹುಲಿ ಸಿನಿಮಾದಿಂದ ನಟ ಸುದೀಪ್ ಹಿಂದೆ ಸರಿಯಲು ಕಾರಣವೇನು?

ಮುಖಪುಟ >> ಸಿನಿಮಾ >> ಸಿನಿಮಾ ಸುದ್ದಿ

ದುಬೈನಲ್ಲಿ ರಮ್ಯಾ ಪ್ರತ್ಯಕ್ಷ; ಟ್ರಿಪ್ ಫೋಟೋ ವೈರಲ್

ತಿಂಗಳ ಹಿಂದೆ ಕಾಲಿನ ಗಾಯದಿಂದಾಗಿ ಬೆಡ್ ರೆಸ್ಟ್ ನಲ್ಲಿದ್ದೇನೆ ಎಂದು ಹೇಳಿದ್ದ ರಮ್ಯಾ, ಟ್ವಿಟರ್ ನಿಂದಲೂ ಮಾಯ
Former Mandya MP And Congress Social Media Chief Ramya

ದುಬೈನಲ್ಲಿ ರಮ್ಯಾ

ಬೆಂಗಳೂರು: ಈ ಹಿಂದೆ ನಟ ಅಂಬರೀಶ್ ಅವರ ಅಂತ್ಯ ಸಂಸ್ಕಾರಕ್ಕೆ ಗೈರಾಗಿ ಅವರ ಅಭಿಮಾನಿಗಳ ಆಕ್ರೋಶಕ್ಕೆ ತುತ್ತಾಗಿದ್ದ ನಟಿ ಹಾಗೂ ಕಾಂಗ್ರೆಸ್ ಪಕ್ಷ ಸಾಮಾಜಿಕ ತಾಲತಾಣ ವಿಭಾಗ ಮುಖ್ಯಸ್ಥೆ ರಮ್ಯಾ ಅವರು ದುಬೈ ಪ್ರವಾಸದ ಫೋಟೋಗಳು ವೈರಲ್ ಆಗುತ್ತಿವೆ.

ಹೌದು..ಈ ಬಗ್ಗೆ ಕೆಲ ಮಾಧ್ಯಮಗಳು ವರದಿ ಮಾಡಿದ್ದು, ರಮ್ಯಾ ಅವರ ದುಬೈ ಪ್ರವಾಸದ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಅಂಬರೀಶ್ ಅಂತಿಮ ದರ್ಶನ ಮಾಡದ ರಮ್ಯಾಗೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಟೀಕೆ ವ್ಯಕ್ತವಾಗಿತ್ತು. ಇದಾದ ನಂತರ ರಮ್ಯಾ ರಾತ್ರೋರಾತ್ರಿ ಮಂಡ್ಯದ ಮನೆ ಕಾಲಿ ಮಾಡಿದ್ದರು. ಅಂದು ಅನಾರೋಗ್ಯದ ಕಾರಣ ನೀಡಿದ್ದ ರಮ್ಯಾ ತಮ್ಮ ಕಾಲಿನ ಗಾಯದ ಫೋಟೋವೊಂದನ್ನು ಅಪ್ಲೋಡ್ ಮಾಡಿದ್ದರು.
ಇದಾದ ಬಳಿಕ ಸಾಮಾಜಿಕ ಜಾಲತಾಣಗಳಿಂದಲೂ ದೂರವಿದ್ದ ರಮ್ಯಾ, ಇದೀಗ ತಿಂಗಳ ಬಳಿಕ ದುಬೈನಲ್ಲಿ ಪ್ರತ್ಯಕ್ಷರಾಗಿದ್ದಾರೆ. ದುಬೈನಲ್ಲಿರುವ ಅವರ ಫೋಟೋವೊಂದು ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ಗಿರಕಿ ಹೊಡೆಯುತ್ತಿದೆ. ರಮ್ಯಾ ಗಗನ ಚುಂಬಿಗಳ ನಗರ, ಭೂ ಲೋಕದ ಸ್ವರ್ಗದಂತಿರುವ ದುಬೈನಲ್ಲಿ ಖಾಸಗಿ ಪಾರ್ಟಿಯೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಇವರ ಜತೆ ರಾಜ್ಯ ಸಚಿವರೊಬ್ಬರ ಸೋಹೋದರ ಹಾಜರಿರುವ ಫೋಟೋ​ ವೈರಲ್ ಆಗುತ್ತಿದೆ. 
Posted by: SVN | Source: Online Desk

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : Bengaluru, Congress, Ramya, Dubai Trip, ಬೆಂಗಳೂರು, ಕಾಂಗ್ರೆಸ್, ರಮ್ಯಾ, ದುಬೈ ಪ್ರವಾಸ

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS