Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Shivakumara Swamiji: Last rites to be performed on today, here are the details

ಸಿದ್ದಗಂಗಾ ಶ್ರೀಗಳ ಅಂತ್ಯಕ್ರಿಯೆಗೆ ಶ್ರೀಮಠದಲ್ಲಿ ಸಕಲ ಸಿದ್ಧತೆ

Truth of Beti Bachao Beti Padhao: 56 Percent funds spent on publicity Says Reports

'ಬೇಟಿ ಬಚಾವೊ, ಬೇಟಿ ಪಡಾವೊ' ಯೋಜನೆಯ ಶೇ.56ರಷ್ಟು ಹಣ ಜಾಹಿರಾತಿಗೇ ಖರ್ಚು!

Yashwant Sinha throws hat for PM

ಬೆಳೆಯುತ್ತಿದೆ ಪ್ರಧಾನಿ ಹುದ್ದೆ ಆಕಾಂಕ್ಷಿಗಳ ಪಟ್ಟಿ, ರೇಸ್ ಗೆ ಯಶ್ವಂತ್ ಸಿನ್ಹಾ ಹೊಸ ಎಂಟ್ರಿ

ಸಂಗ್ರಹ ಚಿತ್ರ

ಜಗತ್ತಿನಲ್ಲೇ ಇದು ಅದ್ಭುತ ಕ್ಯಾಚ್ ಪ್ರಯತ್ನ; ಟ್ವೀಟರಿಗರು ಫಿದಾ, ವಿಡಿಯೋ ವೈರಲ್!

Kareena Kapoor Khan

ನಾನು ರಾಜಕೀಯ ಮಾಡಲ್ಲ, ಚಿತ್ರರಂಗವೇ ನನಗೆಲ್ಲಾ: ಕರೀನಾ ಕಪೂರ್ ಖಾನ್ ಸ್ಪಷ್ಟನೆ

Virat Kohli

ಕೊಹ್ಲಿ ಹ್ಯಾಟ್ರಿಕ್ ಸಾಧನೆ: ಐಸಿಸಿ ವರ್ಷದ ಏಕದಿನ ಮತ್ತು ಟೆಸ್ಟ್ ತಂಡಕ್ಕೆ ಕೊಹ್ಲಿ ನಾಯಕ!

India at 54th position in the list of world’s most innovative countries

ಜಾಗತಿಕ ಆವಿಷ್ಕಾರ ಸೂಚ್ಯಂಕ: 54ನೇ ಸ್ಥಾನಕ್ಕೆ ಜಿಗಿದ ಭಾರತ

MJ Akbar defamation case: Court reserves order on summoning scribe Priya Ramani as accused

ಎಂ.ಜೆ.ಅಕ್ಬರ್ ಮಾನಹಾನಿ ಪ್ರಕರಣ: ಪ್ರಿಯಾ ರಮಣಿ ಸಮನ್ಸ್ ಆದೇಶ ಕಾಯ್ದಿರಿಸಿದ ಕೋರ್ಟ್

Mona Das

ಅಮೆರಿಕ ಸೆನೆಟ್‌ನಲ್ಲಿ ಕೈಯಲ್ಲಿ ಭಗವದ್ಗೀತೆ ಹಿಡಿದು ಮೋನಾ ಪ್ರಮಾಣವಚನ!

RCB

ಇದು ಒಂದು ಮೊಟ್ಟೆಯ ಕಥೆ: ಐಪಿಎಲ್ ಆರಂಭಕ್ಕೂ ಮುನ್ನ ಆರ್‌ಸಿಬಿ ಪಡೆಗೆ ತೀವ್ರ ಮುಖಭಂಗ!

File image

ಶೋಪಿಯಾನ್ : ಭದ್ರತಾ ಪಡೆ- ಉಗ್ರರ ನಡುವೆ ಗುಂಡಿನ ಕಾಳಗ: ಎನ್ ಕೌಂಟರ್ ನಲ್ಲಿ ಇಬ್ಬರ ಹತ್ಯೆ

Watch: Brendon McCullum

ವಿಡಿಯೋ: ಮೆಕ್ಕಲಂ ಅದ್ಭುತ ಫೀಲ್ಡಿಂಗ್ ಗೆ ಅಂಪೈರ್ ಗಳೇ ದಂಗು..!

Anand Singh And MLA J N Ganesh

ತಮ್ಮ ರಾಜಕೀಯ ಗುರು ಆನಂದ್ ಸಿಂಗ್ ಮೇಲೆ ಹಲ್ಲೆ ಮಾಡಲು ಗಣೇಶ್ ರನ್ನು ಪ್ರಚೋದಿಸಿದ್ದು ಯಾರು?

ಮುಖಪುಟ >> ಸಿನಿಮಾ >> ಸಿನಿಮಾ ಸುದ್ದಿ

ಕರುನಾಡ ಸಂಭ್ರಮ: ವೇದಿಕೆಯಲ್ಲಿ ಚಿತ್ರರಂಗದ ತಾರಾ ಮೆರುಗು

The seventh edition of Karunada Sambrama

7ನೇ ಆವೃತ್ತಿಯ ಕರುನಾಡ ಸಂಭ್ರಮ

ಬೆಂಗಳೂರು: 8ನೇ ಆವೃತ್ತಿಯ ಕರುನಾಡ ಸಂಭ್ರಮದಲ್ಲಿ ಸ್ಯಾಂಡಲ್'ವುಡ್'ನ ನಟ-ನಟಿಯರು ಹಾಗೂ ಗಾಯಕ-ಗಾಯಕಿಯರು ಪಾಲ್ಗೊಳ್ಳುತ್ತಿದ್ದು, ಈ ಬಾರಿಯ ಕರುನಾಡ ಸಂಭ್ರಮ ಚಿತ್ರರಂಗದ ತಾರಾ ಮೆರುಗಿನೊಂದಿಗೆ ಕಲರ್ಫುಲ್ ಆಗಿರಲಿದೆ. 

ಕರುನಾಡ ಸಂಭ್ರಮ ಕಾರ್ಯಕ್ರಮಕ್ಕೆ ಇಂದು ಚಾಲನೆ ದೊರೆಯಲಿದ್ದು, ವೇದಿಕೆಯಲ್ಲಿ ಧನಂಜಯ್ ಹಾಗೂ ನಟ ಯಶ್ ಅವರು ಜನರೊಂದಿಗೆ ಮಾತಿನ ನಗೆಚಟಾಕಿ ಹರಿಸಲಿದ್ದಾರೆ. 

ಎರಡು ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮದಲ್ಲಿ ಸಂಗೀತದ ಕಾರ್ಯಕ್ರಮಗಳೂ ಕೂಡ ನಡೆಯಲಿದ್ದು, ವಿಜಯ್ ಪ್ರಕಾಶ್, ಲತಾ ಹಂಸಲೇಖ, ಮಾಲ್ಗುಡಿ ಶೋಭಾ, ಹರಿಹರನ್ ಅವರು ಪಾಲ್ಗೊಳ್ಳಲಿದ್ದಾರೆ. 

ವೇದಿಕೆಯಲ್ಲಿ ಭಾವನಾ ರಾವ್, ಅಂಕಿತ, ಸೋನು ಗೌಡ, ಮಾನ್ವಿತಾ ಕಾಮತ್, ಆಶಿಕಾ ರಂಗನಾಥ್ ಮತ್ತು ಕಾವ್ಯ ಶಾ ಸೇರಿ ಹಲವು ನಟ-ನಟಿಯರು ಹೆಜ್ಜೆ ಹಾಕಲಿದ್ದಾರೆ. 

ಕಾರ್ಯಕ್ರಮ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಗೆಲುವು ಕನ್ನಡ ಗೆಳೆಯರ ಸಂಘದ ಟ್ರಸ್ಟೀ ಪ್ರಶಾಂತ್ ವೆಂಕಟಪ್ಪ ಅವರು, ಕರುನಾಡ ಸಂಭ್ರಮವನ್ನು ಜಿಕೆಜಿಎಸ್ ಆಯೋಜನೆ ಮಾಡುತ್ತಿದೆ. ಇದೊಂದು ಕನ್ನಡಪರ ಟ್ರಸ್ಟ್ ಆಗಿದೆ. ಕಾರ್ಯಕ್ರಮದ ಮೂಲಕ ಕನ್ನಡ ಹಾಗೂ ಸಂಸ್ಕೃತಿಯನ್ನು ಪಸರಿಸಲು ಯತ್ನಿಸುತ್ತಿದ್ದೇವೆ. ಸರ್ಕಾರಿ ಶಾಲೆ ಹಾಗೂ ಮಕ್ಕಳ ಕಲೆಗಳನ್ನು ಈ ಮೂಲಕ ಪ್ರೋತ್ಸಾಹಿಸುತ್ತಿದ್ದೇವೆಂದು ಹೇಳಿದ್ದಾರೆ. 
Posted by: MVN | Source: The New Indian Express

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : Karunada Sambrama, Bengaluru, Sandalwood, ಕರುನಾಡ ಸಂಭ್ರಮ, ಬೆಂಗಳೂರು, ಸ್ಯಾಂಡಲ್ವುಡ್

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS