Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
PM pays homage to Parrikar, meets family

ಪರಿಕ್ಕರ್ ಪಾರ್ಥಿವ ಶರೀರ ದರ್ಶನ ಪಡೆದ ಪ್ರಧಾನಿ ಮೋದಿ

Congress MLAs stake claim, meets Goa governor

ಗೋವಾ: ಮತ್ತೆ ಸರ್ಕಾರ ರಚನೆಯ ಹಕ್ಕು ಮಂಡಿಸಿದ ಕಾಂಗ್ರೆಸ್

ಸಂಗ್ರಹ ಚಿತ್ರ

ಗಂಡಸ್ತನ ಇಲ್ಲದವರೂ ಮದುವೆಯಾಗ್ತಾರೆ, ಆದರೆ ಮಕ್ಕಳಾಗಲ್ಲ; ಮೋದಿ ಬಗ್ಗೆ ಕಾಂಗ್ರೆಸ್ ಶಾಸಕ ಹೇಳಿಕೆ!

Sumalatha Ambareesh

ಮಂಡ್ಯದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ, ಮಾರ್ಚ್ 20ರಂದು ನಾಮಪತ್ರ ಸಲ್ಲಿಕೆ: ಸುಮಲತಾ

ಸಂಗ್ರಹ ಚಿತ್ರ

ಇಂದಿರಾ ಕ್ಯಾಂಟಿನ್ ಆಹಾರ ವಿಷಕಾರಿ: ಕೋಟ್ಯಂತರ ರೂ. ಅಕ್ರಮ: ಉಮೇಶ್ ಶೆಟ್ಟಿ ಆರೋಪ

IPL 2019: Party Starts in Chennai as 12000 Turn Up for CSK Practice Game

ಧೋನಿ ಹವಾ: ಐಪಿಎಲ್ ಆಟಗಾರರ ಅಭ್ಯಾಸಕ್ಕೇ ಸ್ಟೇಡಿಯಂ ಹೌಸ್ ಫುಲ್! ವಿಡಿಯೋ ನೋಡಿ..

Congress MLA B Nagendra sent to police custody in Illegal mining case

ಅಕ್ರಮ ಗಣಿಗಾರಿಕೆ: ಕಾಂಗ್ರೆಸ್ ಶಾಸಕ ಬಿ.ನಾಗೇಂದ್ರ ಪೊಲೀಸ್ ವಶಕ್ಕೆ

Several wounded in shooting on tram in Netherlands

ನ್ಯೂಜಿಲ್ಯಾಂಡ್ ಬಳಿಕ ನೆದರ್ಲ್ಯಾಂಡ್ ನಲ್ಲಿ ಗುಂಡಿನ ದಾಳಿ: ಒಬ್ಬ ಸಾವು ಹಲವರಿಗೆ ಗಾಯ

MS Dhoni

ಮೈದಾನದಲ್ಲಿ ಮತ್ತೆ ಧೋನಿಯ ತುಂಟಾಟ; ಅಭಿಮಾನಿ ಕೈಗೆ ಸಿಗದೆ ಓಡಾಡಿಸಿದ ಮಾಹಿ, ವಿಡಿಯೋ ವೈರಲ್!

Wife, Lover arrested For killing husband in Bengaluru

ಅನೈತಿಕ ಸಂಬಂಧ: ಪತಿ ಕೊಲೆ ಮಾಡಿದ್ದ ಪತ್ನಿ, ಪ್ರಿಯಕರನ ಬಂಧನ

Karnataka Congress formally invites Rahul Gandhi to contest Lok Sabha polls from state

ಕರ್ನಾಟಕದಿಂದ ಸ್ಪರ್ಧಿಸುವಂತೆ ರಾಹುಲ್ ಗಾಂಧಿಗೆ ಕೆಪಿಸಿಸಿಯಿಂದ ಅಧಿಕೃತ ಆಹ್ವಾನ

ಆಫ್ಗಾನಿಸ್ತಾನ ತಂಡ

ಚೊಚ್ಚಲ ಟೆಸ್ಟ್ ಸರಣಿ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ ಕ್ರಿಕೆಟ್ ಶಿಶು ಆಫ್ಗಾನ್!

BK Hariprasad

ಮೋದಿಗೆ ಧೈರ್ಯವಿದ್ದರೆ ರಾಹುಲ್ ಜತೆ ಮುಕ್ತ ಚರ್ಚೆಗೆ ಬರಲಿ: ಬಿಕೆ ಹರಿಪ್ರಸಾದ್ ಸವಾಲ್

ಮುಖಪುಟ >> ಸಿನಿಮಾ >> ಸಿನಿಮಾ ಸುದ್ದಿ

ನಾನು 2ನೇ ಪ್ರಭಾಸ್ ಅಲ್ಲ, ಮೊದಲ ಯಶ್: ರಾಕಿಂಗ್ ಸ್ಟಾರ್ ಗುಡುಗಿದ್ದೇಕೆ?

Prabhas, Yash

ಪ್ರಭಾಸ್, ಯಶ್

ದಕ್ಷಿಣ ಭಾರತದಲ್ಲಿ ಕನ್ನಡ ಚಿತ್ರಗಳಿಗಿಂತ ತಮಿಳು ಹಾಗೂ ತೆಲುಗು ಚಿತ್ರಗಳೇ ಹೆಚ್ಚು ಸದ್ದು ಮಾಡುತ್ತವೆ. ಆದರೆ ಇದೇ ಮೊದಲ ಬಾರಿಗೆ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರ ಭಾರತೀಯ ಚಿತ್ರರಂಗದಲ್ಲಿ ಸದ್ದು ಮಾಡುತ್ತಿದ್ದು ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿಕೊಂಡಿದೆ. 

ಬಾಹುಬಲಿ ಚಿತ್ರದ ಮೂಲಕ ಟಾಲಿವುಡ್ ನಟ ಪ್ರಭಾಸ್ ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಹೆಸರು ಮಾಡಿದ್ದರು. ಇದಗೀ ಯಶ್ ಅವರ ಹೆಸರು ಸಹ ದೊಡ್ಡ ಮಟ್ಟದಲ್ಲಿ ಕೇಳಿಬರುತ್ತಿದ್ದು ನೀವು ದಕ್ಷಿಣ ಭಾರತದ ಎರಡನೇ ಪ್ರಭಾಸ್ ಆಗುತ್ತೀರಾ ಎಂಬ ಪ್ರಶ್ನೆಗೆ ನಾನು ಎರಡನೇ ಪ್ರಭಾಸ್ ಅಲ್ಲ ಮೊದಲ ಯಶ್ ಎಂದು ಹೇಳಿದ್ದಾರೆ. 

ಕೆಜಿಎಫ್ ಚಿತ್ರ ಐದೂ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದ್ದು ಚಿತ್ರದ ಕುರಿತಂತೆ ಯಶ್ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಇತ್ತೀಚೆಗೆ ಹೈದರಾಬಾದ್ ಗೆ ತೆರಳಿದ್ದ ಯಶ್ ಅವರನ್ನು ಪತ್ರಕರ್ತರೊಬ್ಬರು ನಿಮ್ಮ ನಟನೆಯ ಕೆಜಿಎಫ್ ಚಿತ್ರ ಪ್ರಭಾಸ್ ನಟನೆಯ ಛತ್ರಪತಿ ಚಿತ್ರದ ಮಟ್ಟಕ್ಕೆ ನಿರೀಕ್ಷೆ ಹುಟ್ಟುಹಾಕಿದೆ. ಹಾಗಾಗಿ ದಕ್ಷಿಣ ಭಾರತದಲ್ಲಿ ನೀವು ಎರಡನೇ ಪ್ರಭಾಸ್ ಆಗುವಿರಿ ಎಂದು ಪ್ರಶ್ನಿಸಿದ್ದರು. 

ಇದಕ್ಕೆ ಯಶ್ ಹೋಲಿಕೆಯಲ್ಲಿ ನನಗೆ ನಂಬಿಕೆ ಇಲ್ಲ. ಸೆಕೆಂಡ್ ಎನ್ನುವ ಮಾತು ಬೇಡ. ನಾನು ಮೊದಲ ಯಶ್ ಆಗಿರಲು ಬಯಸುತ್ತೇನೆ ಎಂದು ಹೇಳಿದ್ದು ಯಶ್ ಉತ್ತರಕ್ಕೆ ಮೆಚ್ಚುಗೆಯ ಮಹಾಪೂರವೇ ಹರಿದುಬಂದಿದೆ.
Posted by: VS | Source: Online Desk

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : Sandalwood, KGF, Prabhas, Yash, ಸ್ಯಾಂಡಲ್ವುಡ್, ಕೆಜಿಎಫ್, ಪ್ರಭಾಸ್, ಯಶ್

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS