Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
H D Deve Gowda and Mamata Banerjee speaks at Kolkata

ಇಂದು ಕೋಲ್ಕತ್ತಾದಲ್ಲಿ ಮಮತಾ ಬ್ಯಾನರ್ಜಿ ಮೆಗಾ ರ್ಯಾಲಿ; ಬದಲಾಗಲಿದೆಯೇ ಲೋಕಸಭೆ ಚುನಾವಣೆ ಚಿತ್ರಣ?

I will send notice to absentees, says Siddaramaiah after CLP meeting

ಕಾಂಗ್ರೆಸ್ ಶಾಸಕರು ರೆಸಾರ್ಟ್ ಗೆ ಶಿಫ್ಟ್, ಶಾಸಕಾಂಗ ಸಭೆಗೆ ಗೈರಾದ ಶಾಸಕರಿಗೆ ನೋಟಿಸ್

H.D Kumaraswamy

ಭ್ರಷ್ಟಾಚಾರ ವಿರುದ್ಧ ಮಾತನಾಡುವ ಮೋದಿ ಕಾಂಗ್ರೆಸ್ ಶಾಸಕರನ್ನು ಖರೀದಿಸಲು ಹಣ ಎಲ್ಲಿಂದ ತರುತ್ತಾರೆ: ಕುಮಾರಸ್ವಾಮಿ

Rakul Preet

ಕಾರಲ್ಲೇ ಎಲ್ಲ ಮುಗಿಸಿ ಪ್ಯಾಂಟ್ ಹಾಕಲು ಮರೆತ ನಟಿ ರಕುಲ್-ಅಭಿಮಾನಿಗೆ ಬೆಂಡೆತ್ತಿದ ನಟಿ!

Yeddyurappa

ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದಲ್ಲಿ ಜ್ವಾಲಾಮುಖಿ ಸ್ಪೋಟಗೊಳ್ಳಲು ಕಾಯುತ್ತಿದೆ: ಯಡಿಯೂರಪ್ಪ

Nitin Gadkari

ಭಾರತ ಯಾವುದೇ ನಿರ್ಧಿಷ್ಟ ಧರ್ಮ, ಜಾತಿ ಅಥವಾ ಭಾಷೆಗೆ ಸೇರಿದ್ದಲ್ಲ: ನಿತಿನ್ ಗಡ್ಕರಿ

Representational image

ಗುರುಗ್ರಾಮ್ ರೆಸಾರ್ಟ್ ನಿಂದ ಬಿಜೆಪಿ ಶಾಸಕರು ಇಂದು ರಾಜ್ಯಕ್ಕೆ ವಾಪಸ್

Representational image

ನೀರವ್ ಮೋದಿ ಹಣ ವಂಚನೆ ಪ್ರಕರಣ: ಪಿಎನ್ಬಿಯ ಇಬ್ಬರು ಕಾರ್ಯಕಾರಿ ನಿರ್ದೇಶಕರು ವಜಾ

Poonam Pandey

ಗೆಳೆಯನ ಜೊತೆಗಿನ ಪೂನಂ ಪಾಂಡೆ ರಾಸಲೀಲೆ ವಿಡಿಯೋ ಲೀಕ್, ವಿಡಿಯೋ ವೈರಲ್!

Representational image

ಪೆಟ್ರೋಲ್, ಡೀಸೆಲ್ ಬೆಲೆ ಮತ್ತೆ ಏರಿಕೆ: ಇಂದಿನ ದರ ಹೀಗಿದೆ

ಸಂಗ್ರಹ ಚಿತ್ರ

ಜಲ್ಲಿಕಟ್ಟು: ಯುವಕನ ಚಡ್ಡಿವನ್ನೇ ಕಿತ್ತು ಎಳೆದೊಯ್ದ ಗೂಳಿ, ವಿಡಿಯೋ ವೈರಲ್!

CM H D Kumaraswamy distributed farmers identity card in Organic and millet fair

ರೈತರ ಸಮಸ್ಯೆಗೆ ಸಾಲ ಮನ್ನಾ ಶಾಶ್ವತ ಪರಿಹಾರವಲ್ಲ: ಸಿಎಂ ಕುಮಾರಸ್ವಾಮಿ

Lalu Prasad

ಐಆರ್‌ಸಿಟಿಸಿ ಹಗರಣ: ಲಾಲು ಪ್ರಸಾದ್ ಮದ್ಯಂತರ ಜಾಮೀನು ಅವಧಿ ಜನವರಿ 28ರವರೆಗೆ ವಿಸ್ತರಣೆ

ಮುಖಪುಟ >> ಸಿನಿಮಾ >> ಸಿನಿಮಾ ಸುದ್ದಿ

ಮುಗಿಬಿದ್ದು ಕೆಜಿಎಫ್ ಸಿನಿಮಾ ಹಕ್ಕು ಪಡೆದ ತೆಲುಗು, ತಮಿಳಿನ ಮುಂಚೂಣಿ ವಿತರಕರು!

Leading distributors bag Tamil, Telugu rights to KGF

ಕೆಜಿಎಫ್ ಸಿನಿಮಾ ಹಕ್ಕು ಪಡೆಯಲು ಮುಗಿಬಿದ್ದ ತೆಲುಗು, ತಮಿಳು ವಿತರಕರು!

ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ ಚಿತ್ರ ಬಿಡುಗಡೆಗೂ ಮುನ್ನ ಸಾಕಷ್ಟು ನಿರೀಕ್ಷೆ ಉಂಟುಮಾಡಿದೆ.  ಈ ನಡುವೆ ಟಾಲಿವುಡ್, ಕಾಲಿವುಡ್ ನಲ್ಲೂ ಕೆಜಿಎಫ್ ಚಿತ್ರ ಸದ್ದು ಮಾಡುತ್ತಿದ್ದು, ತಮಿಳು ಹಾಗೂ ತೆಲುಗು ವಿತರಕರು ಸಿನಿಮಾದ ಹಕ್ಕುಗಳನ್ನು ಪಡೆಯುವುದಕ್ಕೆ ಮುಗಿ ಬಿದ್ದಿದ್ದಾರೆ. 

ಫರ್ಹಾನ್ ಅಖ್ತರ್ ಹಾಗೂ ರಿತೇಶ್ ಸಿಧ್ವಾನಿ ಅವರ ಎಕ್ಸೆಲ್ ಎಂಟರ್ಟೇನ್ಮೆಂಟ್ ಎಎ ಫಿಲ್ಮ್ಸ್ ಜಿತೆಗೂಡಿ ಕೆಜಿಎಫ್ ನ ಹಿಂದಿ ಆವೃತ್ತಿಗೆ ಹಕ್ಕುಗಳನ್ನು ಪಡೆದಿದ್ದರೆ, ದಕ್ಷಿಣ ಭಾರತದ ಸಿನಿಮಾ ಮಾರುಕಟ್ಟೆಯಲ್ಲೂ ಯಶ್ ಸಿನಿಮಾಗೆ ಬೇಡಿಕೆ ಜೋರಾಗಿಯೇ ಇದೆ. 

ವಿಶಾಲ್ ಫಿಲ್ಮ್ ಫ್ಯಾಕ್ಟರಿ ತಮಿಳು ಹಕ್ಕುಗಳನ್ನು ಪಡೆದಿದ್ದರೆ,  ತೆಲುಗುನಲ್ಲಿ ಸಿನಿಮಾ ಮಾಡಲು ವಾರಾಹಿ ಚಲನ ಚಿತ್ರಂ ಪ್ರೊಡಕ್ಷನ್ ಹೌಸ್ ಹಕ್ಕುಗಳನ್ನು ಖರೀದಿಸಿದೆ. ಆದರೆ ಎಷ್ಟು ಮೊತ್ತಕ್ಕೆ ಹಕ್ಕುಗಳು ಮಾರಾಟವಾಗಿವೆ ಎಂಬುದು ಈವರೆಗೂ ಬಹಿರಂಗವಾಗಿಲ್ಲ.  ಕನ್ನಡದಲ್ಲಿ ಕೆಜಿಆರ್ ಸ್ಟುಡಿಯೋ ಹಾಗೂ ಸಹ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ವಿತರಣೆ ಹಕ್ಕುಗಳನ್ನು ಪಡೆದುಕೊಂಡಿದ್ದಾರೆ. 

5 ಭಾಷೆಗಳಲ್ಲಿ ಬಿಡುಗಡೆಯಾಗುತ್ತಿರುವ ಮೊದಲ ಕನ್ನಡ ಚಿತ್ರ ಕೆಜಿಎಫ್ ಆಗಿದ್ದು, ಪ್ರಶಾಂತ್ ನೀಲ್ ನಿರ್ದೇಶನ ರವಿ ಬಸ್ರೂರ್ ಸಂಗೀತ, ಭುವನ್ ಗೌಡ ಸಿನಿಮೆಟೋಗ್ರಾಫಿ ಹೊಂದಿದೆ. ಬಹುನಿರೀಕ್ಷಿತ ಚಿತ್ರ ಡಿ.21 ಕ್ಕೆ ಬಿಡುಗಡೆಯಾಗಲಿದೆ.

Posted by: SBV | Source: The New Indian Express

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : KGF, Tamil, Telugu rights, distributors, ಕೆಜಿಎಫ್, ತಮಿಳು, ತೆಲುಗು, ವಿತರಣೆ ಹಕ್ಕು

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS