Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Karnataka building collapse: Death toll mounts to seven, 55 rescued, at least 15 still trapped

ಧಾರವಾಡ ಕಟ್ಟಡ ಕುಸಿತ ಪ್ರಕರಣ: ಸಾವಿನ ಸಂಖ್ಯೆ 7 ಕ್ಕೆ ಏರಿಕೆ, 55 ರಕ್ಷಣೆ, ಅವಶೇಷಗಳಡಿ ಇನ್ನೂ 15 ಜನ

ಇಮ್ರಾನ್ ಖಾನ್-ಡೊನಾಲ್ಡ್ ಟ್ರಂಪ್

ಭಾರತದಲ್ಲಿ ಇನ್ನೊಂದು ದಾಳಿಯಾದ್ರೆ ಗ್ರಹಚಾರ ನೆಟ್ಟಗಿರಲ್ಲ: ಪಾಕ್‌ಗೆ ಟ್ರಂಪ್ ಕೊನೆಯ ಎಚ್ಚರಿಕೆ!

Nirav Modi

ಲಂಡನ್: ನೀರವ್ ಮೋದಿಗೆ ಜಾಮೀನು ನಿರಾಕರಣೆ, ಮಾ. 29ರ ವರೆಗೆ ಜೈಲೇ ಗತಿ

ಅಸೀಮಾನಂದ

ಸಂಜೋತಾ ಸ್ಫೋಟ ಪ್ರಕರಣ: ಅಸೀಮಾನಂದ ಸೇರಿ ಎಲ್ಲಾ 4 ಆರೋಪಿಗಳು ಖುಲಾಸೆ

Actors Sumalatha Ambareesh, Darshan and Yash greet a gathering after filing her nomination papers in Mandya on Wednesday; (below) with thousands turning up at the rally, police were forced to lathicharge some

ನಮ್ಮ ನಿಷ್ಠೆ ಸುಮಲತಾಗೆ, ನಾಯಕರು ಏನೇ ಕ್ರಮ ತೆಗೆದುಕೊಂಡರೂ ಎದುರಿಸಲು ಸಿದ್ದ; ಮಂಡ್ಯ ಕಾಂಗ್ರೆಸ್ ಕಾರ್ಯಕರ್ತರು

3 CRPF personnel shot dead by colleague in Jammu and Kashmir

ಜಮ್ಮು-ಕಾಶ್ಮೀರ: 3 ಸಹೋದ್ಯೋಗಿಗಳನ್ನು ಗುಂಡಿಕ್ಕಿ ಹತ್ಯೆ ಮಾಡಿದ ಸಿಆರ್ ಪಿಎಫ್ ಸಿಬ್ಬಂದಿ!

Representational image

ನವೀಕರಣ ಇಂಧನ ತಯಾರಿಕೆಗೆ ಉತ್ತೇಜನ ನೀಡಿದ ಹೈಕೋರ್ಟ್ ಆದೇಶ

BJP

ಲಾಲ್ ಬಹದ್ದೂರ್ ಶಾಸ್ತ್ರಿ ಪ್ರತಿಮೆಗೆ ಪ್ರಿಯಾಂಕಾ ಮಾಲಾರ್ಪಣೆ: ಗಂಗಾಜಲದಿಂದ ಶುದ್ದೀಕರಿಸಿದ ಬಿಜೆಪಿ ಕಾರ್ಯಕರ್ತರು

SSLC examinations kick off in Karnataka on Thursday

ಇಂದಿನಿಂಡ ರಾಜ್ಯಾದ್ಯಂತ ಎಸ್‌ಎಸ್‌ಎಲ್‌ಸಿ ಪರೀಕ್ಷೆ, 8.41 ಲಕ್ಷ ವಿದ್ಯಾರ್ಥಿಗಳು ಹಾಜರು

Basavaraj S Kallusakkare

ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಬೈಕನ್ನೇರಿ ರಾಜ್ಯ ಪ್ರವಾಸ ಹೊರಟ!

Chowkidar is now synonymous with patriotism and honesty: PM Modi

ಚೌಕೀದಾರ್ ಪದ ಈಗ ದೇಶಭಕ್ತಿ, ಪ್ರಾಮಾಣಿಕತೆಗೆ ಸಮಾನಾರ್ಥಕ: ಪ್ರಧಾನಿ ಮೋದಿ

Brexit

ಡೀಲ್ ಯಾ ನೋ ಡೀಲ್? ಬಂದೆ ಬಿಡ್ತು ಬ್ರೆಕ್ಸಿಟ್ ಫಲಿತಾಂಶದ ದಿನ!

Sumalanta Ambareesh

ಸಾವಿರಾರು ಬೆಂಬಲಿಗರೊಂದಿಗೆ ಬಂದು ಸುಮಲತಾ ನಾಮಪತ್ರ ಸಲ್ಲಿಕೆ: ಯಶ್, ದರ್ಶನ್ ಸಾಥ್!

ಮುಖಪುಟ >> ಸಿನಿಮಾ >> ಸಿನಿಮಾ ಸುದ್ದಿ

ನಾತಿಚರಾಮಿ: ಲೈಂಗಿಕ ಬಯಕೆ ಬರೀ ಗಂಡಸರಿಗೆ ಮಾತ್ರನಾ?

Sruthi Hariharan

ಶ್ರುತಿ ಹರಿಹರನ್

ಸ್ಯಾಂಡಲ್‌ವುಡ್‌ನಲ್ಲಿ ಬೋಲ್ಡ್ ವಿಚಾರಧಾರೆಯ ಚಿತ್ರಗಳು ಈಗಾಗಲೇ ಸಾಕಷ್ಟು ಬಂದಿವೆ. ಇದರ ಜೊತೆಗೆ ಈ ಚಿತ್ರಗಳು ಸಕಾರಾತ್ಮಕ ಪ್ರಭಾವವನ್ನೂ ಕೂಡ ಬೀರಿವೆ. ಇದೀಗ ಇದೇ ರೀತಿಯ ಒಂದು ಉದಾರ ಮನಸ್ಥಿತಿಯ ವಿಚಾರವನ್ನಿಟ್ಟುಕೊಂಡು ನಾತಿಚರಾಮಿ ಕೂಡ ಇದೇ ವಾರ ತೆರೆಯ ಮೇಲೆ ಬರುತ್ತಿದೆ.

ಶ್ರುತಿ ಹರಿಹರನ್ ಮತ್ತು ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಅಭಿನಯದ ನಾತಿಚರಾಮಿ ಇದೇ ಶುಕ್ರವಾರ ಬಿಡುಗಡೆಯಾಗುತ್ತಿದೆ. ಧರ್ಮೆಚ, ಅರ್ಥೇಚ, ಕಾಮೇಚ, ಮೊಕ್ಷೇಚ ಅಹಂ ಇವಮ್ ನಾತಿಚರಾಮಿ ಎಂಬ ಸಾಲಿನ ಅರ್ಥ ಹುಡುಕುವ ಪ್ರಯತ್ನ ಮಾಡಿದೆ. 

ಶ್ರುತಿ ಹರಿಹರನ್ ಈ ಚಿತ್ರದಲ್ಲಿ ಗೌರಿ ಎಂಬ ವಿಧವೆಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಪಾತ್ರ ಲೈಂಗಿಕ ಬಯಕೆ ಕೇವಲ ಗಂಡಸರಿಗೆ ಮಾತ್ರನಾ ಎಂಬ ಪ್ರಶ್ನೆಯನ್ನು ಸಮಾಜದ ಮುಂದಿಡಲಿದೆ. ಮದುವೆ, ಗಂಡ ಹೆಂಡತಿ ಸಂಬಂಧ ಹೇಗಿರಬೇಕು ಎಂಬ ವಿಷಯಗಳನ್ನು ಈ ಚಿತ್ರ ವಿವಿಧ ಪಾತ್ರಗಳ ಮೂಲಕ ತೆರೆಯ ಮೇಲೆ ಚರ್ಚಿಸಲಿದೆ.

ಈ ಇದೇ ರೀತಿಯ ಚಿತ್ರಗಳಲ್ಲಿ ಬಂದಿದ್ದವು, ಅವುಗಳಲ್ಲಿ ಕಾಡಿನ ಬೆಂಕಿ, ಫಣಿಯಮ್ಮ, ಅನುಭವ, ಅನಂತನ ಅವಾಂತರ ಹೀಗೆ ವಿಧವೆ ಮರು ವಿವಾಹದ ಕುರಿತು ಚಿತ್ರಗಳು ಪ್ರಮುಖವಾಗಿದ್ದವು. 
Posted by: VS | Source: Online Desk

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : Sandalwood, Nathicharami, Sruthi Hariharan, ಸ್ಯಾಂಡಲ್ ವುಡ್, ನಾತಿಚರಾಮಿ, ಶ್ರುತಿ ಹರಿಹರನ್

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS