Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Yashwant Sinha

ನರೇಂದ್ರ ಮೋದಿ ಸರ್ಕಾರದಲ್ಲಿ ಕೇಂದ್ರ ಸಂಪುಟಕ್ಕೂ ಅತಿದೊಡ್ಡ ಹಾನಿ- ಯಶವಂತ್ ಸಿನ್ಹಾ

Amarinder Singh

ಕರ್ತಾಪುರ ಕಾರಿಡಾರ್ ಆರಂಭ: ಪಾಕಿಸ್ತಾನ ಸೈನ್ಯದ 'ದೊಡ್ಡ ಪಿತೂರಿ' ಪಂಜಾಬ್ ಮುಖ್ಯಮಂತ್ರಿ ಶಂಕೆ

Vijay Mallya

ಮಲ್ಯ ಹಸ್ತಾಂತರ ಪ್ರಕರಣ: ಲಂಡನ್ ಗೆ ತೆರಳಿದ ಸಿಬಿಐ ಜಂಟಿ ನಿರ್ದೇಶಕರು

Casual Photo

ಜಮ್ಮು-ಕಾಶ್ಮೀರ: ಕಿಸ್ತ್ ವಾರ್ ನಲ್ಲಿ ಹಿಜ್ಬುಲ್ ಸಂಘಟನೆಯ ಉಗ್ರನ ಸೆರೆ

Jammu and Kashmir: 3 terrorists killed, 5 jawans injured in Mujgund encounter

ಜಮ್ಮು-ಕಾಶ್ಮೀರದಲ್ಲಿ ಭರ್ಜರಿ ಕಾರ್ಯಾಚರಣೆ: 3 ಉಗ್ರರನ್ನು ಹೊಡೆದುರುಳಿಸಿದ ಸೇನೆ

Team India

ತೀವ್ರ ಕುತೂಹಲ ಕೆರಳಿಸಿದ ಟೆಸ್ಟ್: ಗೆಲುವಿಗಾಗಿ ಭಾರತ 6 ವಿಕೆಟ್ ಕೀಳಬೇಕು!

Asaduddin Owaisi

ತೆಲಂಗಾಣದಲ್ಲಿ ಟಿಆರ್ ಎಸ್ ಸ್ವಂತಬಲದ ಮೇಲೆ ಅಧಿಕಾರಕ್ಕೆ - ಓವೈಸಿ

Armyman, Key Suspect In Bulandshahr Cop

ಬುಲಂದ್​ಶೆಹರ್​ ಇನ್ಸ್​ಪೆಕ್ಟರ್​ ಹತ್ಯೆ ಪ್ರಕರಣ: ಶಂಕಿತ ಆರೋಪಿ ಯೋಧನ ಬಂಧನ

Over 230 terrorists killed in J&K in 2018; dip in stone pelting: Officials

ಈ ವರ್ಷ ಸೇನೆಯಿಂದ 230 ಉಗ್ರರು ಹತ, ಗಣನೀಯ ಪ್ರಮಾಣದಲ್ಲಿ ಕಲ್ಲು ತೂರಾಟ ಪ್ರಕರಣಗಳ ಇಳಿಕೆ!

ಟ್ವಿಟರ್ ಸಿಇಒ

ಈಗ ಮಯನ್ಮಾರ್ ಬಗ್ಗೆ ಟ್ವೀಟ್ ಮಾಡಿ ವಿವಾದಕ್ಕೆ ಗುರಿಯಾದ ಟ್ವಿಟರ್ ಸಿಇಒ

Casual Photo

ಡ್ರೆಸ್ ಕೋಡ್ ನಿಂದ ಲೈಂಗಿಕ ಅಲ್ಪಸಂಖ್ಯಾತರಿಗೆ ಸಿಗುತ್ತಿಲ್ಲ ಸರ್ಕಾರದ ಸವಲತ್ತುಗಳು

Casual Photo

ಬೆಂಗಳೂರು: ಪಾನಮತ್ತ ಮಹಿಳೆ ಅಪಾರ್ಟ್ ಮೆಂಟ್ ಮೇಲಿಂದ ಬಿದ್ದು ಸಾವು

Rahul hits back at Modi for

ಹಳೇ ಗ್ರಾಮಾಫೋನ್‌ ಹೇಳಿಕೆ: ಮೋದಿಗೆ ತಿರುಗೇಟು ನೀಡಿದ ರಾಹುಲ್ ಗಾಂಧಿ

ಮುಖಪುಟ >> ಸಿನಿಮಾ >> ಸಿನಿಮಾ ಸುದ್ದಿ

ಅದ್ಧೂರಿ ಬಜೆಟ್ 'ದಮಯಂತಿ' ಚಿತ್ರದಲ್ಲಿ ರಾಧಿಕಾ ಕುಮಾರಸ್ವಾಮಿ!

Radhika kumaraswamy

ರಾಧಿಕಾ ಕುಮಾರಸ್ವಾಮಿ

ಬೆಂಗಳೂರು: ನಟಿ ರಾಧಿಕಾ ಕುಮಾರಸ್ವಾಮಿ ಯಾವುದೇ ಪಾತ್ರದಲ್ಲಿ ನಟಿಸಲು ಹಿಂದೇಟು ಹಾಕುವುದಿಲ್ಲ, ಭೈರಾದೇವಿ ಸ್ಕ್ರಿಪ್ಟ್ ನೀಡಲು ಹಲವು ನಿರ್ದೇಶಕರಿಗೆ ಸವಾಲಾಗಿತ್ತು, ಆದರೆ ನವರಸನ್ ಎಂಬ ನಿರ್ದೇಶಕರು ಮಾತ್ರ ಯಾವುದೇ ಹಿಂಜರಿಕೆಯಿಲ್ಲದೇ ಮಹಿಳಾ ಪ್ರಧಾನ ಚಿತ್ರವಾದ ದಮಯಂತಿಯಲ್ಲಿ ನಟಿಸಲು ರಾಧಿಕಾ ಕುಮಾರ ಸ್ವಾಮಿ ಅವರಲ್ಲಿ ಆಸಕ್ತಿ ಮೂಡಿಸಿದ್ದಾರೆ.

ಚಿತ್ರದ ಟೈಟಲ್ ಭಾರೀ ಕುತೂಹಲ ಸೃಷ್ಟಿಸಿದ್ದು, ಶೀರ್ಷಿಕೆಯನ್ನು ಇನ್ನು ವಾಣಿಜ್ಯ ಮಂಡಳಿಯಲ್ಲಿ ನೋಂದಣಿ ಮಾಡಿಸಬೇಕಿದೆ, ಅಧಿಕೃತವಾಗಿ ಪ್ರಕಟಿಸುವ ಮೊದಲು ವಾಣಿಜ್ಯ ಮಂಡಳಿ ಅನುಮೋದನೆಗಾಗಿ ನಿರ್ದೇಶಕರು ಕಾಯುತ್ತಿದ್ದಾರೆ,

ತೆಲುಗಿನ ಅರುಂಧತಿ ಮತ್ತು ಭಾಗಾಮತಿ ಸಿನಿಮಾಗಳಂತೆ ದಮಯಂತಿ ಸಿನಿಮಾ ತಯಾರಿಸಲು ಸಿದ್ದತೆ ನಡೆಸಲಾಗುತ್ತಿದೆ. ಈ ಸಿನಿಮಾಗಾಗಿ ಅತಿದೊಡ್ಡ ಮೊತ್ತದ ಹಣವನ್ನು ಮೀಸಲಿಡಲಾಗಿದೆ,. ಮೊದಲಿಗೆ ಕನ್ನಡದಲ್ಲಿ ನಂತರ ತಮಿಳು ಮತ್ತು ಕೆಲುಗಿನಲ್ಲಿ ನಿರ್ಮಿಸಲಾಗುತ್ತದೆ ಎಂದು ನಿರ್ದೇಶಕ ನವರಸನ್ ತಿಳಿಸಿದ್ದಾರೆ. ಜೊತೆಗೆ ಸಿನಿಮಾ ನಿರ್ಮಾಣದ ಹೊಣೆ ಕೂಡ ಹೊತ್ತಿದ್ದಾರೆ.

ಚಿತ್ರಕಥೆ ಓದಿದ ನಂತರ ಚಿತ್ರದಲ್ಲಿ ನಟಿಸುವುದಕ್ಕೆ ರಾಧಿಕಾರ ಒಪ್ಪಿಗೆ ನೀಡಿದ್ದಾರೆ, ಡಾಟೆಡ್ ಲೈನ್ ಮೇಲೆ ಸಹಿ ಹಾಕಿದ ನಂತರ ಚಿತ್ರದ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಲಾಗುವುದು ಎಂದು ಹೇಳಿದ್ದಾರೆ,

ಸದ್ಯ ಕೈತುಂಬಾ ಕೆಲಸವಿರುವ ರಾಧಿಕಾ ಪ್ರೊಡಕ್ಷನ್ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ, ತಮ್ಮದೇ ಪ್ರೊಡಕ್ಷನ್ ನಲ್ಲಿ ಬೈರಾದೇವಿ ನಿರ್ಮಾಣವಾಗುತ್ತಿದ್ದು, ರವಿಚಂದ್ರನ್ ಜೊತೆ ರಾಜೇಂದ್ರ ಪೊನ್ನಪ್ಪ ಹಾಗೂ ಅರ್ಜುನ್ ಸರ್ಜಾ ಜೊತೆ ಕಾಂಟ್ರಾಕ್ಟ್ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.
Posted by: SD | Source: The New Indian Express

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : Radhika kumaraswamy, Damayanti, Navarsan, Bhairadevi, ರಾಧಿಕಾ ಕುಮಾರಸ್ವಾಮಿ, ದಮಯಂತಿ, ನವರಸನ್, ಭೈರಾದೇವಿ
English summary
Radhika Kumaraswamy has never feared being an out-of-the-box artiste. And this is where many directors face a challenge while offering the Bhairadevi heroine script. But, here’s director, Navarsan, who has managed to grab Radhika’s attention and interest by offering her a women-centric film, Damayanti.

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS