Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Siddaganga seer said to be recovering well says Dr Paramesh in Latest Health Bulletin

ಶ್ರೀಗಳ ಭಕ್ತರು ಆತಂಕ ಪಡುವ ಅಗತ್ಯವಿಲ್ಲ, ಆರೋಗ್ಯದಲ್ಲಿ ಕೊಂಚ ಸುಧಾರಣೆ: ಡಾ.ಪರಮೇಶ್

India

ಮೋದಿ ಸರ್ಕಾರದಲ್ಲಿ ದೇಶದ ಸಾಲದ ಮೊತ್ತ ಶೇ. 50ರಷ್ಟು ಹೆಚ್ಚಳ, ಸಾಲ ಎಷ್ಟು ಕೋಟಿ ಗೊತ್ತಾ?

6.7 magnitude earthquake hits Chile

ಚಿಲಿ ಕರಾವಳಿಯಲ್ಲಿ ಪ್ರಬಲ ಭೂಕಂಪನ, ಕನಿಷ್ಠ 2 ಸಾವು, ಹಲವರು ನಾಪತ್ತೆ

Police trying to control the situation at the Dharwad Lit Fest

ಜಗಳ, ಜಟಾಪಟಿಗೆ ವೇದಿಕೆಯಾಯ್ತು ಧಾರವಾಡ ಸಾಹಿತ್ಯ ಸಮ್ಮೇಳನ; ಅಷ್ಟಕ್ಕೂ ಅಲ್ಲಿ ನಡೆದಿದ್ದು ಏನು?

Tejashwi Yadav

ಬಿಜೆಪಿ ವಿರುದ್ಧದ ಹೋರಾಟಕ್ಕೆ ಕಾಂಗ್ರೆಸ್ ನಾಯಕತ್ವ ಉತ್ತಮ- ಆರ್ ಜೆಡಿ ತೇಜಸ್ವಿ ಯಾದವ್

Brave techie in Bengaluru attacks man, foils bid to rape her

ಮನೆಯಲ್ಲೇ ಅತ್ಯಾಚಾರಕ್ಕೆ ಯತ್ನ, ಕಾಪಾಡಿ.. ಕಾಪಾಡಿ ಎನ್ನುತ್ತಲೇ ಸುತ್ತಿಗೆಯಿಂದ ಕಾಮುಕನಿಗೆ ಹೊಡೆದ ಧೈರ್ಯವಂತೆ!

Piyush Goyal

ರೈಲಿನಲ್ಲಿ ಮುಟ್ಟಾಗಿದ್ದ ಯುವತಿಗೆ ಮಾತ್ರೆ ಮತ್ತು ಸ್ಯಾನಿಟರಿ ಪ್ಯಾಡ್ ಕಳುಹಿಸಿಕೊಟ್ಟ ಸಚಿವ ಪಿಯೂಷ್ ಗೋಯೆಲ್

Kerala CM Pinarayi Vijayan

ಕೇರಳ ಪ್ರವಾಹ ಸಂತ್ರಸ್ತರಿಗೆ ಕಳುಹಿಸಿದ್ದ ಚೆಕ್, ಡಿಡಿಗಳಲ್ಲಿ ಅರ್ಧದಷ್ಟು ತಿರಸ್ಕೃತ!

Karnataka university in Dharwad

ತೃತೀಯ ಲಿಂಗಿಗಳಿಗೆ ಧಾರವಾಡ ವಿ.ವಿಯಲ್ಲಿ ಉಚಿತ ಶಿಕ್ಷಣ?

Puneeth Rajkumar-Peter Hein

ಪುನೀತ್ ಶಿಸ್ತಿನ ವಿದ್ಯಾರ್ಥಿ: ಬಾಹುಬಲಿ ಸ್ಟಂಟ್ ಮಾಸ್ಟರ್ ಪೀಟರ್

South Africa

ವಿರಾಟ್ ಕೊಹ್ಲಿಯ ಮತ್ತೊಂದು ದಾಖಲೆ ಮುರಿದ ಹಶೀಂ ಆಮ್ಲಾ, ಯಾವುದು ಆ ದಾಖಲೆ!

ಅಯ್ಯಪ್ಪ ಮದುವೆ ಚಿತ್ರ

ಸ್ಯಾಂಡಲ್‍ವುಡ್ ನಟಿಯನ್ನು ವರಿಸಿದ ಕ್ರಿಕೆಟಿಗ, ಬಿಗ್ಬಾಸ್ ಖ್ಯಾತಿಯ ಅಯ್ಯಪ್ಪ!

Casual Photo

ಬೆಂಗಳೂರು: ಬೆಂಕಿಯ ಕೆನ್ನಾಲಿಗೆಗೆ 40 ಗುಡಿಸಲುಗಳು ಭಸ್ಮ

ಮುಖಪುಟ >> ಸಿನಿಮಾ >> ಸಿನಿಮಾ ಸುದ್ದಿ

ಸುರಗಿ ಚಿತ್ರಕ್ಕಾಗಿ ನಟಿ ಭಾವನಾ ಹಾಟ್ ಫೋಟೋಶೂಟ್!

Bhavana Ramanna

ಭಾವನಾ ರಾಮಣ್ಣ

ಕನ್ನಡದ ಸೂಪರ್ ಹಿಟ್ ಚಿತ್ರ ಚಂದ್ರಮುಖಿ ಪ್ರಾಣಸಖಿ ಚಿತ್ರದ ಮೂಲಕ ಖ್ಯಾತಿ ಗಳಿಸಿದ್ದ ನಟಿ ಭಾವನಾ ರಾಮಣ್ಣ ಅವರು ತಮ್ಮ ಮುಂದಿನ ಚಿತ್ರಕ್ಕಾಗಿ ಹಾಟ್ ಫೋಟೋಶೂಟ್ ಮಾಡಿಸಿದ್ದಾರೆ. 

ಭಾವನಾ ಅವರು ತಮ್ಮದೇ ಹೋಮ್ ಪ್ರೊಡೆಕ್ಷನ್ ನಲ್ಲಿ ಹೊಸದೊಂದು ಚಿತ್ರ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಸುರಗಿ ಚಿತ್ರದಲ್ಲಿ ಭಾವನಾ ಹಿಂದೆಂದೂ ನೋಡಿರದಂಥ ವಿಶೇಷ ಲುಕ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. 

ಸುರಗಿ ಚಿತ್ರಕ್ಕಾಗಿ ಭಾವನಾ ಹಾಟ್ ಲುಕ್ ನಲ್ಲಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಇನ್ನು ಚಿತ್ರವನ್ನು ಬಿಎಂ ಗಿರಿರಾಜ್ ನಿರ್ದೇಶನ ಮಾಡುತ್ತಿದ್ದು ಚಿತ್ರದಲ್ಲಿ ಮನು ಹೆಗ್ಡೆ ಹಾಗೂ ಧನ್ಯ ಬಾಲಕೃಷ್ಣ ಕಾಣಿಸಿಕೊಳ್ಳುತ್ತಿದ್ದಾರೆ.
Posted by: VS | Source: Online Desk

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : Sandalwood, Bhavana Ramanna, Hot Photo Shoot, ಸ್ಯಾಂಡಲ್ವುಡ್, ಭಾವನಾ ರಾಮಣ್ಣ, ಹಾಟ್ ಫೋಟೋಶೂಟ್

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS