Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Around ten people dead, more than forty hospitalized after eating temple prasad in Chamarajanagar district

ಚಾಮರಾಜನಗರ 'ವಿಷ' ಪ್ರಸಾದ ದುರಂತ: ಸಾವಿನ ಸಂಖ್ಯೆ 11ಕ್ಕೆ ಏರಿಕೆ, ಇಬ್ಬರ ಬಂಧನ

Food poisoning devotees

ಚಾಮರಾಜನಗರ, ವಿಷಾಹಾರ ದುರಂತ ಆಘಾತ ತಂದಿದೆ- ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

Ashok Gehlot is the new Chief Minister of Rajasthan, Sachin Pilot deputy CM

ಅಶೋಕ್ ಗೆಹ್ಲೋಟ್ ರಾಜಸ್ಥಾನ ಸಿಎಂ, ಸಚಿನ್ ಪೈಲಟ್ ಡಿಸಿಎಂ: ಎಐಸಿಸಿ ಅಧಿಕೃತ ಘೋಷಣೆ

Virat Kohli

ಜಿಗಿದು ಒಂದೇ ಕೈಯಲ್ಲಿ ಕೊಹ್ಲಿ ಅದ್ಭುತ ಕ್ಯಾಚ್; ನೆಟಿಗರು ಫಿದಾ, ವಿಡಿಯೋ ವೈರಲ್!

Modi spent about Rs 7200 crore on advertisements, foreign trips

ಮೋದಿ ವಿದೇಶ ಪ್ರವಾಸ, ಜಾಹೀರಾತಿಗಾಗಿ 7200 ಕೋಟಿ ರು. ಖರ್ಚು

Sambha Shiva Murthy Swamiji

ಕೋಲಾರ: ಸಾಂಬಾ ಶಿವ ಮೂರ್ತಿ ಸ್ವಾಮೀಜಿ ಲಿಂಗೈಕ್ಯ

MP Assembly

ಮಧ್ಯಪ್ರದೇಶ: ನೂತನ ಅಸೆಂಬ್ಲಿಯಲ್ಲಿ 187 ಶಾಸಕರು ಕೋಟ್ಯಾಧೀಶರು, 94 ಮಂದಿ ಕ್ರಿಮಿನಲ್ ಹಿನ್ನೆಲೆಯವರು

Indian badminton players Saina Nehwal, Kashyap tie the knot

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸೈನಾ ನೆಹ್ವಾಲ್ - ಪರುಪಳ್ಳಿ ಕಶ್ಯಪ್

Pakistan court tells government to free Indian national within a month

ಒಂದು ತಿಂಗಳಲ್ಲಿ ಭಾರತೀಯ ಪ್ರಜೆಯನ್ನು ಬಿಡುಗಡೆ ಮಾಡಿ: ಸರ್ಕಾರಕ್ಕೆ ಪಾಕ್ ಕೋರ್ಟ್ ಸೂಚನೆ

ಅಮಿತಾವ್ ಘೋಷ್

ಆಂಗ್ಲ ಭಾಷೆ ಕಾದಂಬರಿಕಾರ ಅಮಿತಾವ್ ಘೋಷ್ ಗೆ ಜ್ಞಾನ ಪೀಠ ಪ್ರಶಸ್ತಿ

ಕೇಂದ್ರೀಯ ಬ್ಯಾಂಕ್ ಆಡಳಿತ ಚೌಕಟ್ಟನ್ನು ಮತ್ತೊಮ್ಮೆ ಪರಿಶೀಲಿಸಲು ಆರ್ ಬಿಐ ಮಂಡಳಿ ಒಪ್ಪಿಗೆ!

ಕೇಂದ್ರೀಯ ಬ್ಯಾಂಕ್ ಆಡಳಿತ ಚೌಕಟ್ಟನ್ನು ಮತ್ತೊಮ್ಮೆ ಪರಿಶೀಲಿಸಲು ಆರ್ ಬಿಐ ಮಂಡಳಿ ಒಪ್ಪಿಗೆ!

Representational Image

ಬೆಳಗಾವಿ: ದೇಶದ ಮೊದಲ ಮಾದರಿ ರಸ್ತೆಗೆ ವಿಶ್ವಬ್ಯಾಂಕ್ ಮೆಚ್ಚುಗೆ

Mehbooba

ರಾಫೆಲ್ ಪ್ರಕರಣದಂತೆ ಸುಪ್ರೀಂನಿಂದ ಬಾಬ್ರಿ ಮಸೀದಿ ತೀರ್ಪನ್ನು ಬಿಜೆಪಿ ನಿರೀಕ್ಷಿಸುತ್ತಿದೆ- ಮೆಹಬೂಬ

ಮುಖಪುಟ >> ಸಿನಿಮಾ >> ಸಿನಿಮಾ ಸುದ್ದಿ

'ಸೀತಾರಾಮ ಕಲ್ಯಾಣ'ದಲ್ಲಿ ಅತ್ಯುತ್ತಮ ತಾರಾಗಣ: ನಿರ್ದೇಶಕ ಹರ್ಷ

Nikhil , Harsha in Shoting

ಚಿತ್ರೀಕರಣ ವೇಳೆಯಲ್ಲಿ ನಾಯಕ ನಿಖಿಲ್ , ಹರ್ಷ

ಬಾಲಿವುಡ್ ನಟರಾದ ಸಂಜಯ್ ಕಪೂರ್ ಹಾಗೂ ಭಾಗ್ಯಶ್ರೀ ಅಭಿನಯದ ಕೊನೆಯ ಶಾಟ್  ತೆಗೆದುಕೊಳ್ಳುವ ಮೂಲಕ  ಸೀತಾರಾಮ ಕಲ್ಯಾಣದ ಮಾತಿನ ಭಾಗದ ಚಿತ್ರೀಕರಣವನ್ನು ನಿರ್ದೇಶಕ ಹರ್ಷ ಪೂರ್ಣಗೊಳಿಸಿದ್ದಾರೆ. ಸಂಜಯ್ ಕಪೂರ್ ಮತ್ತು ಭಾಗ್ಯಶ್ರೀ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಸೀತಾರಾಮ ಕಲ್ಯಾಣ ಸಂಜಯ್ ಕಪೂರ್ ಅವರಿಗೆ ಮೊದಲ ಸಿನಿಮಾವಾಗಿದ್ದರೆ, ಭಾಗ್ಯಶ್ರೀ ಅವರಿಗೆ   ಅಮ್ಮಾವ್ರ ಗಂಡ ನಂತರ ಎರಡನೇ ಕನ್ನಡ ಸಿನಿಮಾವಾಗಿದೆ.  ದಕ್ಷಿಣ ಭಾರತದ ಖ್ಯಾತ ನಟ ಶರತ್ ಕುಮಾರ್ ಹಾಗೂ ಮಧೂ ಕೂಡಾ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈಗ ನಿರ್ದೇಶಕರು ಬೆಂಗಳೂರಿನಲ್ಲಿ ಎರಡು  ಹಾಡುಗಳ ಚಿತ್ರೀಕರಣ ಮಾಡಲಿದ್ದಾರೆ.

ದಿ ಸಿಟಿ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಹರ್ಷ , ಸೀತಾರಾಮ ಕಲ್ಯಾಣದಲ್ಲಿ ಅತ್ಯುತ್ತಮ ತಾರಾಗಣವಿದೆ. ನಾಯಕ ನಟರಾಗಿ ನಿಖಿಲ್ ಕುಮಾರ್ , ನಟಿಯಾಗಿ ರಚಿತಾ ರಾಮ್ ಜೊತೆಗೆ ಎಲ್ಲಾ ಕಲಾವಿದರೂ ಉತ್ತಮವಾಗಿ ಅಭಿನಯಿಸಿದ್ದಾರೆ. ಪ್ರತಿಯೊಬ್ಬರು ಪಾತ್ರವನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಪಾತ್ರಕ್ಕೆ ತಕ್ಕಂತೆ ಅಭಿಯಸಿದ್ದಾರೆ ಎಂದು ಹೇಳಿದರು.

 ವಿಶೇಷವಾಗಿ ನಾಯಕ ನಿಖಿಲ್ ಕುಮಾರ್ ಅವರ ಪಾತ್ರ  ಭಿನ್ನವಾಗಿದೆ. ಪ್ರಬುದ್ಧ ನಟರಂತೆ ಅಭಿನಯಿಸಿದ್ದಾರೆ ಎಂದು ಹೇಳುವ ಹರ್ಷ, ಪ್ರೀತಿ, ಕುಟುಂಬ, ಮತ್ತು ಜನರ ದೃಷ್ಟಿಯಲ್ಲಿ ಯಾವ ರೀತಿ ಇರಬೇಕೋ ಹಾಗೆಯೇ ನಟಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸೀತಾರಾಮ ಕಲ್ಯಾಣದಲ್ಲಿ ಹಾಡುಗಳ ಸಂಖ್ಯೆಯನ್ನು ಕಡಿಮೆ ಮಾಡಲಾಗಿದ್ದು, ಮೂರು ಗೀತೆಗಳಿದ್ದು, ಯಾವುದೇ ಡ್ಯೂಯಟ್  ಹಾಡು ಇರಲ್ಲ. ಗೀತೆಗಳು ಇಂಪಾಗಿರಲಿವೆ. ನವೆಂಬರ್  ತಿಂಗಳಲ್ಲಿ ಆಡಿಯೋ ಬಿಡುಗಡೆ ಮಾಡುವುದಾಗಿ ತಿಳಿಸಿದರು . ಈ ಚಿತ್ರಕ್ಕೆ ಅನೂಪ್ ರೂಬೆನ್ಸ್  ಸಂಗೀತ ಸಂಯೋಜಿಸುತ್ತಿದ್ದು, ಜೆ ಸ್ವಾಮಿ ಅವರ ಛಾಯಾಗ್ರಾಹಣವಿರಲಿದೆ.

Posted by: ABN | Source: The New Indian Express

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : Entertainment, 'Seetharama Kalyana' Nikhil Kumar, Harsha ಮನರಂಜನೆ, ಸೀತಾರಾಮ ಕಲ್ಯಾಣ, ನಿಖಿಲ್ ಕುಮಾರ್, ಹರ್ಷ

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS