Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Man found alive 3 days after Dharwad building collapse

3 ದಿನಗಳ ಜೀವನ್ಮರಣ ಹೋರಾಟದ ಬಳಿಕ ಪವಾಡ ಸದೃಶ ರೀತಿಯಲ್ಲಿ ಬದುಕಿ ಬಂದ ಯುವಕ!

Jaish e Mohammad terrorist Sajjad Khan arrested by Delhi Police Special Cell

ಪುಲ್ವಾಮ ಉಗ್ರ ದಾಳಿ ತನಿಖೆಗೆ ಮಹತ್ವದ ತಿರುವು; ಮಾಸ್ಟರ್ ಮೈಂಡ್ ನ ಆಪ್ತ ಉಗ್ರ ಸಜ್ಜದ್ ಖಾನ್ ಬಂಧನ!

Three terrorists eliminated by security forces in Hajin, Bandipora

ಬಾರಾಮುಲ್ಲಾ ಆಯ್ತು ಈಗ ಬಂಡಿಪೋರಾ: ಮತ್ತೆ ಮೂವರು ಉಗ್ರರ ಹೆಡೆಮುರಿ ಕಟ್ಟಿದ ಸೇನೆ

Kaamdar vs Naamdar; writing on the wall for Rahul Gandhi says Smriti Irani

ಇದು ನಾಮ್ದಾರ್ ವರ್ಸಸ್ ಕಾಮ್ದಾರ್ ನಡುವಿನ ಹೋರಾಟ: ಸ್ಮತಿ ಇರಾನಿ

C.S Shivalli

ಪೌರಾಡಳಿತ ಸಚಿವ ಸಿ.ಎಸ್ ಶಿವಳ್ಳಿಗೆ ತೀವ್ರ ಹೃದಯಾಘಾತ: ಪರಿಸ್ಥಿತಿ ಗಂಭೀರ

Goutam Gambhir join BJP, says ‘impressed by PM Modi’s vision’

ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದ ಭಾರತದ ವಿಶ್ವಕಪ್ ಫೈನಲ್ ಹೀರೋ ಗೌತಮ್ ಗಂಭೀರ್

Sam Pitroda, PM Modi

ಬಾಲಾಕೋಟ್ ವಾಯುದಾಳಿ ಪ್ರಶ್ನಿಸಿದ ಸ್ಯಾಮ್ ಪಿತ್ರೋಡಾ,ಭಾರತೀಯರು ಕ್ಷಮಿಸಲ್ಲ- ಪ್ರಧಾನಿ ಮೋದಿ

Representational image

ಪಿಎಂ ಫಸಲ್ ಭೀಮಾ ಯೋಜನೆ ಸೂಕ್ತ ಜಾರಿಗೆ ಹೈಕೋರ್ಟ್ ಮೊರೆ ಹೋದ ರೈತ ಸಂಘ

Speaker Ramesh Kumar

ಪುರುಷರೊಂದಿಗೆ ನಾನು ಮಲಗುವುದಿಲ್ಲ, ನನಗೆ ಅಕ್ರಮ ಸಂಬಂಧವಿಲ್ಲ; ಸ್ಪೀಕರ್ ರಮೇಶ್ ಕುಮಾರ್

MLA Umesh Jadav gives resignation(File photo)

ಉಮೇಶ್ ಜಾಧವ್ ರಾಜೀನಾಮೆ ಬಗ್ಗೆ ಮತದಾರರ ದೂರು, ಸೋಮವಾರ ಸ್ಪೀಕರ್ ವಿಚಾರಣೆ

Casual Photo

ವೇಗವಾಗಿ ಬೆಳವಣಿಗೆಯಾಗುತ್ತಿರುವ ವಿಶ್ವದ ದೊಡ್ಡ ಆರ್ಥಿಕ ವ್ಯವಸ್ಥೆಗಳಲ್ಲಿ ಭಾರತ ಒಂದು-ಐಎಂಎಫ್

Representational image

ನಸುಕಿನ ಜವರಾಯನ ಅಟ್ಟಹಾಸ: ವಿಜಯಪುರದಲ್ಲಿ ಕ್ರೂಸರ್- ಟ್ಯಾಂಕರ್ ಡಿಕ್ಕಿ, 9 ಮಂದಿ ದುರ್ಮರಣ

ಇಮ್ರಾನ್ ಖಾನ್-ಡೊನಾಲ್ಡ್ ಟ್ರಂಪ್

ಭಾರತದ ಮೇಲೆ ಇನ್ನೊಂದು ದಾಳಿಯಾದ್ರೆ ಗ್ರಹಚಾರ ನೆಟ್ಟಗಿರಲ್ಲ: ಪಾಕ್‌ಗೆ ಟ್ರಂಪ್ ಎಚ್ಚರಿಕೆ!

ಮುಖಪುಟ >> ಸಿನಿಮಾ >> ಸಿನಿಮಾ ಸುದ್ದಿ

ಟೀಕೆಗಳಿಗೆ ತಕ್ಕ ಉತ್ತರ: ಮತ್ತೆ ಕಟ್ಟು ಮಸ್ತಾದ ದೇಹ ಪ್ರದರ್ಶಿಸಿದ ಕಿಚ್ಚ ಸುದೀಪ್!

Sudeep

ಸುದೀಪ್

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಪೈಲ್ವಾನ್ ಚಿತ್ರಕ್ಕಾಗಿ ಸಖತ್ ವರ್ಕ್ ಔಟ್ ಮಾಡುತ್ತಿದ್ದು ದೇಹವನ್ನು ದಂಡಿಸಿ, ಹುರಿಗೊಳಿಸಿ ಸಿಕ್ಸ್ ಪ್ಯಾಕ್ ಮಾಡಿದ್ದಾರೆ. 

ಸುದೀಪ್ ಅವರು ಪೈಲ್ವಾನ್ ಚಿತ್ರದಲ್ಲಿ ಕುಸ್ತಿಪಟುವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದಕ್ಕಾಗಿ ಹಗಲಿರುಳು ದೇಹವನ್ನು ದಂಡಿಸಿ ಹುರಿಗೊಳಿಸುತ್ತಿದ್ದಾರೆ. ಈ ಹಿಂದೆ ಚಿತ್ರದ ಚಿತ್ರ ತಂಡ ಚಿತ್ರದಲ್ಲಿನ ಸುದೀಪ್ ಅವರ ಅವತಾರವನ್ನು ಬಿಡುಗಡೆ ಮಾಡಿದ್ದರು. 

ಈ ಫೋಟೋ ನೋಡಿ ಸುದೀಪ್ ಅಭಿಮಾನಿಗಳು ಫಿದಾ ಆಗಿದ್ದರು. ಅಲ್ಲದೆ ಚಿತ್ರದಲ್ಲಿನ ತಮ್ಮ ನೆಚ್ಚಿನ ಹೀರೋ ಕುರಿತು ನಿರೀಕ್ಷೆಗಳು ಹೆಚ್ಚಿಸಿತ್ತು. ಇನ್ನು ಕೆಲವರು ಇದು ಸುದೀಪ್ ಅವರ ನಿಜವಾದ ದೇಹವಲ್ಲ ಎಂದು ಟೀಕಿಸಿದ್ದರು. ಇದೀಗ ಇದಕೆಲ್ಲಾ ಫುಲ್ ಸ್ಟಾಪ್ ಇಡಲು ಸುದೀಪ್ ಮತ್ತೊಮ್ಮೆ ತಮ್ಮ ಉರಿಗೊಳಿಸಿದ ದೇಹವನ್ನು ಪ್ರದರ್ಶಿಸಿದ್ದಾರೆ. 

ಪೈಲ್ವಾನ್ ಚಿತ್ರದ ನ್ಯೂ ಲುಕ್ ನಲ್ಲಿ ಅವರ ಈ ಹೊಸ ಅವತಾರ ಬೆರಗು ಮೂಡಿಸಿದೆ. ಇದು ನಿಜವಾಗಿಯೂ ಸುದೀಪ್ ಅವರೇನಾ ಎಂದು ಟೀಕಿಸಿದ್ದ ಅಭಿಮಾನಿಗಳು ಬಾಯಿ ಮೇಲೆ ಬೆರಳಿಟ್ಟುಕೊಂಡು, ಬೆರಗು ಕಣ್ಣುಗಳಿಂದ ನೋಡುತ್ತಿದ್ದಾರೆ. 

ಚಿತ್ರ ನಿರ್ದೇಶಕ ಕೃಷ್ಣ ಅವರು ಸುದೀಪ್ ಅವರ ಲುಕ್ ಅನ್ನು ರಿಲೀಸ್ ಮಾಡಿದ್ದಾರೆ. ಸುದೀಪ್ ಸ್ವಿಮ್ಮಿಂಗ್ ಪೂಲ್ ನಲ್ಲಿ ಹಿಮ್ಮುಖವಾಗಿ ನಿಂತು ಉಕ್ಕಿನಂತಹ ದೇಹವನ್ನು ಪ್ರದರ್ಶಿಸಿದ್ದಾರೆ.
Posted by: VS | Source: Online Desk

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : Sandalwood, Sudeep, Pailwan, Krishna, ಸ್ಯಾಂಡಲ್ವುಡ್, ಸುದೀಪ್, ಪೈಲ್ವಾನ್, ಕೃಷ್ಣ

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS