Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
BJP releases first list of candidates, PM Modi to contest from Varanasi, Amit Shah To Contest From Gandhinagar

ಲೋಕಸಭಾ ಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ: ವಾರಾಣಸಿಯಿಂದ ಮೋದಿ, ಗಾಂಧಿ ನಗರದಿಂದ ಅಮಿತ್ ಶಾ ಸ್ಪರ್ಧೆ

ಸಂಗ್ರಹ ಚಿತ್ರ

ಧಾರವಾಡ ಕಟ್ಟಡ ಕುಸಿತ: ಸಾವಿನ ಸಂಖ್ಯೆ 12ಕ್ಕೆ ಏರಿಕೆ, ಅವಶೇಷದಡಿ ಇನ್ನೂ 9 ಜನ, ಮುಗಿಲು ಮುಟ್ಟಿದ ಆಕ್ರಂದನ!

ಭಾರತೀಯ ಸೇನೆ

ಟ್ರಂಪ್ ಎಚ್ಚರಿಕೆಯ ಬೆನ್ನಲ್ಲೇ ಪಾಕ್‍ನಿಂದ ಗುಂಡಿನ ದಾಳಿ, ಭಾರತೀಯ ಯೋಧ ಹುತಾತ್ಮ, 2 ಪೊಲೀಸರಿಗೆ ಗಾಯ!

ರಾಮ್ ಗೋಪಾಲ್ ಯಾದವ್

ಮತಗಳಿಗಾಗಿ ಮೋದಿ ಸರ್ಕಾರವೇ ಪುಲ್ವಾಮಾ ಉಗ್ರ ದಾಳಿ ಮಾಡಿಸಿರಬಹುದು; ಎಸ್‌ಪಿ ನಾಯಕ ವಿವಾದಾಸ್ಪದ ಹೇಳಿಕೆ!

ಇಮ್ರಾನ್ ಖಾನ್-ಡೊನಾಲ್ಡ್ ಟ್ರಂಪ್

ಭಾರತದ ಮೇಲೆ ಇನ್ನೊಂದು ದಾಳಿಯಾದ್ರೆ ಗ್ರಹಚಾರ ನೆಟ್ಟಗಿರಲ್ಲ: ಪಾಕ್‌ಗೆ ಟ್ರಂಪ್ ಎಚ್ಚರಿಕೆ!

Desperate gamble? SpiceJet tapped to save jobs at Jet Airways, say sources

ನಷ್ಟದಲ್ಲಿರುವ ಜೆಟ್ ಏರ್ವೇಸ್ ಉದ್ಯೋಗಳನ್ನು ಉಳಿಸಿಕೊಳ್ಳಲು ಉರುಳಿಸಿದ ದಾಳ ಎಂಥಹದ್ದು ಗೊತ್ತೇ?

Two terrorists killed in encounter in Jammu and Kashmir

ಬಾರಮುಲ್ಲಾದಲ್ಲಿ ಎನ್ ಕೌಂಟರ್: ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ಸೇನೆ

Oxford English Dictionary includes

ಆಕ್ಸ್​ಫರ್ಡ್​ ಇಂಗ್ಲಿಷ್ ನಿಘಂಟು ಸೆರಿದ 'ಚಡ್ಡಿ'!

China deploys troops in Sindh, just 90 km away from Indo-Pak border

ಭಾರತ-ಪಾಕ್ ಗಡಿಯಿಂದ 90 ಕಿ.ಮೀ ದೂರದ ಸಿಂಧ್ ನಲ್ಲಿ ಚೀನಾ ಸೇನೆ ನಿಯೋಜನೆ!

A tribute to senior actress LV Sharada

ಅಭಿನಯ ಸರಸ್ವತಿ ಎಲ್.ವಿ. ಶಾರದಾ ಇನ್ನು ನೆನಪು ಮಾತ್ರ

Narendra Modi-Siddharth

ಮೋದಿನೇ ಸ್ವಾತಂತ್ರ್ಯ ಕೊಡಿಸಿದ್ದು ಅಂತ ತೋರಿಸಬೇಕಿತ್ತು: ಟ್ರೈಲರ್ ಕುರಿತು ಪರೋಕ್ಷವಾಗಿ ಟಾಂಗ್ ಕೊಟ್ಟ ನಟ ಸಿದ್ಧಾರ್ಥ!

India wins 368 medals in Special Olympics at Abu Dhabi

ವಿಶ್ವ ವಿಶೇಷ ಒಲಿಂಪಿಕ್: ಭಾರತದ ಮಡಿಲಿಗೆ 368 ಪದಕ

Election Commission to keep close eye on social media platforms in Karnataka

ಸಾಮಾಜಿಕ ಜಾಲತಾಣಗಳ ಮೇಲೆ ಚುನಾವಣಾ ಆಯೋಗದ ಕಣ್ಗಾವಲು

ಮುಖಪುಟ >> ಕ್ರಿಕೆಟ್

2019ರ ವಿಶ್ವಕಪ್‌ಗೆ ದಿನಗಣನೆ: ಬಲಿಷ್ಠ ತಂಡಗಳು ಹಾಗೂ ಸ್ಟಾರ್ ಆಟಗಾರರು!

ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ

2019ರ ವಿಶ್ವಕಪ್ ಗೆ ಇನ್ನೂ 100 ದಿನಗಳು ಬಾಕಿಯಿದ್ದು ಈ ಮಧ್ಯೆ ಟೂರ್ನಿಯ ಕುರಿತಂತೆ ನಿರೀಕ್ಷೆಗಳು ಜಾಸ್ತಿಯಾಗುತ್ತಿವೆ. ಮೇ 30ರಿಂದ ಇಂಗ್ಲೆಂಡ್ ನಲ್ಲಿ ಆರಂಭಗೊಳ್ಳಲಿರುವ ಟೂರ್ನಿಯಲ್ಲಿ ಆಡುತ್ತಿರುವ ಬಲಿಷ್ಠ ತಂಡಗಳು ಹಾಗೂ ಪಂದ್ಯದ ಗತಿಯನ್ನೇ ಬದಲಿಸುವ ಪ್ರಮುಖ ಆಟಗಾರರ ದಂಡೆ ಇಲ್ಲಿದೆ. 

ಆಫ್ಗಾನಿಸ್ತಾನ
2015ರ ವಿಶ್ವಕಪ್ ನಲ್ಲಿ ಮೊದಲ ಬಾರಿಗೆ ಆಡಿದ್ದ ಆಫ್ಗಾನಿಸ್ತಾನ ತಂಡ ಸದ್ಯ ಉತ್ತಮ ಆಟ ಪ್ರದರ್ಶನ ನೀಡುವ ಮೂಲಕ 2019ರ ವಿಶ್ವಕಪ್ ಟೂರ್ನಿಗೂ ಆಯ್ಕೆಯಾಗಿದೆ. ವಿಶ್ವಕಪ್ ಗೆ ಅರ್ಹತಾ ಟೂರ್ನಿಯಲ್ಲಿ ಜಿಂಬಾಬ್ವೆಯಂತ ತಂಡವನ್ನೇ ಮಣಿಸಿ ಮುಂಬವರು ವಿಶ್ವಕಪ್ ಗೆ ಎಂಟ್ರಿ ಕೊಟ್ಟಿದೆ. 

ಪ್ರಮುಖ ಆಟಗಾರ: ಆಫ್ಗಾನಿಸ್ತಾನ ತಂಡದ ಪ್ರಮುಖ ಆಟಗಾರ ಎಂದರೆ ರಶೀದ್ ಖಾನ್. ತಮ್ಮ ಲೆಗ್ ಸ್ಪಿನ್ ಮೂಲಕ ಬಲಿಷ್ಠ ಬ್ಯಾಟ್ಸ್ ಮನ್ ಗಳ ವಿಕೆಟ್ ಗಳನ್ನೇ ಕಬಳಿಸುವ ಮೂಲಕ ಕಠಿಣ ಸ್ಪರ್ಧೆ ನೀಡುತ್ತಿದ್ದಾರೆ. ಇನ್ನು ಆಡಿದ 44 ಪಂದ್ಯಗಳಲ್ಲೇ ವೇಗವಾಗಿ 100 ವಿಕೆಟ್ ಪಡೆದ ಆಟಗಾರ ಎಂಬ ಖ್ಯಾತಿಗೂ ರಶೀದ್ ಭಾಜನರಾಗಿದ್ದಾರೆ.

ಆಸ್ಟ್ರೇಲಿಯಾ
ಐದು ಬಾರಿ ಐಸಿಸಿ ಏಕದಿನ ವಿಶ್ವಕಪ್ ಚಾಂಪಿಯನ್ ಆಗಿರುವ ಆಸ್ಟ್ರೇಲಿಯಾ ಬಲಿಷ್ಠ ತಂಡಗಳಲ್ಲಿ ಒಂದು. 2015ರ ವಿಶ್ವಕಪ್ ನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ 7 ವಿಕೆಟ್ ಗಳಿಂದ ಪಂದ್ಯ ಗೆದ್ದು ಚಾಂಪಿಯನ್ ಆಗಿತ್ತು. ಸದ್ಯ ಚೆಂಡು ವಿರೂಪ ಪ್ರಕರಣದಿಂದಾಗಿ ಆಸ್ಟ್ರೇಲಿಯಾಗೆ ಕೊಂಚ ಹಿನ್ನಡೆಯಾಗಿದೆ.

ಪ್ರಮುಖ ಆಟಗಾರರು: ಚೆಂಡು ವಿರೂಪ ಪ್ರಕರಣದಲ್ಲಿ ಸಿಕ್ಕು ಒಂದು ವರ್ಷದ ನಿಷೇಧಕ್ಕೆ ಒಳಗಾಗಿರುವ ಸ್ಟೀವ್ ಸ್ಮಿತ್ ಹಾಗೂ ಡೇವಿಡ್ ವಾರ್ನರ್ ಆಸ್ಟ್ರೇಲಿಯಾದ ಸ್ಟಾರ್ ಆಟಗಾರರು. ಇವರ ಒಂದು ವರ್ಷದ ನಿಷೇಧ ಮಾರ್ಚ್ ಗೆ ಅಂತ್ಯವಾಗಲಿದ್ದು ಮುಂದಿನ ವಿಶ್ವಕಪ್ ಗೆ ಎಂಟ್ರಿ ಕೊಡಲಿದ್ದಾರೆ.

ಬಾಂಗ್ಲಾದೇಶ
2017ರ ಚಾಂಪಿಯನ್ಸ್ ಟ್ರೋಫಿಯ ಸೆಮಿಫೈನಲ್ ಗೆ ಎಂಟ್ರಿ ಕೊಡುವ ಮೂಲಕ ಬಲಿಷ್ಠ ತಂಡಗಳಿಗೆ ತನ್ನ ತಾಕತ್ತು ತೋರಿಸಿತ್ತು. 2018ರಲ್ಲಿ ಬಾಂಗ್ಲಾದೇಶ 20 ಏಕದಿನ ಪಂದ್ಯಗಳ ಪೈಕಿ 13 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಇಂಗ್ಲೆಂಡ್ ಮತ್ತು ಭಾರತ ನಂತರ ಅತೀ ಹೆಚ್ಚು ಪಂದ್ಯಗಳನ್ನು ಗೆದ್ದಿರುವ ತಂಡವಾಗಿದೆ. 

ಪ್ರಮುಖ ಆಟಗಾರರು: 35ರ ಹರೆಯದಲ್ಲೂ ಮುಶ್ರಫೆ ಉತ್ತಮವಾಗಿ ಆಡುತ್ತಿದ್ದು ತಂಡಕ್ಕೆ ಆಧಾರಸ್ಥಂಭವಾಗಿದ್ದಾರೆ. ಇನ್ನು ಮುಸ್ತಫಿಜೂರ್ ರೆಹಮಾನ್ ತಮ್ಮ ಬ್ಯಾಟಿಂಗ್ ನಿಂದ ಮಿಂಚು ಹರಿಸಿದ್ದಾರೆ.

ಇಂಗ್ಲೆಂಡ್
ಕ್ರಿಕೆಟ್ ಜನಕ ಇಂಗ್ಲೆಂಡ್ ಇಲ್ಲಿಯವರೆಗೂ ಒಂದೇ ಒಂದು ವಿಶ್ವಕಪ್ ಅನ್ನು ಗೆದ್ದಿಲ್ಲ. 1992ರಲ್ಲಿ ಫೈನಲ್ ಗೆ ಎಂಟ್ರಿ ಕೊಟ್ಟಿದ್ದು ಬಿಟ್ಟರೆ ಚಾಂಪಿಯನ್ ಪಟ್ಟ ಅಲಂಕರಿಸಿಲ್ಲ. ವಿಶ್ವಕಪ್ ಗೆದ್ದಿಲ್ಲ ಎಂಬ ಕೊರಗೂ ಇಂಗ್ಲೆಂಡ್ ನಲ್ಲಿ ಮಡುಗಟ್ಟಿದೆ. ಈ ಬಾರಿ ಗೆಲ್ಲುವ ತವಕದಲ್ಲಿರುವ ಇಂಗ್ಲೆಂಡ್ ತಂಡದಲ್ಲಿ ಬಲಿಷ್ಠ ಆಟಗಾರರಿದ್ದು ಟೂರ್ನಿ ಗೆಲ್ಲುವ ತವಕದಲ್ಲಿದೆ.

ಪ್ರಮುಖ ಆಟಗಾರರು: ಇಂಗ್ಲೆಂಡ್ ತಂಡದ ವಿಕೆಟ್ ಕೀಪರ್ ಜೋಸ್ ಬಟ್ಲರ್ ತಂಡದ ಸ್ಟಾರ್ ಆಟಗಾರ. 28 ವರ್ಷದ ಬಟ್ಲರ್ ಆರು ಶತಕ ಬಾರಿಸಿದ್ದು 117 ಸ್ಟ್ರೈಕ್ ರೇಟ್ ಹೊಂದಿರುವ ಬಟ್ಲರ್ ಭರ್ಜರಿ ಬ್ಯಾಟಿಂಗ್ ನಿಂದ ತಂಡಕ್ಕೆ ಆಸರೆಯಾಗಿದ್ದಾರೆ. 

ಟೀಂ ಇಂಡಿಯಾ 
ಇಂಗ್ಲೆಂಡ್ ತರಹ ವಿಶ್ವಕಪ್ ಗೆಲ್ಲುವ ಫೆವರೀಟ್ ತಂಡಗಳಲ್ಲಿ ಟೀಂ ಇಂಡಿಯಾ ಸಹ ಒಂದು. ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ವಿರುದ್ಧದ ಏಕದಿನ ಸರಣಿಯನ್ನು ಗೆಲ್ಲುವ ಮೂಲಕ ಭಾರತ ಆತ್ಮವಿಶ್ವಾಸದಲ್ಲಿದೆ. 2018ರಲ್ಲಿ ದಕ್ಷಿಣ ಆಫ್ರಿಕಾ(5-1), ಮತ್ತು ವೆಸ್ಟ್ ಇಂಡೀಸ್(3-1) ಮತ್ತು ಏಷ್ಯಾಕಪ್ ಚಾಂಪಿಯನ್ ಆಗಿದೆ. 

ಪ್ರಮುಖ ಆಟಗಾರರು: ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ನಲ್ಲಿ ಸ್ಫೋಟಿಸುತ್ತಿದ್ದರೆ ಯುವ ಸ್ಪಿನ್ನರ್ ಚೈನಮನ್ ಖ್ಯಾತಿಯ ಕುಲದೀಪ್ ಯಾದವ್ ಸಹ ಬೌಲಿಂಗ್ ವಿಭಾಗದಲ್ಲಿ ಪ್ರಮುಖ ಅಸ್ತ್ರವಾಗಿದ್ದಾರೆ. ಕುಲದೀಪ್ ಆಡಿರುವ 19 ಪಂದ್ಯಗಳಲ್ಲಿ 45 ವಿಕೆಟ್ ಗಳಿಸಿದ್ದಾರೆ. 
Posted by: VS | Source: AFP

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : Cricket, World Cup 2019, Virat Kohli, Team India, England, ಕ್ರಿಕೆಟ್, ವಿಶ್ವಕಪ್ 2019, ವಿರಾಟ್ ಕೊಹ್ಲಿ, ಟೀಂ ಇಂಡಿಯಾ, ಇಂಗ್ಲೆಂಡ್

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS