Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
Many MLA

ಬಜೆಟ್ ಅಧಿವೇಶನ: ಕಾಂಗ್ರೆಸ್ ನ 7 ಶಾಸಕರು ಸದನಕ್ಕೆ ಗೈರು, ಉಮೇಶ್ ಜಾಧವ್ ಗೆ ನೋಟಿಸ್

ಸಂಗ್ರಹ ಚಿತ್ರ

ಕಿವೀಸ್ ಬ್ಯಾಟ್ಸ್‌ಮನ್‌ಗಳ ಸಿಡಿಲಬ್ಬರದ ಬ್ಯಾಟಿಂಗ್: ಟೀಂ ಇಂಡಿಯಾಗೆ 220 ರನ್ ಗುರಿ

Jhansi

ಕೈ ಕೊಟ್ಟ ಪ್ರಿಯಕರ: ಖ್ಯಾತ ಕಿರುತೆರೆ ನಟಿ ಆತ್ಮಹತ್ಯೆಗೆ ಶರಣು!

Shivakumara Swamiji, George Fernandes

ಸದನದಲ್ಲಿ ಶಿವಕುಮಾರ ಸ್ವಾಮೀಜಿ, ಜಾರ್ಜ್ ಫರ್ನಾಂಡೀಸ್ ಸೇರಿ ಅಗಲಿದ ಗಣ್ಯರಿಗೆ ಶ್ರದ್ಧಾಂಜಲಿ!

Representational image, Dr Sunil Mantri in inside picture

ಕಾರು ಚಾಲಕನ ಕೊಂದು ಆಸಿಡ್ ತುಂಬಿದ ಡ್ರಮ್ ನಲ್ಲಿ ಹಾಕಿದ ವೈದ್ಯ: ಮಧ್ಯ ಪ್ರದೇಶದಲ್ಲೊಂದು ಕ್ರೂರ ಘಟನೆ!

Rifleman Aurangzeb, who belonged to the 44 Rashtriya Rifles, was on way back home on June 14 to celebrate Eid when terrorists abducted him.

ಯೋಧ ಔರಂಗಜೇಬ್ ಹತ್ಯೆ; ಭಾರತೀಯ ಸೇನೆಯಿಂದ ಮೂವರು ಯೋಧರ ವಿಚಾರಣೆ

ಸಂಗ್ರಹ ಚಿತ್ರ

ದಾನ ಮಾಡಲು ನನ್ನ ಮಗಳು ಆಸ್ತಿಯಲ್ಲ; ಅಪ್ಪನಿಂದ ಕನ್ಯಾದಾನ ನಿರಾಕರಣೆ, ಮನಕಲಕುವ ದೃಶ್ಯ!

Anand Singh

ಮೈತ್ರಿ ಸರ್ಕಾರಕ್ಕೆ ಕಂಟಕ: ಬಚಾವ್ ಮಾಡಲು ಆನಂದ್ ಸಿಂಗ್ ಡಿಸ್ಚಾರ್ಜ್!?

ಸಂಗ್ರಹ ಚಿತ್ರ

ಸ್ಮೃತಿ ಮಂಧಾನ ಅರ್ಧ ಶತಕ ವ್ಯರ್ಥ: ನ್ಯೂಜಿಲೆಂಡ್‌ ವಿರುದ್ಧ ಟೀಂ ಇಂಡಿಯಾಗೆ 23 ರನ್‌ಗಳಿಂದ ಸೋಲು!

Mithali Raj

ಮತ್ತೆ ತಂಡದಲ್ಲಿ ಒಳಜಗಳ? ಟಿ20 ಕ್ರಿಕೆಟ್ ಗೆ ದಾಖಲೆಗಳ ಒಡತಿ ಮಿಥಾಲಿ ರಾಜ್ ನಿವೃತ್ತಿ ಘೋಷಣೆ ಸಾಧ್ಯತೆ!

Representational image

ಚೆನ್ನೈ: ಕಸದ ತೊಟ್ಟಿಯಲ್ಲಿ ಮಹಿಳೆಯ ಶವದ ಅವಯವ ಪತ್ತೆ, ಸಹಾಯಕ ನಿರ್ದೇಶಕ ಬಂಧನ

Representational image

ಬೆಳೆ ಸಾಲ ಮನ್ನಾಕ್ಕಾಗಿ 1611 ಕೋಟಿ ರೂ. ಬಿಡುಗಡೆ: ಬಜೆಟ್ ಅಧಿವೇಶನ ಭಾಷಣದಲ್ಲಿ ರಾಜ್ಯಪಾಲ

ಮುಖಪುಟ >> ಕ್ರಿಕೆಟ್

ದಿನೇಶ್ ಕಾರ್ತಿಕ್ ಅದ್ಭುತ ಕ್ಯಾಚ್‌ಗೆ ಬೆಪ್ಪಾದ ಕಿವೀಸ್ ಬ್ಯಾಟ್ಸ್‌ಮನ್, ವಿಡಿಯೋ ವೈರಲ್!

Dinesh Karthik

ದಿನೇಶ್ ಕಾರ್ತಿಕ್

ವೆಲ್ಲಿಂಗ್ಟನ್: ನ್ಯೂಜಿಲ್ಯಾಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಆಟಗಾರ ದಿನೇಶ್ ಕಾರ್ತಿಕ್ ಕೈಗೆ ಬಂದ ಸುಲಭದ ಕ್ಯಾಚ್ ಅನ್ನು ಕೈಚೆಲ್ಲಿದ್ದು ಬಳಿಕ ಮತ್ತೊಂದು ಅದ್ಭುತ ಕ್ಯಾಚ್ ಹಿಡಿದಿದ್ದಾರೆ. 

ವೆಲ್ಲಿಂಗ್ಟನ್ ನಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ನ್ಯೂಜಿಲ್ಯಾಂಡ್ 219 ರನ್ ಗಳನ್ನು ಪೇರಿಸಿ ಟೀಂ ಇಂಡಿಯಾಗೆ 220 ರನ್ ಗಳ ಗುರಿ ನೀಡಿದೆ.

ಇದೇ ಪಂದ್ಯದಲ್ಲಿ 15ನೇ ಓವರ್ ಬೌಲಿಂಗ್ ಮಾಡಿದ ಹಾರ್ದಿಕ್ ಪಾಂಡ್ಯ ಬೌಲಿಂಗ್ ನಲ್ಲಿ ನ್ಯೂಜಿಲ್ಯಾಂಡ್ ತಂಡದ ಆಟಗಾರ ಡಾರಿಲ್ ಮಿಚೆಲ್ ಭರ್ಜರಿ ಹೊಡೆತ ಬಾರಿಸಿದರು. ಈ ವೇಳೆ ಬೌಂಡರಿ ಗೆರೆಯಲ್ಲಿದ್ದ ದಿನೇಶ್ ಕಾರ್ತಿಕ್ ಮೊದಲಿಗೆ ಚೆಂಡನ್ನು ಹಿಡಿದು ಮೇಲಕ್ಕೆ ಬಿಸಾಡಿದರು. ನಂತರ ನಿಯಂತ್ರಣ ತಪ್ಪಿ ಬೌಂಡರಿ ಗೆರೆಯೊಳಗೆ ಹೋಗಿದ್ದ ಅವರು ಡೈವ್ ಮಾಡಿ ಅದ್ಭುತವಾಗಿ ಕ್ಯಾಚ್ ಹಿಡಿದಿದ್ದಾರೆ. 

ಸಿಕ್ಸರ್ ಎಂದು ಬಾವಿಸಿದ್ದ ಡಾರಿಲ್ ಮಿಚೆಲ್ ದಿನೇಶ್ ಕಾರ್ತಿಕ್ ಅದ್ಭುತ ಕ್ಯಾಚ್ ನೋಡಿ ಬೆಪ್ಪಾಗಿ ಪೆವಿಲಿಯನ್ ಕಡೆ ಹೆಜ್ಜೆ ಹಾಕಿದರು.
Posted by: VS | Source: The New Indian Express

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : Cricket Offbeat, Dinesh Karthik, Daryl Mitchell, Team India, New Zealand, ಕ್ರಿಕೆಟ್ ಸ್ವಾರಸ್ಯ, ದಿನೇಶ್ ಕಾರ್ತಿಕ್, ಡಾರಿಲ್ ಮಿಚೆಲ್, ಟೀಂ ಇಂಡಿಯಾ, ನ್ಯೂಜಿಲ್ಯಾಂಡ್

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS