Advertisement
ಹೆಚ್ಚು ಓದಿದ್ದು
ಪ್ರಮುಖ ಸುದ್ದಿ
BJP releases first list of candidates, PM Modi to contest from Varanasi, Amit Shah To Contest From Gandhinagar

ಲೋಕಸಭಾ ಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ: ವಾರಾಣಸಿಯಿಂದ ಮೋದಿ, ಗಾಂಧಿ ನಗರದಿಂದ ಅಮಿತ್ ಶಾ ಸ್ಪರ್ಧೆ

ಸಂಗ್ರಹ ಚಿತ್ರ

ಧಾರವಾಡ ಕಟ್ಟಡ ಕುಸಿತ: ಸಾವಿನ ಸಂಖ್ಯೆ 12ಕ್ಕೆ ಏರಿಕೆ, ಅವಶೇಷದಡಿ ಇನ್ನೂ 9 ಜನ, ಮುಗಿಲು ಮುಟ್ಟಿದ ಆಕ್ರಂದನ!

ಭಾರತೀಯ ಸೇನೆ

ಟ್ರಂಪ್ ಎಚ್ಚರಿಕೆಯ ಬೆನ್ನಲ್ಲೇ ಪಾಕ್‍ನಿಂದ ಗುಂಡಿನ ದಾಳಿ, ಭಾರತೀಯ ಯೋಧ ಹುತಾತ್ಮ, 2 ಪೊಲೀಸರಿಗೆ ಗಾಯ!

ರಾಮ್ ಗೋಪಾಲ್ ಯಾದವ್

ಮತಗಳಿಗಾಗಿ ಮೋದಿ ಸರ್ಕಾರವೇ ಪುಲ್ವಾಮಾ ಉಗ್ರ ದಾಳಿ ಮಾಡಿಸಿರಬಹುದು; ಎಸ್‌ಪಿ ನಾಯಕ ವಿವಾದಾಸ್ಪದ ಹೇಳಿಕೆ!

ಇಮ್ರಾನ್ ಖಾನ್-ಡೊನಾಲ್ಡ್ ಟ್ರಂಪ್

ಭಾರತದ ಮೇಲೆ ಇನ್ನೊಂದು ದಾಳಿಯಾದ್ರೆ ಗ್ರಹಚಾರ ನೆಟ್ಟಗಿರಲ್ಲ: ಪಾಕ್‌ಗೆ ಟ್ರಂಪ್ ಎಚ್ಚರಿಕೆ!

China deploys troops in Sindh, just 90 km away from Indo-Pak border

ಭಾರತ-ಪಾಕ್ ಗಡಿಯಿಂದ 90 ಕಿ.ಮೀ ದೂರದ ಸಿಂಧ್ ನಲ್ಲಿ ಚೀನಾ ಸೇನೆ ನಿಯೋಜನೆ!

A tribute to senior actress LV Sharada

ಅಭಿನಯ ಸರಸ್ವತಿ ಎಲ್.ವಿ. ಶಾರದಾ ಇನ್ನು ನೆನಪು ಮಾತ್ರ

Narendra Modi-Siddharth

ಮೋದಿನೇ ಸ್ವಾತಂತ್ರ್ಯ ಕೊಡಿಸಿದ್ದು ಅಂತ ತೋರಿಸಬೇಕಿತ್ತು: ಟ್ರೈಲರ್ ಕುರಿತು ಪರೋಕ್ಷವಾಗಿ ಟಾಂಗ್ ಕೊಟ್ಟ ನಟ ಸಿದ್ಧಾರ್ಥ!

India wins 368 medals in Special Olympics at Abu Dhabi

ವಿಶ್ವ ವಿಶೇಷ ಒಲಿಂಪಿಕ್: ಭಾರತದ ಮಡಿಲಿಗೆ 368 ಪದಕ

Election Commission to keep close eye on social media platforms in Karnataka

ಸಾಮಾಜಿಕ ಜಾಲತಾಣಗಳ ಮೇಲೆ ಚುನಾವಣಾ ಆಯೋಗದ ಕಣ್ಗಾವಲು

Hundreds of couples filmed, live-streamed via spycam in South Korean motel

ಸ್ಪೈಕ್ಯಾಮ್ ಮೂಲಕ ಹೋಟೆಲ್ ನಲ್ಲಿದ್ದ 800 ದಂಪತಿಯ ಸೆಕ್ಸ್ ಲೈವ್ ಮಾಡಿದ ದುಷ್ಕರ್ಮಿಗಳು!

I am not contesting elections nor campaigning for any political party, says, Salman Khan

ಚುನಾವಣೆಗೆ ನಿಲ್ಲವುದಿಲ್ಲ, ಯಾವುದೇ ಪಕ್ಷದ ಪರ ಪ್ರಚಾರನೂ ಮಾಡಲ್ಲ: ಸಲ್ಮಾನ್‍ ಖಾನ್‍

BJP MLA Shot at After Argument Breaks Out During Holi Festivities at Party Office

ಹೋಳಿ ಆಚರಣೆ ವೇಳೆ ಬಿಜೆಪಿ ಶಾಸಕನ ಮೇಲೆ ಗುಂಡಿನ ದಾಳಿ, ಕಾಲಿಗೆ ಗಾಯ

ಮುಖಪುಟ >> ಕ್ರಿಕೆಟ್

ಬೆಂಗಳೂರು ಟಿ20: ಕೊಹ್ಲಿ, ಧೋನಿ ಸಿಡಿಲಬ್ಬರದ ಬ್ಯಾಟಿಂಗ್, ಆಸ್ಟ್ರೇಲಿಯಾಗೆ 191ರನ್ ಟಾರ್ಗೆಟ್

Ind vs Aus 2nd T20: Virat Kohli, MS Dhoni take India to cruise mode India 190/4

ಬೆಂಗಳೂರು ಟಿ20: ಕೊಹ್ಲಿ, ಧೋನಿ ಸಿಡಿಲಬ್ಬರದ ಬ್ಯಾಟಿಂಗ್, ಆಸ್ಟ್ರೇಲಿಯಾಗೆ 191ರನ್ ಟಾರ್ಗೆಟ್

ಬೆಂಗಳೂರು: ಭಾರತ-ಆಸ್ಟ್ರೇಲಿಯಾ ನಡುವಿನ ದ್ವಿತೀಯ ಟಿ೨೦ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಗಿಳಿದಿದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಮಾಜಿ ನಾಯಕ ಧೋನಿ ಉತ್ತಮ ಬ್ಯಾಟಿಂಗ್ ನೆರವಿನಿಂದ ನಿಗದಿತ  20 ಓವರ್‌ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 190 ರನ್ ಗಳಿಸಿದೆ. ಈ ಮೂಲಕ ಅಸೀಸ್ ಪಡೆಗೆ ಗೆಲ್ಲಲು 191ರನ್ ಸವಾಲಿನ ಮೊತ್ತ ನೀಡಿದೆ.

ಆರಂಭಿಕರಾದ ಕೆಎಲ್ ರಾಹುಲ್ ಹಾಗೂ ಶಿಖರ್ ಧವನ್ ಮೊದಲ ನಾಲ್ಕು ಓವರ್ ಗಳಲ್ಲಿ 24 ರನ್ ಗಳಿಸಿತ್ತು.ರಾಹುಲ್ 26  ಬಾಲ್ ಗಳಿಗೆ ಮೂರು ಬೌಂಡರಿ ಹಾಗೂ ನಾಲ್ಕು ಸಿಕ್ಸರ್ ಜತೆಗೆ 47 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದರು.ಇನ್ನು ಇವರಿಗೆ ಜತೆಯಾಗಿದ್ದ ಧವನ್ 24 ಬಾಲ್ ಗಳಲ್ಲಿ ಕೇವಲ 14 ರನ್ ಗಳಿಸಿ ಪೆವಿಲಿಯನ್ ಹಾದಿ ಹಿಡಿದರು.

ಹತ್ತನೇ ಓವರ್ ಗೆ ಭಾರತದ ಸ್ಕೋರ್ 73/2. ಆಗಿತ್ತು.ಆಗ ಆಗಮಿಸಿದ ನಾಯಕ ವಿರಾಟ್ ಕೊಹ್ಲಿ ಹಾಗೂ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಉತ್ತಮ ಮೊತ್ತ ಸೇರಿಸಲು ಯಶಸ್ವಿಯಾದರು. 

ಇವರಲ್ಲಿ ಕೊಹ್ಲಿ ಹ್ಯಾಟ್ರಿಕ್ ಸಿಕ್ಸ್ ಸಿಡಿಸಿ ಮಿಂಚಿದರೆ ಧೋನಿ 50 ಟ್ವೆಂಟಿ-20 ಅಂತಾರಾಷ್ಟ್ರೀಯ ಸಿಕ್ಸರ್‌ ಕ್ಲಬ್ ಸೇರಿದ್ದಾರೆ. ಕೊಹ್ಲಿ 29  ಬಾಲ್ ಗಳಲ್ಲಿ ಅರ್ಧಶತಕ ಸಿಡಿಸಿ 72 ರನ್ ಸೇರಿಸಿ ಅಜೇಯರಾಗಿ ಉಳಿದರು.ಧೋನಿ 40 ರನ್ ಪೇರಿಸಿದ್ದರು.

ಹೀಗೆ ಭಾರತ ನಾಲ್ಕು ವಿಕೆಟ್ ನಷ್ಟಕ್ಕೆ 190 ರನ್ ಗಳಿಸಿ ಉತ್ತಮ ಆಟ ಪ್ರದರ್ಶಿಸಿದೆ.
Posted by: RHN | Source: Online Desk

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ?
ಕನ್ನಡ ಮ್ಯಾಟ್ರಿಮೋನಿಯಲ್ಲಿ -
ಉಚಿತ ನೋಂದಣಿ!

Topics : MS Dhoni, Virat Kohli , India, 2nd T20 , ಎಂಎಸ್ ಧೋನಿ , ವಿರಾಟ್ ಕೊಹ್ಲಿ , ಭಾರತ 2ನೇ ಟಿ 0

Disclaimer: We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

ನಿಮ್ಮ ಅನಿಸಿಕೆ/ಅಭಿಪ್ರಾಯಗಳನ್ನು ಕನ್ನಡದಲ್ಲಿ ಟೈಪ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

Advertisement
ಈ ವಿಭಾಗದ ಇತರ ಸುದ್ದಿ
Advertisement
Advertisement
Advertisement
Advertisement
Kannadaprabha.com App for Android Kannadaprabha.com App for IOS